ಪುಟ:Keladinrupa Vijayam.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಥಮಾಕಾಸಂ ಗರಿಯುಂ ರಾಯಸಂಸ್ಥಾನವೆಂದು ಜಗತ್ರಖ್ಯಾತವಾಯ್ತು. ಆ ರತ್ನ ನಿಂಹಾಸನವನಾಳ ರಾಯರ ವಂಶಪರಂಪರಾವಿವರಣ:ಹ ಬು ಹೋ ವಿ ಬ ದೇ ರಾ ವಿ ದೇವಿ ಮಾ ರಾ ವಿ ಸಂಸ್ಥಿತಾಃ | ತ್ರಯೋದಶ ಮಹೀಪಲಾ ರತ್ನ ಸಿಂಹಾಸನಾಧಿಪಃ || ದ್ವಾತ್ರಿಂಕದುತ್ತರಾನೇತೇ ದ್ವಿಶತಾರ್ಬ್ದಾ ಹಿತ ಸ್ಥಿತಾಃ * || ತದನಂತರಂ ಸೌಢ ದ್ವಾದಶ ವರ್ಷಾಣಿ ದಕ ವೀರನೃಸಿಂಹರಾಟ | ತತಸ್ತುಳ್ಳನಿಂಹಾಸ್ಕೋ ದ್ವಾದಶ ಸ್ತತೋಚ್ಯುತಃ || ಚತ್ರಿಂಶತ್ತತಃ ಕೃಪ ಸತೋ ಗ್ರೇ ಚ ಸದಾಶಿವಃ | ಚತುರ್ವಿಂಶತಿ ವರ್ಷಾಣಿ ರಾಮರಾಜೋ ಮಹೀಪತಿಃ | ಏತೇ ಸಪ್ತ ಮಹೀಶಾಲಾಃ ರತ್ನ ಸಿಂಹಾಸನೇಶ್ಚರಾಃ ||

  • ಮೇಲೆ ಬರೆದ ಶ್ಲೋಕಸಂಜ್ಞಾರ್ಥಪಕಾರ ಓದ್ಯಾನಗರೀರತ್ನ ಸಿಂಹಾಸನ ವನಾಳರಾಯರ ವಿವರಣ ; ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರುಷ ೧ ನೆಯ

ಸಂವತ್ಸರದ ದಿವಸದಾರಭ್ಯ ಹರಿಹರರಾಯ ವರುಷ ಬುಕ್ಕರಾಯ | ಹರಿಹರರಾಯ ವ|| ವಿರೂಪಾಕ್ಷರಾಯ ವರುಷ ಬುಕ್ಕರಾಯ ವ! ದೇವರಾಯನ ರಾಮರಾಯ ವರುಶ | ವಿರಸಕ್ಕರಾಯ ವ! ದೇವರಾಯ ಎl ವಿಠಲರಾಯ ವರುಷ ಮಲ್ಲಿಕಾರ್ಜುನರಯ ಎ ರವರಾಯ ವ| ವಿರೂಪಾಕ್ಷರಾಯ ವು ೬೦ತು ಹರಿಹರರಾಯರಾರಭ್ಯ ಕಲುವು ೧೩ಕ್ಕೆ ಆಳಿದವರು ತದನಂತರಮಾಳ ಕುರುಬರು ಕಲು ೩ಕ್ಕೆ ವರುಷ ತದನಂತರ ತುಳುವರಾರು ವರುಷ ತದನಂತರ ಚೋಳರುವರು ಅಂತು ಆಳಿದ ರಾಯರ ಬಗೆ 4 ವರುಷ ಕ) ಈಗ ಪ್ರಸಿದ್ಧವಾಗಿರುವ ವಿಜಯನಗರದ ಚರಿತ್ರೆಗಳಲ್ಲಿ ವಿಜಯನಗರದ ರಾಜರ ಪರಂಪರೆಯೂ ಅವರು ಆಳಿದ ಕಾಲವೂ ಇಲ್ಲಿ ಹೇಳಿದಂತಿಲ್ಲ. ಕೆಲವು ವಿಷಯಗಳಲ್ಲಿ ವ್ಯತ್ಯಾಸವಿದೆ. ಈ ಸಂಗತಿಯನ್ನು ಉಪೋದ್ಘಾತದಲ್ಲಿ ಸ್ವಲ್ಪ ಮಟ್ಟಿಗೆ ವಿಚಾರ ಮಾಡಿದ್ದೇವೆ. ೧ ತತ್ಪುತು ಶ್ರೀರಂಗರಾಯ (ಕ). .K. N. VIJAYA.