________________
೧೨ ೧೬ ನಂ ಕೈಸೆರೆವಿಡಿ ಸಂತೋಪಂಬಡಿಸಿ ಕೆಳದಿನೃಪವಿಜಯಂ ಮಿಕ್ಕುರುಬವ ಭಟರಂ ಖ ಡ್ಡ ಕಾಹುತಿಯಿತ್ತು ಕುಂತದಿಂ ಕೆಲಕೆರಂ | ಸೆಕ್ಕಿ 1 ಕರಪತಿಯಿನನಿಬರ ಡೊಕ್ಕೆಗಳಂ ಡೋರುಗಳದ ನಾಪತಿಲಕಂ | ಇಂತೀ ಪ್ರಕಾರದೊಳ್ಳಹಾಯುದ್ಧಮಂ ರಚಿಸಿ, ವರಜಂಬೂಖಂಡಿಯೆಡೆಯೋ ೪ರುಬಿದ ತಿರುಪತಿಯ ಖಾನರನೆಲ್ಲಂ || ಕುರಿದರಿದು ಬೊಕ್ಕಸಿಂಗನ ಸೆರೆವಿಡಿದೆಳ್ಳಂದು ರಾಯರಿಂಗೊಪ್ಪಿಸಿದಂ || ಇಂತೆಸೆವ ಪರಾಕ್ರಮಶಾಲಿಯಪ್ಪ ಬೆಕ್ಕನಿಂಗನಂ ಕೈಸೆರೆವಿಡಿ ದೊಪ್ಪಿಸಿ ರಾಯರಂ ಪರಮಸಂತೋಪಂಬಡಿಸಿ ಬಹುಳಸನ್ಮಾನವನಾಂತು ಮನ್ನೆದರ್ಕಳೊಳ್ಳರವಪ್ರಸಿದ್ದಿಯಂ ಪಡೆದನಂತುವಲ್ಲದೆಯುಂ || ೧೭ ಆ ತರುವಾಯಿಯೊಳಂ ಪೊ ಕ್ಯಾತಂ ರಾಯರ್ಗೆ ಮಲೆತ ಕಲ್ಯಾಣದ ವಿ | ಖಾತಸುದುರ್ಗವರಾತಿ ವಾತವನುರೆ ಪೊಯ್ದು ಲಗ್ಗೆ ಯೋಳ್ವಾಧಿಸಿದಂ || ಮೆರೆವಾ ದುರ್ಗವನಾನ್ಸಸ ನುರೆ ಕೋಂಡಿಮ್ಮಡಿಸದಾತಿವೇಂದ್ರನೆನಿಪ್ರೀ | ಬಿರುದಿನಭಿಧಾನಮಂ ಮಿ ಕರಸರ್ತಲೆದೂಗೆ ರಾಯರಿಂ ಪಡೆದೆಸೆದಂ || ಮತ್ತಮಾ ಕಲ್ಯಾಣದುರ್ಗಮಂ ಕೊಂಡು ಬರ್ಸವಸರದೊಳ್ ಕಲುಬುರುಗಿಯುವರ್ಮಾರ್ಮಲೆತಿರಲಿ ಕೃಷ್ಣರಾಯರಲ್ಲಿ ನಿಂತು ತಮ್ಮ ಕರಕಮಲದೊಳ್ಳಿಡಿದಿರ್ಗ ಜವವಾಡನ ಕೊಂಟೆಗಂ 2 ಪರಿದು ತಮ್ಮ 1 ಸಿಕ್ಕಿ (ಓ) 2 ಪಣಿದು (ಕ, ಬ) ಮನ್ನೆ ಯರ್ಕಳೂ ವಿಲ್ಸ್ತಿ ದೆಕಟ್ಟೆ OF