ಪುಟ:Keladinrupa Vijayam.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

40 ಕೆಳದಿನೃಪವಿಜಯಂ ಪೂರ್ಣಮನಾಗಿಸಿ ತನ್ನ ಪಾತಟಾಕದೆಡೆಯೊಳೆ ಶೃಂಗಪುರದಿಂ ಸ್ವಾಮಿ ಗಳಂತೆರಳಿನಿ ತಂದು ರಾಯರ್ಗಂ ತತ್ಸಾ ವಿಗಳ ಭೇಟಿಯಂಮಾಡಿಸಿ ತರುಭಯಮುಖದಿಂದಧಿಕಸನ್ಮಾನಂಬೆ,ನಂತುಮಲ್ಲದೆಯುಂ || ೫v * ಮತ್ತಮಾರಾಯರಿಂಗಂ ತೆಗನೆಂದೆನಿಸಿ ನಡೆಯುದುರೆ ಮಾರ್ಮತಾ | ಮತ್ತಿಯತಿವಾಯ ದು ರ್ವೃತನ ನಿಗ್ರಹಿಸಿ ರಾಯರ ಮೆಚಿ ಸಿದಂ || ಮತ್ತಮದಲ್ಲದೊಂದವಸರದೊಳಾ ಸದಾಶಿವರಾಯನಾಯಕಂ ಕೈ ಷ್ಣರಾಯರಿಂ ಬೆಸಂಬಡೆದು ಘಟ್ಟವನಿಳಿದು ಪರಶುರಾಮಕ್ಷೇತ್ರಮಂ Hರ್{ ದ. _ ಸಂರ್ದ |

  • ತುಳುವರಾಜರ್ಕಳೆಲ್ಲಿಂ ಮಲೆತಿಗೆ ನಿಗ್ರಹಿಸಿ ಮೆರೆವ ಕಾಸರಗೋಡೆಳೆ | ತೋಲಗದ ಕಂಬವನಾನ್ಸಪ ತಿಲಕಂ ತಾ ನಿಲಿಸಿ ಮೆರೆದನತಿಸಾಹಸವಂ ||

೬೧ ಇಂತು ಮಲೆತಿರ್ಪ ತುಳುವಮನ್ನೆಯರ ವದನಂ ಮುರಿದು ಸಾಧೀನಂಗೆಯು ಕರಮಂ ಕೊಂಡು ಹಣಮಣಿಹಮಂ ತೆತ್ತು ನಡೆ ವಂತು ಕಟ್ಟಳಯಂ ರಚಿಸಿ ವರ ತಂದು ರಾಯರಿಂದುಚಿತವಾದು ಡುಗೊರೆ ಮುಂತಾದ ಬಹುಮಾನಮಂ ಪಡೆದಾ ರಾಯರಿಂದಪ್ಪಣೆ 1 ವೆತ್ತು ಸೈನ್ಯಸಮೇತನಾಗಂತಸಂಭ್ರಮದಿಂ ತೆರಳ್ತಂದಿಕ್ಕೇರಿಯ ಪುರವರ ಮಂ ಪೊಕ್ಕು ಭದ್ರಸಿಂಹಾಸನಾನನಾಗಿ ಸದ್ಧರ್ಮದಿಂ ರಾಜ್ಯಪ್ರತಿಪಾಲ ನಂಗೈದನಂತುವಲ್ಲದೆಯುಂ || ೬೦ ಉರುತರ ಕೆಳದಿಯ ರಾಮ ಕರದೇವರ ನಂದಿಮಂಟಪವನಧಿಕಮನೋ | 1 ಅಪ್ಪಣೆವೆತ್ತುತೆರಳ್ತಂದಿಕ್ಕೆರಿ, (ಒ.)