ವಿಷಯಕ್ಕೆ ಹೋಗು

ಪುಟ:Shabdamanidarpana.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿದೋಷ. ನಿನಿತೊಂದು ಬೇಗದಿಂ ನಿ- | ೩ನಿಯನ ಪತ್ನಿಯೊಳಿರೆಂದು ಸಖಿತೊಲಗುವುದುಂ || 87 || ವಾಕ್ಯವೇಷ್ಟನ ವಿಸಂಧಿಗೆ – • , , , , , (ಕ ಕೇನಾರ್ಧೀಕೊ ದರಿದ್ರ?' ಎನಿತುಮನಿತುಮಂ ಧರ್ಮಜಂ ಸೂಕ್ತಿ ಗೊಟ್ಟಂ ” | 88 || ವಾಕ್ಯವೇಷ್ಟನ ಸಂಧಿಗೆ CL ನ ದೇವ ಚರಿತಂ ಚರನೆ' ನಿಸಿ ತ್ರಿಲೋಕೇಶ್ವರಾ” || 89 it ಅನುಕರಣ ವಿಸಂಧಿಗೆ - “ಕವಕ್ಕದ ಎಲೆ ಎಲೆ” || 90 || . . . . ಊ ಊ ಪುಗಲ್ | ಪುಗಲೆಂದೊಡ್ಡತ ಊಳ ಕೋಗಿಲೆಯುಂ . . . .” || 91 || ಅನುಕರಣ ಸಂಧಿಗೆ - “ . . . . . ಛುಮ್ಮೆಂಬ ಛಟಚ್ಚವೆಂಬ . . . .” || 12 || ಋಕಾರ ವಿಸಂಧಿಗೆ - “ಎಸಗುಂ ಖಟ್ವಾಗತಂ ಕಣೋಳಿಸುಗುಮಳವಟ್ಟಿರ್ದ ಋಜ್ವಾಗತ . . .” || 13 || ಋಕಾರ ಸಂಧಿಗೆ - ಸರಸಮ್ಮಜುವೀರನೆಂದಾ | ತರುಣಿಯನೊಸದಿತ್ತಂ . . . .” || 94 || ವಾಕ್ಯವೇಷ್ಟನಶಬ್ದ ಮುಂ ಅನುಕರಣಶಬ್ದ ಮುಮಿರ್ದಂತಿರ್ಪುವ, ಕನ್ನಡ ವಿಭಕ್ತಿಯಂ ಮಾಡಬೇಡ. “ನವೋ ನವೋ ಭವತಿ ಜಾಯಮಾನೋಹ್ವಾ” ಎಂಬ ಸಂಸ್ಕೃತವಾಕ್ಕಾಂತಮಂ, ಜಾಯಮಾನೋರಮೆಂದು, ಉಪಸಂಹರಿಸ ಲಾಗದು. “ಧಗಧಗೆ” ಎಂಬುದುಂ ಧಗಧಗಂ” ಎನಲಾಗದು.