ವಿಷಯಕ್ಕೆ ಹೋಗು

ಪುಟ:Shabdamanidarpana.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

84 1 ಅ, 1 Ch. ಸಂಧಿವ್ರಕರಣ. ಸೂತ್ರಂ || ೫೯ || ಕರವಾಗಿರೆ ಪೂರ್ವಪದದ ಚರಮಂ ಪ್ರಸ್ತಾ- | In writing Kanna• ಪರವ da, combinations of letters cannot occur when the ಕೃರಮಾಗೆ ಸಂಧಿದೋಷಂ | final letter of the ಸರೇಫಮಿದಿರಾಗೆ ಶಿಥಿಲಮೆಂದನುಕರಿಪ‌, || ೬೯ || first word is short and the initial letter of the second word is a double consonant. — This double consonant, when a compound with Rêpha, is, sometimes, considered as slack. ಪದಚ್ಛೇದಂ, ಪರನದ ಪೂರ್ವ: ದ್ವಿತಾಕ್ಷರಂ ಆಗಿ ಇರೆ, ಪೂರ್ವಪದದ ಚರ ಮಂ ಹಸ್ತಾಕ್ಷರಂ ಆಗೆ, ಸಂಧಿದೋಷಂ. ಸರೇಫಂ ಇದಿರ್ ಆಗೆ ತಿಥಿಲಂ ಎಂದು, ಆನುಕರಿಸರ್. ಟೀಕ, ಯಥಾಸ್ವಯಂ.- ಪರಪದ = ಮುಂದಣ ಪದದ; ಪೂರ್ವ= ಮೊದಲಕ್ಷ ರ೦; ದ್ವಿತ್ವಾಕ್ಷರ = ಒನಕ್ಷರಂ: ಆಗಿ = ಆಗಿ; ಇರೆ-ಇರೆ: ಪೂರ್ವಪದದ= ಮೊದಲ ಪದದ; 3ರ ಮ= ೬೦ತ್ಯ; ಪ್ರಸ್ವಾಕ್ಷರ೦ = ಪ್ರಸ್ವವಾವಕ್ಷರ; ಆಗ = ಆಗ; ಸಂಧಿದೋಷಂ = ಸಂಧಿದೋಷವಪ್ಪದು; ಸರೇಫ = ರೆಫೆಯೊಡನೆ ಕೂಡಿದಕ್ಷರ; ಇದಿರಾಗೆ = ಮುಂದಾಗೆ ; ತಿಥಿಯಂದು = ಶಿಥಿಲವಾಗುವುದೆಂದು; ಅನುಕರಿಸರ್ = ಅಂಗೀಕರಿಸುವ, ವೃತ್ತಿ. ಪರಪದದ ಮೊದಲಕ್ಕರಂ ದ್ವಿತನಾಗಿರೆ, ಪೂರ್ವಪದದ ಕಡೆ ಯಕ್ಷರಂ ಲಘುವಾಗಿರೆ, ಸಂಧಿದೋಷಮುಕ್ಕುಂ. ಛಂದೋವಿಷಯದೊಳ್ ಪರಪದದ ಪೂರ್ವಾಶ್ವರಂ ರೇಫೆವೆರಸಿರ್ದೊಡಂ, ಶಿಥಿಲವಾಗಲಾರ್ಪುದೆಂದು ಕೊಲಂಬರದನಂಗೀಕರಿಸುವರ್. ಪ್ರಯೋಗಂ.-ಸಂಧಿದೋಷಕ್ಕೆ “ಬರಿಸಿಪ್ರಧಾನರಂ ಕು- 1 ಳ್ಳಿರಿಸಿಪ್ರಿಯಕುಶಲವಾರ್ತೆಯುಂ ನೆಹಿತಿ ಕೇಳು || ಸ್ಥಿರಮಿರ್ದುಪ್ರಥು ನುಡಿಯೆ | ಪ್ರರೂಢಮುದನಾದನಾತನೆಂಬುದಮಾರ್ಗ೦.” || 80 || ಸರೇನಸಂಯೋಗಕ್ಕೆ ಮಿಹಿಗುರ್ಪ ತ್ರಿಶೂಲದಿಂ ......” || 81 ||