ಪುಟ:Keladinrupa Vijayam.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

کے بل ಕೆಳದಿನೃಪವಿಜಯಂ ಶಿಲಾಶಾಸನಮಂ ಬರೆಸಿ ಶಾಶ್ವತವಾದ ಧರ್ಮಕೀರ್ತಿಸುಕ್ಷತಂಗಳನಾ ರ್ಜಿಸಿ ಬಳಕ್ಕಾವಾರಾಣಸಿಕ್ಕೇತ್ರದೊಳಂದತಿಮನೋಹರವಾದ ಸೂಲ ಲಿಂಗವು ಸಂಪಾದಿಸಿಕೊಂಡನಂತರದೊಳೆ, 1 || ವರಕಾಶೀಕ್ಷೇತ್ರದಿನಾ ಧರಣೀಶಂ ತೆರಳು ಕೂಡ ಗಯೆಯ ಸಾರ್ದಾ | ಧರೆಯೊಳ್ವಜಂಗಮಕ ತುರುತರಮಠಮಾನ್ಯಧರ್ಮಮಂ ವಿರಚಿಸಿದು || ಅವಿರಳವಿಕ್ರಮಣಿತರಿಪು ನಿವಹಂ ಗಯೆಯಿಂ ತೆರಳು ದಗ್ಗಿನೊಳೊ | ಪ್ರುವ ನೀಲಕಂಠನೇಪಾ ಇವನೊಲವಿಂ ಸರ್ದನಾನೃಪಾಲಕತಿಲಕಂ || ಆ ತಾಣದೊಳರೆ ಮಠಮಂ ವೀತಭಯಂ ಸಂಕಣೋರ್ವಿಸಂ ವಿರಚಿಸಿ ಮ | * ತಾತನಲ್ಲಿಂ ತೆರಳುರು ಕೇತಾರವನಘವಿದೂರಮಂ ಮಿಗೆ ಸರ್ದ೦ || ಕರವೆಸೆವಾ ಕೇತಾರೇ ಶರನಡಿದಾವರೆಯನೈದೆ ಪೂಜಿಸಿ ತದ್ದೂ | ವರನಾಸ್ಥಳದೊಳ್ಳಂಗಮ ವರಧರ್ಮಾರ್ಥಂ ಸುಮಠವನಿರದಾಗಿಸಿದಂ || ಧುರಧೀರಸಂಕಣೋರ್ವಿ ಶರನಾಕೇತಾರದಿಂ ತೆರಳಡನತಿಬಂ | * ಧುರಹರಿದ್ವಾರಮಂ ಶುಭ ಕರಸುರಗಂಗಾವಿಹಾರಮಂ ಮಿಗೆ ಸಾದro || - - 1 ಸಂಪಾದಿಸಿವಶಮಾಡಿಕೊಂಡನಂತರ (8)