ಪುಟ:Mrutyunjaya.pdf/೫೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

“ ಹೂಂ. ಕಮ್ಮಿ ಮೌಲ್ಯ ಕೊಟ್ಟು ಲೇಪನ ಸಾಮಗ್ರಿ ತಗೊಂಡು ಹೋದರೆ ಸತ್ತವನಿಗೆ ಒಳ್ಳೀದಲ್ಲ.” ఆಹೂరా ಮಗುವನ್ನು ಗಂಡನ ಹೆಗಲಿಗೆ ವರ್ಗಾಯಿಸಿದ . ಸರಗಳನ್ನು ಬಿಚ್ಚಿ ಕೊಟ್ಟಳು. ಬರಿದಾದ ವಕ್ಶಸ್ಧಲವನ್ನು ಅಪೋಫಿಸ್ ಒಮ್ಮೆ ದಿಟ್ಟಿಸಿ , ವಿನಿಮಯಕ್ಕೆ ಎಂದು ದೊರೆತ ಸಾಮಗ್ರಿಗಳನ್ನು ಎರಡೂ ಕೈಗಳಲ್ಲಿ ಬಾಚಿ ఒಳಗಿಂಸಿದ. అಹೂರಾ ಕೀಳಿದಳು: “ಸ್ವಲ್ಪ ಸುಗಂಧ ದ್ರವ್ಯ ಕೂಡಿ, ಅಯ್ಯ. ದೇವರಿಗೆ ಸಂತೋಷ ವಾಗ್ರದೆ.” ಅಪೋಫಿಸ್ ಗೊಣಗಿದ. ಪೆಪ್ಟೆರಸ್ ಎಲೆಯಲ್ಲಿ ಕಟ್ಟಿದ ಧೂಪದ ಪುಡಿಯ ಪೊಟ್ಟಣವನ್ನು ಎತ್ತಿ ಕೊಟ್ಟ. “ನಿನ್ನ ಅಣ್ಣ ಹ್ಯಾಗೆ ಸತ್ತ ?” ಕಣ್ಣುಗಳನ್ನು ಭದ್ರವಾಗಿ ಮುಚ್ಚಿ ಅಹೂರಾ ಉತ್ತರವಿತ್ತಳು : ವೂಸಳೆ ಕಡೀತು." ವೊಸಳೇನ ಕೂಂದಿರಾ ? "

  • ಹ್ಜ್ನ ಹ್ಜ್ನ

ಎನು ಅವನು ಹೆಸರು ? “ಏನು ಅವನ ಹೆಸರು ?” ಈ ಪ್ರಶ್ನೆಯನ್ನು ಅಹೂರಾ ನಿರೀಕಿಸಿರೆಲಿಲ್ಲ. ಕణ ಅ ಕಿದರೂ ಗಂಟಲು ಸರಿಪಡಿಸಿ ಅಂದಳು : “ಹುಟ್ಟಿದವನಿಗೊಂದು ಹೆಸರು. ದೇವರದೇ, ಪ್ ಟಾಹೊಟಿಪ್ ಅಂತ.” “ಪ್ ಟಾಹೊಟಿಪ್. ಸತ್ತವನ ನಾಮೋಚ್ಚಾರ ಮಾಡಿದರೆ ಅವನು ಮತ್ತೆ ಜೀವಂತವಾಗಾನೆ. ಈ ದೇವವಾಕ್ಯ ಕೀಳಿದೀರಾ ? * “ಇಲ್ಲ ಅಯ್ಯ” “ಕೈಚೀಲ ಕೊಡಿ ಅಯ್ಯ." - “ಇಲ್ಲ! ಆಗಿರೋ ನಷ್ಟ ಸಾಲದೆ? ನಿಮ್ಮ ಚೀಲದಲ್ಲೇ ಹಾಕ್ಕೊಳ್ಳಿ!” ವಿನಿಮಯ ವಸ್ತು ಗಳನ್ನು ಕೊಟ್ಟ ಮೇಲೆ ಬರಿದಾಗಿದ್ದ ದೂಡ್ಡ ಚೀಲ 23fe)