ವಿಷಯಕ್ಕೆ ಹೋಗು

ಪುಟ:Keladinrupa Vijayam.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃತೀಯರಾಶ್ವಾಸಂ 59 ಚಕೋಶಯಾತ್ರೆಯಂ ರಚಿಸಿ ಸಂತಸಂದಳುತಿಂತು ಇತಿಶಯ ದಿವಸಂ ವರ್ತಿಸುತ್ತುಮಿರ್ದು ನಿಂತೆ ಬಹುಕಾಲದೊಳೆ ಶ್ರೀಶೈಲದೊಳೆ ನಂದೀರಾಂಶೀಭೂತನಾಗುದಿಸಿದ ನೀರಶೈವಶಿರೋಮಣಿಯಪ್ಪ ಶೀಲ ವಂತನಾಯಕನೆಂಬ ಕಾರಣಪುರುಷನೈ ತಂದು ಮೊರನನೆರಂಕೆಗಳಂ ಮಾ ಡಿಕೊಂಡು ಸಾರಿ ಪವಾಡಂಗಳಂ ಮೆರೆದು ಜಯಚಂದ್ರನರೇಂದ್ರನಂ ಮೆಟ್ಟಿಸಿ ದಶಾಶ್ವಮೇಧದ ಘಟ್ಟದ ಪಶ್ಚಿಮದಿಕ್ಕಿನೊಳಸೆವ ಹರಿಕೇಶ ವಾನಂದಕಾನನಮಂ ಪಡೆವಾಭೂಮಿಯೊಳೆ ಮಠಮಂ ಕಟ್ಟಿಸಿ ತನ್ನ ಠದೊಳ್ಳಲ್ಲಿಕಾರ್ಜುನದೇವರೆಂಬ ಜಂಗಮಂಗೆ 1 ಪಟ್ಟಮಂ ಕಟ್ಟಿ ತನ್ನೊಡನೈದಿದ ಶಿಷ್ಯರ್ಕಳನಲ್ಲಿರಿಸಿ ತಾನಾಮತಮಧ್ಯಸ್ತಂಭಾಗ ದೊ ಭೌಗಾರೂಢನಾಗಿ ಕುರ್ವಂತರ್ಧಾನವನ್ನೆದ ಬಳಿಕಿತ್ಯಂ ಪಲವುವ ತೃರಂಗಗಳೊಡನೆ ಜಯಚಂದ್ರನರೇಂದ್ರನ ವಂಶಾಗತರೆಲ್ಲಂ ಧ ರ್ಮಸಂತಾನಮಂ ಪಡೆಯಲಾಗಿ ಬಳಿಕಿತ್ಯಂ ಮೈಂಳಕಳ್ಳರ್ಚಿ ತ –ಳವನಾಕ್ರಮಿಸಿರಲವಕ: ೪೦ ವಾರೆದೆಗೆಸಿ ಸಂಕಣನಾಯಕಂ ತಾ ನಾಸಾನಮಂ ಸಂಪಾದಿಸಿ ಚತುರ್ಗಡಿಗಳಳ್ಳಿ ಲಾಸ್ಟಾಸನಮಂ ರಚಿಸಿ ಜಂಗಮ 2 ಗಾಟ ಯೆಂದು ಹೆಸರಿಟ್ಟು ತನ್ಮಧ್ಯದೊಳ ತಿಮನೋಹರ ಮಾದ ಮಠಮಂ ನಿರ್ಮಾಣಂಗೈಸಿ ತದ್ಧರ್ಮಾರ್ಥಮಾಮಠದ ನಿರ್ಗ ತಿದಿಶಾವಾಂತದೊಳೆ ಜಂಗಮಪುರವೆಂಬ ಗ್ರಾಮಮಂ ಬಿಡಿಸಿ ಸ್ಥಿರ ಶಾಸನಮಂ ಬರೆಸಿ ಜಂಗಮಮೂತಿ” ಗಳ ಶಿವಾರ್ಪಣಂಗೈದು ಮತ್ತ ಮದಲ್ಲದೆ ಪಂಚ ವಠಮಂ ಕಟ್ಟಿಸಿ ಶಿವಜಂಗಮಕ್ಕೆ ಶಿವಾರ್ಪಣಂಗೈದು ಪೌ ಢರುಗಳಪ್ಪ ಶಿಲ್ಪಿಗಳ ಬರಿನಿ ತತ್ಕಾಶೀಕ್ಷೇತ್ರದೊಳೊಪ್ಪುವ ಕಪಿ ಲಾಧಾರಾತೀರ್ಥ ಮಾನಸಸರೋವರ ಗಂಧರ್ವಸಾಗರವೆಂಬ ತೀರ್ಥo ಗಳಂ ಶಿಲಾಮಯವನಾಗಿಸಿ ಜೀರ್ಣೋದ್ದಾರಮಂ ರಚಿಸಿ ಮತ್ತೆ ಮೈಯಪ್ಪನೆಂಬ ಸೇನಭೋವನ ಮುಖದಿಂ ಕರ್ದಮೇಶ್ವರ ನರ್ಮ ದೇಶ್ವರ ಭೀಮಚಂಡಿಕೆ ವೃಷಭಧ್ವಜೇಶ್ವರದೇವಸ್ಥಾನಂಗಳಂ ಜೇ ರ್ಸೊದ್ದಾರಮಂ ರಚಿಸಿ (ಪುತ್ರವೆಂಕಟಪ್ಪನಾಯಕರ ಹೆಸರಲ್ಲಿ 1 ಜಂಗಮಮೂರ್ತಿಗೆ (ಕ) ಜಂಗಮವಾಟ (ಒ)