ಪುಟ:Keladinrupa Vijayam.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಳದಿನೃಪವಿಜಯಂ ಈ ರಾಮರಾಯರ ರಾಜ್ಯವಾಳುತ್ತಿದ್ದ ಕಾಲದಲ್ಲಿ ಶಾಲಿವಾಹನೆ ಶಕ ವರ್ಷ ೧೪v೭ನೆಯ ರಕ್ತಾಕ್ಷಿ ಸಂವತ್ಸರದ ಮಾಘಬಹುಳದಲ್ಲಿ ಈ ರಾಮರಾಯರಂ ವಿಜಾಪುರಂ ಭಾಗಾನಗರಂ ಆಮದಾನಗರಂ ಈ ಮೂರು (ರಾಜ್ಯಗಳ) ಪಾದುಶಾಹರೊಂದಾಗಿ ಮೋಸದ ಮೇಲೆ ಘಾತವಂ ಮಾಡಲಾಗಿ ವಿದ್ಯಾನಗರಿ ವಿಸ್ಮಲಿತವಾಗಿ ಹೋಯಿತು. ಆಮೇಲೆ ಸಂಕ್ಷೇ ಪದಲ್ಲಿ ಆಳಿದವರ ವಿವರಂ :-ಈ ರಾಮರಾಯರ ತರುವಾಯಂ, ಅಲ್ಪ ಭೂಮಿಸ್ಪಲ್ಪಗಜಾಶ್ಯಪದಾತಿವೆರಸು ವೆಂಕಟಪತಿರಾಯಂ ವರ್ಷ೦ ೩ ; ಶ್ರೀರಂಗರಾಯo ವರ್ಷ೦ ೫ ; ಆಮೇಲೆ ಅಲ್ಲಿ ನಿಸ್ತರಿಸಲಾರದೆ ಆ ರಾಮ ರಾಯನ ಮಕ್ಕಳಿ ವೆಂಕಟಪತಿರಾಯಂ ಶ್ರೀರಂಗರಾಯಂ ಸಹ ಪೆನು ಗೊಂಡೆಯಲ್ಲಿ ನಿಂದು ಆಳಿದುದು :... ಇದೆ ಶ್ರೀರಂಗರಾಯಲ ವರ್ಷo H, ವೆಂಕಟಪತಿರಾಯಂ ವರ್ಷ೦ ೬; ರಾಮದೇವರಾಯಂ ವರ್ಷ೦ ೬ ; ಮುದ್ದು ವೆಂಕಟಪತಿರಾಯಂ ವರ್ಷ೦ ತಿ ; ಶ್ರೀರಂಗರಾಯಂ ವರ್ಷo ೬೭; ಈ ಪೀಳಿಗೆ ಇಲ್ಲಿಗೆ ಸಮಾಪ್ತಂ. ಆನೆಗೊಂದಿಯಲ್ಲಿ ನಿಂದು ಆಳಿದವರ ;-ಕೃಷ್ಣರಾಯನ ಅಳಿಯ ರಾಮರಾಯನ ದಾಯಾದಿಗಳೆ ; ಮರಿತಿಮ್ಮರಾಯನ ಮಕ್ಕಳೆ ; ರಾಯ ಆಯ್ಕರಾಯಂ ; ಈತನ ಮಕ್ಕಳ ಪೆದ್ದ ವೆಂಕಟಪತಿರಾಯಂ, ಚಿಕ್ಕವೆಂ ಕಟಪತಿರಾಯಂ ; ಇವರ ಮಕ್ಕಳೆ ಪೆದ್ದ ವೆಂಕಟಪತಿರಾಯಂ, ಚಿಕ್ಕ ವೆಂಕಟಪತಿರಾಯುಂ ; ಇವರ (?) ಮಗಂ ರಾಮಪ್ಪರಾಯಂ ; ಇದು ವಿದ್ಯಾನಗರೀರತ್ನ ಸಿಂಹಾಸನಾಧೀಶ್ವರರಾದ ಹರಿಹರಬುಕ್ಕಾದಿರಾಯರ ವಂಶಪರಂಪರಾವಿವರಣಂ, ಇನ್ನು ಪ್ರಕೃತಕಥಾಸಂದರ್ಭಕ್ಕೆ ಸಂಗತಿಯೆಂತೆಂದೊಡೆ ವು ನೊರೆದ ಪಳ್ಳವಯಲ ಬಸವಪ್ಪನ ಪುತ್ರನಾದ ಚಡಪಂ ಮುನ್ನು ಸಿರ್ದ ೦ತು ಭುಜಬಲಪರಾಕ್ರಮದಿಂ ವರ್ತಿಸುತ್ತುವಿರಲಾಕಾಲದೊಳೆ ೩೦ ಇಂತೆಸೆವ ಚೌಡಪನ ವೃ. ತ್ವಾಂತಂ ನಾಸೆಗೆ ಪರ್ಬೆ ವಿದ್ಯಾನಗರೀ | 2 ತತ್ಪುತು ಶ್ರೀರಂಗರಾಯಂ (ಕ).