ಪುಟ:Keladinrupa Vijayam.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

56 ಕೆಳದಿನೃಪವಿಜಯಂ ದಾಹಣದೊಳ್ಳತ್ತಾನಪ್ರವಿಷ್ಟರಾದಧಿಕಾರಿಗಳ ಪರಮಾನು 1 ನಿರೂಪ ಲೇಖನಮಂ ಬರೆಸಿತ್ತು ತತ್ವಗಾನಧರ್ಮಾರ್ಥವಾಗಿ 2 ಸನ್ನಿ ರ್ಛಾ ಸಿರ ಪೊಂಗಳನಿತ್ತು ತತ್ಯಾನಂಗಳ ಚಿತಮಾದ ಮೇಲೂಳಿಗದವರ್ಗ ಳುಮಲ ಕೂಡೋದಿ ಕದ್ದವನೊಡರ್ಚಿ ಸಿ ಬರ್ಪುದೆಂದು ನಿಯಾಮಿನಿ ಪರ ಮಸಂಪ್ರೀತಿಯಿಂ ಬೀಳ್ಕೊಡಲೊಡನಾಡಿಯೊಳೆ ಚಾವಲಿಕೆಮಂಡ್ಯ . ಎಂಬ ಸ್ಥಳದೊಳ್ಳನೆಹಮಾದ ಮಠಮಂ ಕಟ್ಟಿಸಿ ಶಿವಜಂಗಮಧ ರ್ಮಕ್ಕೆ ಶಿವಾರ್ಪಣಂಗೈದನಂತರದೊಳ್ || ೫೧ ಒಡನೆಸೆವ ಡಿಲ್ಲಿಯಿಂ ಪೊರ ಟಡಿಯಿಡುತಾಗರವನೈದಿ ರಚಿಯಿಸಿ ಮಠಮಂ | * ಕಡೆಯ ಮಾಣಿಕ್ಕಪುರಮೆಂ ಬೆಡೆಯುಂ ಸಾದಮಲಗಂಗೆಯಂ ನೆರೆ ಕಂಡಂ || ೫೦ ಅಲ್ಲಿಂ ತೆರಳು ತಪ ಮಲ್ಲಿಂ ಮೆರೆವಾ ಪ್ರಯಾಗಮಂ ಸಾರ್ದು ೧೪ || ಕಲ್ಲಿ ಸುಜಂಗಮಧರ್ಮ ಕ್ಷುಲ್ಲಸದಿಂದೆಸೆವ ಮಠವನುರೆ ವಿರಚಿಸಿದಂ || ೫೩ ಇಂತು ಗಂಗಾಯಮುನಾಸರಸ್ವತೀನದೀಸಂಯೋಗದಿಂ ತ್ರಿವೇಣಿ ಯೆಂಬ ಪೆಸರ್ವಡೆದು ಮಹಾವಟಿ ಮೂಲೋತ್ಪತ್ತಿಸಾನವಾದ ಮುಕ್ತಿ ಸ್ಥಾನವೆನಿಸಿ ಮೆರೆವ ಪ್ರಯಾಗಕ್ಷೇತ್ರದೊಳೆ ಜಂಗಮವರ್ತಿಧರ್ಮ ಕ್ಯಂ ಮಂಗಲಮಯಮಪ್ಪ ಮಠಮಂ ನಿರ್ಮಾಣಂಗೈಸಿ ಶಿವಾರ್ಪಣಂ ಗೈದನಂತರಂ || +{೪ ಒಸೆದಾ ಪ್ರಯಾಗಮಂ ನಿ ಟ್ಟಿಸುತುಂ ಸಂತಸವಡುತ್ತು ಮಲ್ಲಿಂ ತೆರಳ್ | ದಸಮಬಲಂ ಶ್ರೀ ಸಂಕಣ ವಸುಧಾಧಿಪನೆಸೆವಕಾಶಿಯಂ ನೆರೆ ಪೊಕ್ಕಂ | ೫೫{ 1 ನಿರೂಪಲೇಖನಾನು ಖನೊಸಲೇಖವಂ (ಕ.) 2 ಪಂನಿತ್ಯಾಸರ (ಕ. ಒ. ) 3 ಮೂಲೋತ್ಪತ್ತಿಯಾದ ಮುಕ್ತಿಸ್ಥಾನ (ಕ ಒ.)