ಪುಟ:Keladinrupa Vijayam.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃ ತೀ ಯಾ ಶ್ವಾ ಸ೦ ಆ ಸದಾಶಿವರಾಯ ನಾಯಕರ ತರುವಾಯ ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ೧೪v೬ನೆಯ ವಿಶವನು ಸಂವತ್ಸರದ ವೈಶಾಖ ಶುದ್ದ ೫ಯಲ್ಲಿ ಸದಾಶಿವನಾಯಕರ ಜೋಷಕುಮಾರರಾದ ದೊಡ್ಡ ಸಂಕಣ್ಣನಾಯಕರಿಗೆ ಇಕ್ಕೇರಿ ವರಮನೆಯಲ್ಲಿ ರಾಜಪಟ್ಟ°. ಆ ಸದಾಶಿವನರೇಂದ್ರಾ ಗ್ರೇಸರಾ ನಂತರಮಾತನಾಜನೆನಿಸಾ || ಶ್ರೀ ಸಂಕಣನೃಪನರಿಗರ ಕೇಸರಿ ಸದ್ದರ್ಮದಿಂದಮಿಳಯಂ ಪೊರೆದಂ || ಜಂಬೂರ ವಿರುಪಣವೊಡೆಯ ರೆಂಬವನುಪಟಳವನೆಸಗೆ ಸಂಕಲನೃಪನಾ | ಜಂಬೂರು ಕೊಂಡುರೆ ಕ ಬಣ್ಣಿಂಬಾದುಡುಗುಣಿಯ ಕೌಂಟೆಯಂ ವಶಗೈದಂ || ಇಂತು ಜಂಬೂರವಿರುಪಣವೊಡೆಯರು ಮುರಿಯಲಾತಂ ವಿದ್ಯಾ ನಗರಿಗೈದಿ ರಾಯರ್ಗೆ ದೂರಲಾ ವರ್ತಮಾನವಂ ಕೇಳ್ಳು ಕರೆಯಲಿಟ್ಟ ಝಾಂಬರ್ಸನ್ನೆಗಂ ಸದ್ಧರ್ಮದಿಂ ರಾಜ್ಯವಿಚಾರಂ ಗೆಯ್ಯುದೆಂದು ತನ್ನ

  • ಗ್ರೇಸರನಂತರದೊಳತ ಕ ಬ ಇದು ಕವಿಯು ಅಜಾಗರೂಕತೆಯಿಂದ ಆದ ತಪ್ಪೆಂದು ತೋರುತ್ತದೆ. ಮಂಡಂತೆ ತಿದ್ದಿ ದರ ಗಣನಿಯಮ ವನ್ನು ಮಾಡಿದಂತಾಗುವುದು, ಗಣನಿಯಮಕ್ಕೆ ಲಕ್ಷ ಕೊಡದೆ ಬರೆದಿ ರುವ ಅನೇಕ ಕಂದಗಳಿದ್ದ ರ ಎರಡನೆದು ಸ ದದಲ್ಲಿ ಗಣನಿಯಮವನ್ನು ಈತನು ಮಾರುವುದು ಕೇವಲ ಅಪರೂಪ: ಮೂಾರಿಯೇಇಲ್ಲವೆಂದು ಹೇಳಬ ಹುದು, ಆದರೂ ಇದ್ದುದರಲ್ಲಿ ಈ ಸಾಲವೇ ಉತ್ತಮವೆಂದು ಕಂಡುಬಂದುದ ರಿಂದ ಹೀಗೆ ತಿದ್ದಿದ್ದೇವೆ.