ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿತಿಯಾಳ್ವಾಸಂ ಹರವಾಗೆ ಶಿಲಾಮಯಮಂ ವಿರಚಿಸಿದಂ ಶಿಲ್ಪಶಾಸ್ತ್ರ ಕೌಶಲವಿಧಿಯಿಂ || ರಾಮೇಶ್ವರಲಿಂಗದ ಸ ದ್ರಾಮದೊಳುಲಿಪ ಪಾರ್ವತೀಮೂರ್ತಿಯನು | ದ್ವಾ ಮಾಗಮವಿಧಿಯಿಂ ತ ಮಿಶತಿಲಕಂ ಪ್ರತಿಷ್ಠೆ ಯುಂ ವಿರಚಿಸಿದಂ | ಮಂಗಲಮಡುರಾಮೇಶ್ವರ ಲಿಂಗದ ನಿತ್ಯಾರ್ಚನಾರ್ಥಮತಿವಿಲಸದ್ಮಾ | ಮಂಗಳನಾನ್ಸಸತಿಕುಲೋ ತುಂಗಂ ಸದ್ಯಕ್ಕಿಯಿಂದೆ ಧಾರೆಯನೆರೆದಂ | ರಾಜಪ ತದ್ರಾಮೇಶನ ಪೂಜೆಯೊಳೊಂದಿನಿತು ಲೋಪವಾಗದತೆರದಿಂ | ರಾಜನಿಭನಾ ಸದಾಶಿವ ರಾಜಂ ನಡೆಯಿಸಿದನಾಗಮೋಕ್ಯಕ್ರಮದಿಂ || * ಮಮಾ ಕೆಳದಿಯೊಳ ಲೈು ವಿರಾಜಿಸುತುಮಿ ಮಹತ್ತಿನ ವತಮಂ | *ಬಿತ್ತರಂಗೈಸಿ ಜಂಗಮ ಕುಮಶರದಾನಧರ್ಮಗಳನ್ನಾಗಿಸಿದಂ || ೬೫ ಮತ್ತಮದಲ್ಲದಾ ಸದಾಶಿವರಾಯನಾಯಕನಾರಗದ ಕುಶಾವತೀನಗ ರದ ನದೀತೀರದೊಳೆ ಸದಾಶಿವಪುರಮೆಂಬಗ್ರಹಾರಮಂ ಕಟ್ಟಿಸಿ ಭೂಸು ರರ್ಗಮತ್ತುಮನಿವೇಶನವೃತ್ತಿಕ್ಷೇತ್ರಂಗಳಂ ಕಲ್ಪಿಸಿ ತಿವಾರ್ಪಿತವಾ ಗಿ ಧಾರೆಯನೆರೆದು ಸ್ಥಿರಶಾಸನಮಂ ಬರೆಸಿತ್ತು ಮತ್ತಂ ತದಗ್ರಹಾರ ದೊಳೆ (ನಾಮಾಂಕಿತನಾದ ಶಿವಲಿಂಗವನಾಗಮಾಕ ವಿಧಾನದಿಂ ಪ್ರತಿ ಪೈಯಂ ವಿರಚಿಸಿ ದೇವಾಲಯಮಂ ನಿರ್ಮಾಣಂಗೈ ತಲ್ಲಿಂಗಪೂಜಾ K. N. VIJAYA