ಪುಟ:Mrutyunjaya.pdf/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಮೃತುಂಜಯ ಶಾಲಾ ಕಟ್ಟಡದ ನಿರ್ಮಾಣ ವೆಚ್ಚದ ಲೆಕ್ಕ నిವರಗళ ಲಿಪಿ ಸುರುಳಿಯನ್ನು ಹೊರತೆಗೆದ. ಮೆನೆಪ್ ಟಾ ఆ ವಿವರಗಳನ್ನು ఆಲಿಸಿದ. “ ಇದೇ ರೀತಿ ಮುಂದುವರಿದರೆ ಬಿತ್ತನೆಗೆ ಮುಂಚೆಯೇ ಛಾವಣಿ ಕೆಲಸ ಮುಗೀಬಹುದು.” ಎಂದು ಆತ ಪ್ರತಿಕ್ರಿಯೆ ವ್ಯಕ್ತಪಡಿಸಿದ. నదియ ಮಹಾಪೂರವನ್ನು అಳೆಯಲೆಂದು ನೇಮಕಗೊಂಡಿದ ಉದೋಗಿ ದಿನದ ವರದಿಯೊಡನೆ ಬಂದ: "ಕಟೆಯಲಿ ಇವತು ಒಂದು ಗೇಣು ನೀರು ಏರಿದೆ."

* ಕಟ್ಟೆಯಲ್ಲಿ ಇನ್ನೇನು ನೋಡ್ವೆ?” ಎಂದು ಕೇಳಿದ ಮೆನೆಪ್ ಟಾ ಹಾಸ್ಯದ ನಿಯಲ್ಲಿ.

ಅಂಗಣದಲ್ಲಿ ಕೊಳದ ದಂಡೆಯಮೇಲೆ ಕುಳಿತಿದ್ದ ಖೈಮ್ ಹೊಟೆಪ್ ಮತ್ತು ಬಟಾರೆಡೆಗೆ ದೃಷ್ಟಿಬೀರಿ; ನಕು; ('ನಾನು ಆ ಸುದ್ದಿ ತಿಳಿಸೋದು ಅಧಿಕ ಪ್ರಸಂಗ') ಆ ಉದ್ಯೋಗಿ ಹಿಂದಕ್ಕೆ ಸರಿದ. ಸ್ವಲ್ಪ ಹೊತ್ತಿನಲ್ಲೇ ವ್ಯಾಪಾರೀ ದೋಣಿಯ ಒಡೆಯ ನಡೆದು ಬಂದ ನಡು ಎತ್ತರ, ತುಂಬಿದ ಶರೀರ, ಗೌರಾಂಗ, ಗುಂಗುರು ತಲೆಗೂದಲು, ಮೋಟು ಗಡ್ಡ, ಎರಡೂ ಕೆಂಚು, ಮೊಣಕಾಲಿನ ಕೆಳಗೆ ಒಂದು ಗೇಣಿನ ತನಕ ಇಳಿದಿತ್ತು ಆತ ಉಟ್ಟಿದ್ದ ಅಡ್ಡಪಂಚೆ. ತೊಗಲಿನ, అగలద ಸೊಂటి ಪಟ. ಅದಕ್ಕೆ ತುರುಕಿದ್ದ ನೀಳ ಆಂಗ ವಸ, ಎದೆಯನ್ನು ಹಾದು, భుజ ವನ್ನು ದಾಟಿ ಬೆನ್ನಿನಮೇಲೆ ತೂಗಾಡುತ್ತಿತ್ತು, ಮೆದುಜೊಂಡಿನ ಪಾದರಕ್ಷೆ ಯನ್ನು ಆತ ಮೆಟ್ಟಿದ್ದ. ತೀಡಿದ ಹುಬ್ಬಗಳ ಕಡೆಗೆ ಚುರುಕು ನೋಟದ ಕಣ್ಣುಗಳು. ಮಾಸೆಯನು ಹೊತ್ತ ತುಟಿ ಮೇಲಕ್ಕೆ ಸರಿದಾಗ, ಮಾಟ ವಾದ ದಂತಪಂಗ್ಲಿ ಕಾಣಿಸುತ್ತಿತ್ತು, ಅವುಗಳಲ್ಲೆರಡು ಬಂಗಾರದ ಹಲ್ಲುಗಳು.

ಅವನ ಹಿಂದಿನಿಂದ  బంದరు ఆరు ఆళుగళు, ಚೋಂಡಿనింದ ಹೆಣೆದ ತಟ್ಟೆ ಬುಟ್ಟಿಗಳನ್ನು ಹೊತುಕೊಂಡು, ನಡುಬಟ್ಟೆ ಮಾತ್ರ ಇದ್ದ బిళిಮೃయ ಕಟ್ಟಾಳುಗಳು. ಕುಸುರಿನ ಕೆಲಸದ ಸೆಣಬಿನ ನುಣುಪು ವಸ ಪತಿಯೊಂದು ಹೇರನೂ ಆವರಿಸಿತು.

ರಾಜಗೃಹದ ಸಭಾಭವನದೊಳಕ್ಕೆ ಆಗಂತುಕ ಕಾಲಿರಿಸಿದೊಡನೆಯೋ