ಪುಟ:Keladinrupa Vijayam.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

V ಬಿಗಿ - 23 ಪ್ರಥಮಾಶ್ವಾಸಂ ಸಮೂಾಪದೊಳಿರ್ಪ ಮನ್ನೆ ಯರ್ಕಳ ಕರೆದೀಕೌಂಟೆಯಂ ತೆಗೆದು ಕೊಂಬುದೆಂದುನಿಯಾಮಿಸಲವರ್ಗಳಿದೆನಗರಕವಾದ ಕಜ್ಜಮೆಂದು ಮುಂಪೋಗಲಮ್ಮದಾಲೋಚಿಸುತ್ತುಮಿರಲಾಗ್ರಸ್ತಾವದೊಳೆ || ೧೦ ಭೀಕರತರರಿಪುಸೇನಾ ನೀಕವನಸಿಯರೆಯುತಧಿಕರದೊಳಳಬಿ | ಕ್ಲಾಕಲುಬುರುಗಿಯ ದುರ್ಗವ ನೇಕಮುಹೂರ್ತದೊಳ ತನ್ನ ಪಂ ಸಾಧಿಸಿದಂ || ಕಲಬುರುಗಿಯ ದುರ್ಗವನಿಂ ತಳವಿಯೊಳಂ ಕೊಂಡು ರಾಯರ ಮೆಚಿ ಸಿಯು | ಗಳನೆನಿಸಿ ಕೊಂಟೆಕೊಲಾ ಹಲನೆನಿಪೀಬಿರುದನಾಂತು ರಾರಾಜಿಸಿದಂ | ೦೦ ಇಂತು ಕಲುಬುರುಗಿಯ ದುರ್ಗವಂ ಧೂಳಿಗೊ೦ಟೆಯಂ ಕೊಂಡನಂತರಂ | ಕಡುಗಲಿಕ್ಕಷ್ಟರಾಯರುರೆ ಜಾಲೆಯ ಪಾಳಡೆಗೆದೆ ಬಂದು ಮೇ ಇಡಿಗಳನೈದೆ ಸಂಧಿಸದಹಲಕೃತಿಯಿಂ ಕರಮಂದಿರಿರ್ಚಿ ನಿಂ | ದೆಡವಮುರಾರಿ ಯೆಂಬದಟಂ ಮರಿದೇರ್ದವರಿರ್ಥ' ಕೌಂಟೆಗೊಂ ಡೆಡವಮುರಾರಿ ಯೆಂಬ ಬಿರುದು ಪಡೆದೊಪ್ಪಿದನಾನರಾಧಿಸಂ || ೧೪ ಮತ್ಯಮದಲ್ಲದಾ ಕೃಷ್ಣರಾಯಂ ಸದಾಶಿವನಾಯಕನಂ ಕರೆದು ತನಗೆ ಮಾರ್ಮಲೆತಿರ್ಪ ಬರೀದಸ್ತುಶಾಹನ ಮದೋದ್ರೇಕಮಂ ಮಗ್ಗಿಸಿ ಬರ್ಪುದೆಂದು ನಿಯಮಿಸಿ ಕಳುಸ೮ ದಾಳವರಿಯುತರ್ಪ ವಾರ್ತೆಯಂ ಬರೀದಶ)ತುಶಾಹಂ ಕೇಳ ತಂತಕೋಪಾಮೋಪದಿಂದ ತ್ಯದ್ಭುತಪರಾಕ್ರಮಶಾಲಿಗಳಪ್ಪ ವಜೀರರ್ಕರಸಪರಿಮಿತಹಸ್ಯ ಪದಾತಿಸಮೂಹಸಮೇತನಾಗಿ ತೆರಳ್ತಂದು ರಣಕ್ಕಿದಿರ್ಚಿ ನಿಲಲು ಭಯಸೈನ್ಯಕ್ಕೆ ಕೈಗಲಸಿ ಮಹಾದ್ಭುತವಾದ ತುಮುಲಯುದ್ದಂ ಪಲಾಪ್ರಸ್ತಾವದೊಳೆ || M * K. N. VIJAYA 52