ಪುಟ:Keladinrupa Vijayam.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

62 ಕಳದಿನೃಪವಿಜಯಂ ಎಲ್ಲಿದದಾನವಸುರರೆರ್ದೆ ದಲ್ಲಣನಹ ವೀರಭದ್ರಮೂರ್ತಿ ಯುನೆಸವಂ | ತಲ್ಲಿ ನೆಲೆಗೊಳಿಸಿ ತತ್ವದ ಪಲ್ಲವಮಂ ಭಜಿಸಿ ಪಡೆದನತ್ಯುಚ್ಛ )ಯಮಂ | ಇಂತಾಗಮೋಕ್ತ ವಿಧಾನದಿಂ ವೀರಭದ್ರಮಾರ್ತಿಯಂ ಪ್ರತಿಷ್ಠೆ ಯಂ ರಚಿಸಿ ಶಿಲಾಮಯವಾದ ಗರ್ಭಗೃಹವಂ ಕಟ್ಟಿಸಿ ತದ್ದೆವು ಪೂಜಾರ್ಥಮತಿಮನೋಹರಮಪ್ಪ ಭೂರಿಭೂಸಾಸೆಯಂ ಬಿಡಿಸಿ ಬಳಕ್ಕಂ ಪೈಠಣದೇಶದೊಳೆ ಕಾಗದದೊಳೆ ಚಿತ್ರಿಸಿ ನಿಮಾಸಿಮಿಯಂ ಬರೆದು ತಂದಘೋರಮೂರ್ತಿಯಾಕಾರದಿಂ ಶಿಲಾಮಯವಾದಘೋರ ಮೂರ್ತಿಯಂ ರಚನೆಗೈಯನತಂರದೊಳಾಗಮೋಕ್ತ ವಿಧಾನದಿಂ || ೬V ಚಾರುಭುಜಬಲವಿದಾರಿತ ಭೂರಿರಿಪುವಾತಸಂಕಣೋವಿಸನೆಸೆವಿ | ರಿಪುರವರದೊಳಪ್ಪುವ ಘೋರೇಶ್ಚರನಂ ಪ್ರತಿಷ್ಠೆಯಂ ವಿರಚಿಸಿದಂ || ರ್೬ - ಇಂತಘೋರೇಶ್ವರನಂ ಪ್ರತಿಷ್ಠೆಯಂ ರಚಿಸಿ ತತೋಜಾರ್ಥಮಪ ರಿಮಿತಭೂಸ್ವಾಸ್ಥೆಯಂ ಧಾರೆಯನೆರೆದು ಮಹಾದ್ಭುತವಾದ ಶಿಲಾಮಯ ದೇವಸ್ಥಾನವಂ ನಿರ್ಮಾಣಂಗೈನಿ ತಟಾಕಾರಾಮಪುಪ್ಪವಾಟಗಳಂ ರಚನೆಗೈಸಿ || yo ರಾಜಿಸುವಘೋರಮೂರ್ತಿಯ ಪೂಜೆಯನತ್ನಂತವಿಭವದಿಂ ವಿರಚಿಸುತುಂ | * ರಾಜಧರ್ಮದೊಳೆ ಸಂಕಣ ರಾಜಂ ಸಂತಸದೆ ರಾಜ್ಯಮಂ ರಕ್ಷಿಸಿದಂ || V೧ ಮತ್ತಮವಲ್ಲದಾ ಸಂಕಣನಾಯಕಂ, * ರಾಮರಾಯರ್ಗೆ ಮಲೆತತಿ ತಾಮಸರ ತುರುಸ್ಮರದಟನುಡುಗಿಸಿ ಘನಸಂ।