ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
34 ಕೆಳಗಿನ ಪವಿಜಯಂ 9 ದಂತದ ಸೂನಗೆ ಸೊಂಡಿಲೋ ೪ಂತಸಿ ಮೈಗಮರ್ದ ಜಿಲ್ಲೆಯು 1 ಎಕತರ ಚೂಡಾ | ಲಿಂ ತೊಳಪನೆಯನೇರ್ದಿದಿ ರಾಂತಂ ಧುರಕಾಬರೀದದ ವನಾಧೀಶಂ || ಮತ್ತಮಾವೇಳಯೊಳೆ || ಭರಿಕ್ಷೆಗಳಳಾಂತಸಿ ಬಕ ತರ ದಂತಂಗಳೊಳಮರ್ದ ನಗೆಯೆಸೆಯಲಿ | ಕರಪದಮೊಗೆದೆಡೆಯಾಡುವ ಗಿರಿಕುಲಮೆನೆ ಕವಿದುವಾನವಿಂಡೆಣ್ಣೆ ಸೆಟೋಳೆ || ಕುಂತಚಲನ್ನ ಸಾಸಿವರಕಾರ್ಮುಕಸಾಯಕವೃಂದಮಂ ದುಂ ದಾಂತು ಕರಂಗಳ್ಳಿ ಲಸದಿಮಯಚಾರುತನುತ್ರನೊಪ್ಪೆ ಕ | ಲ್ಯಾಂತಸಮುತ್ತ ಮೇಘಚಯದಂತಿರೆ ರಾವ್ರತರಾಜಿಯಪ್ಪಜಾ ಲಿಂ ತವೆ ಸುತ್ತಲು ಕವಿದುವಾಲಯವಾರ್ಧಿಯ ವೀಚಿಯಂದದಿಂ || ೦೯ ಪೊಸಮನೆವೆತ್ತ ಸರಳ ಝಳ ಪಿಸುವಸಿ ಗಲ್ಲಿಸುವ ಕುಂತಮುಗಿದೊರೆಯಿಂ ಚ | ರಿಸುವ ಕಠಾರಿಕುಲಂ ಕರ ಮೆಸೆಯುಬ್ಬುಸುಕಿದುದು ಪತ್ತಿಚಯಮೆಣ್ಣೆಸೆಯೊಳೆ || ಆ ಸದಾಶಿವನರೇಂದ್ರನ ಸಾಸವನೇನೆಂಬೆನಿಂತು ಮುಸುಕಿದ ರಿಪುನೇ | ನಾಸಮುದಯವೆಂಬಟವೀ ದೇಶವನುರೆ ಸವರತೊಡಗಿದಂ ಖತಿಯಿಂದಂ || ಕುರಿವಿಂಡಿನ ಮಧ್ಯದೆ ಪೊ ಕುರುಬುವ ಪೆರ್ಬಲಿಯೊಲಾ ಸದಾಶಿವರಾಯಂ | 1 ಶಿಲೆಯ ಕ ಬ