ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃತೀಯಾಕಾಸಂ ಚಾರುಪರಬ್ರಹ್ಮ ಸುತೇ ಜೋರಾಶಿಯ ಪುನಸ್ಮರೂಪವನಾಂತಿ | ಧಾರಿಣಿಯೊಳ್ಳಲೆಸಿತ್ತೆನೆ ರಾರಾಜಿಸಿದತ್ತು ಕಣ್ಣೆ ಕಾಶೀಕ್ಷೇತ್ರ || ೫೬ ಇಂತು ವಿರಾಜಿಸುತಿರ್ಪ ಕಾಶೀಕ್ಷೇತ್ರದ ಪತನದೈಸಿರಿಯನಭಿವೀ ಸುತ್ತುಂ ಮೆಲ್ಲಮೆಲ್ಲನಡಿಯಿಡುತ್ತೆದುರಲಾಪೇಳಿಳಾ ಪುರವ ರದ ವೀಧಿಯಿರ್ಕೆಲದ ಭವನಂಗಳ ಸೌಧಂಗಳಳರಿಜನರ್ತತಾಶೀ ಕ್ಷೇತ್ರಮಾಹಾತ್ಮಯನಭಿವರ್ಣಿಸುತ್ತಿರ್ದುದೆಂತೆನೆ || ೫೬ * ಗರುಡತುಂಡಾಗ್ರದಿಂದಂ ಧರೆಗುರುಳ ಸುಗಳದ ಪಾವವಾಗಳ ಕಿವಿಯೊಳಿ | ಮೆರೆಯೆ ಫಣಿಕುಂಡಲಂಗಳೆ ಗರುಡಾಂಕಾರ್ಚಿತವಾಬ್ದಮಾದುವು ಚಿತ್ರಂ || Hy ಜವನುರವನೋದೆವರೆಜನೊ ಪುವ ತಲೆಯಂ ತರಿವರಿರಿವರಚ್ಚುತನೆದೆಯಂ | ತವೆ ಕಾಶೀಕ್ಷೇತ್ರದಿ ಸಂ ದವರುರವೀರತ್ನದಿರವನಾರ್ಬಣಿ ಸುವಕ || ಇಂತೀ ಪುರಾಣೇತಿಹಾಸಂಗಳನೋದುತ್ತನುವಾದಿಸುತ್ತನಯ ರ್ಥಂಗಳಂ ಬಿತ್ತರಿಪ ಸರಿಜನರುಕ್ತಿಗಳ೦ ಕೇಳು ಪರಮೋತ್ಸವಂಬ ಡುತ್ತೆ ಮುಂತೈದುತ್ತುಂ || ರಂಗಣಿಕಾಕಲಿತೋ ತುಂಗತರಂಗಪ್ರಸಂಗೆಯಂ ಸತತಸಮಾ | ಲಿಂಗಿತ ಶಿವಮಳಿಯನತಿ ಮಂಗಲಮಯಿಯೆನಿಸ ಗಂಗೆಯುಂ ನೆರೆಕಂಡಂ ! ತೆರೆಯಿಂದಾವರ್ತದೆ ಬೆ ಳೂ ರೆಯಿಂ ಬೊಬ್ಬುಳಿಗಳೂಳಿಯಿಂ ಶೋಭಿಸ ತುಂ | K. N. VIJAYA. &0