ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹುಧಮಾಕ್ಸ್ನಂ ನ್ನ ತಭುವನಾಶ್ರಯರಾದ ರ್ಶಿತಿಗಳನೆನೆ ನಾಗಕಟಕಭೂತರಾದರೆ !! ವನರುಹವೈರಿಯ ವರನಂ ದನನೆಂಬಂತಿರೆ ಕುಜಾಗ್ರವರ್ತಿಗಳಾದರೆ | ಮಿನುಪುವರಾಗಾಂತದ ಕತೆ ದಿನಪರವೊಲ್ಕು ಕಮಂಡಲಾಗ್ರಗಳಾದರೆ ! ಖಂಡ ಕರುಳಲು ತೋವರ ತುಂಡಿಗೆ ಮಿದುಲಡಗು ತೊರಳ ನೆಣ ವಸೆ ನೆತ್ | ರ್ಗೋಂಡ ಕಾಳಜಿಗಳಿ೦ ಜವ ನುಂಡೊಗಡಿಸಿದಿಳಯ ಪೊಲುದಾರಣದ ಕಳo || ಪರಿಕಿಪೊಡಂದು ರಣಂ ಜವ ಹುರಮನೆ ರಣಭೂಮಿ ನರಕಬಂಧಮಟಂ ಸಾ | ಗರಮೆನೆ ಕೀಲಾಲಮಯಂ ವರಜಂಬೂದೀಪದಂತೆ ನವಖಂಡಮಯಂ | ಪೊತ್ತಂತಕನಾಳ್ ಸತ್ತುದು ವರಚಿತ್ರಗಷ್ಯರಿಂ ಗಣಿಸಲ್ಮಾ | ದತ್ತಸದಳವಾರಣ ವದಿರನಿನಿಬರೆಂದು ಲೆಕ್ಕಿಸನಾವಂ || 8v ಇಂತು ಸಣ್ಣದ ಯುದ್ಧರಂಗದೊಳೆ ಬರೀದಪಾತುಶಾಹಸೈನ್ಯವುಂ ಮುರಿದು ತದೀಯ ಹಸ್ತ್ಮ ಸಮ ಹಂಗಳುಮನುದಗ್ರ ಪರಾಕ್ರಮ ಶಾಲಿಗಳಪ್ಪ ಕಲಬಕೆ ವಜೀರರ್ಕಳುಮನವನ ಡಾಲು ಡಮಾಮಿ ಸತ್ತಿಗೆ ಕೆಂಪಿನ ನಿಶಾನಿಯುಮಂ ಮಂ ಮೈ೦ಢಲಿಪಿಲಾಂಛನಲಾಂಛಿತವಾದ ಕಾಂಚನಮುದ್ರಾಂಗುಲೀಯಕ ಕಚ ೪ 1 ಸಹಿತಮಡರ್ದಾನೆವೆರಿಸಾ 1 ಕಚ್ಚ ಕಳ್ಳಿ,( ಕ ಬ )

ಚ |