ಪುಟ:Keladinrupa Vijayam.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಥವಾಕ್ಯಸಂ ಕಾಂತಾಚ್ಯುತರಾಯಂ ಗುಣ ವಂತನಸೂಯಕರ ಮುಖದಿ ಕೇಳೀ ಕಥೆಯಂ || ಪೊಡವಿಗಧೀಶರ್ಪಿಸುಣರ ನುಡಿಯಂ ಕೇಳ್ಥದಾಸೆಯಿಂದುತ್ವರಂ | ಕಿಡಿಪುದಮಾರ್ಗ೦ ಸಂತಸ ವಡುವುದೆ ಸನ್ಮಾರ್ಗವೆಂದು ಬಗೆದಿಂತೆಂದಂ || ಎಮಗೆ ತುರುಸ್ಮರಂ ಶಬರರುಂ ಬಲವದ್ದಿಪರೆಂದೆನಿಪ್ಪರೀ ಸಮಯದೊಳಿಂತು ವರ್ತಿಸ ಪರಾಕ್ರಮಶಾಲಿಗಳ ಪ್ರ ಶರ್ವಗಂ ಮಮ ತೆಯಭಕ್ಕರಪ್ಪ ದಸೆವಂತರೆನಿಸ್ಸುರುಭಾಗಧೇಯರಪ್ಪಮಲಿನವೃತ್ತರಪ್ಪ ವರನಾದರದಿಂ ಬಸಗೈದನಂತರಂ || ಇವರ್ಗಳ ಮುಖದಿಂ ಮಾರ್ವಿ ತವರ್ಗಳನಂಕದೊಳ ನಿಗ್ರಹಂಗೈಸಿ ಮಹೋ ! ತೃವದಿಂದೆಲ್ಲರ ಪೊಗಳ್ಯಂ ತವನೀಮಂಡಲವನಾಳದಿಂತಿದು ಸುಮತಂ || ಇಂತೆಂದು ನಿಶ್ಚಯಂಗೈದನಂತರಂ ಸ್ವಸ್ತಿ ಶ್ರೀ ಸಮಸ್ತ ಭುವನಾ ಶ್ರಯ ಪೃಥ್ವಿವಲ್ಲಭ ಶ್ರೀಮನ್ಮಹಾರಾಜಾಧಿರಾಜರಾಜಪರಮೇಶ್ವರಭಕ್ಕೆ ಪರಮಭಟ್ಟಾರಕ ಸತ್ಯಾಶ್ರಯ ಪದವಾಕೃಪ್ರಮಾಣಪಾರಾವಾರಪಾರೀಣ ಶ್ರೀಮನ್ಮಹಾಮಂಡಲೇಶ್ವರ ಪ್ರತ್ಯರ್ಥಿರಾಜವಿಭಾಡ ಶ್ರೀವಿರೂಪಾಕ್ಷ ಪಾದಪದ್ಮಾರಾಧಕ ಶ್ರೀವೀರಪ್ರತಾಪ ದಕ್ಷಿಣಸಮುದ್ರಾದಿನರ್ಮದಾನದಂ ತಭೂಮಂಡಲೈ ಕಚ್ತ್ರಾಧಿಪ ಸಕಲವರ್ಣಾಶ್ರಮಾಚಾರಧರ್ವಪ್ರತಿ ಪಾಲಕ ಶ್ರೀವಿದ್ಯಾನಗರರಾಜಧಾನಿರತ್ನ ನಿಂಹಾಸನಾಧೀಶ್ವರನಪ್ಪ ಕಏ ರಾಯಂ ನಿಜಾಪ್ತಸಚಿವನಿಯೋಗಿಗಳೊಡನೀವೃತಾಂತಮಂ ಬಿತ್ತರಿಸಿ ಮಂತ್ರಾಲೋಚನೆಯಂ ರಚಿಸಿ ಸಮನೋಭಿಪ್ರಾಯವನುಸಿರ್ದು ರಾಯಸಮಂ ಬರೆಯುಡುಗೊರೆವೆರಸು ತದುಚಿತನಿಯೋಗಿಜನರಂ ೬೪ 2