________________
88 1 1 Ch. ಸಂಧಿಪ್ರಕರಣ. jeiters are to be ಸೂತ್ರಂ || ೬೨ | Combinations of ಪದಯುಗದ ಸಂಧಿಯಂ ಬೇ- | used with much ಅದೊಂದಸಯ್ಯೋಕ್ತಿ ಪಟ್ಟಿ ಮಾಡುವುದುಂ ಮಾ- || discretion, and ರ್ಗದೊಳುಳ್ಳ ಸಂಧಿಯಂ ಕೆಡಿ- | be avoided by all ಪುದುಮಾಗದು ತಾಂ ಯಥೇಷ್ಟಮೆಂದಿ ವುಳ್ಳ - ||೭೨|| obscenities are to means. ಪದಚ್ಚದಂ.- ಪದಯುಗದ ಸಂಧಿಯಂ ಬೇಳೆ ಅದು ಒಂದು ಅಸಹೊಕ್ಕಿ ಪುಟ್ಟ ಮಾಡುವುದು: ಮಾರ್ಗದೊಳ್ ಉಳ್ಳ ಸಂಧಿಯಂ ಕೆಡಿಪುದುಂ ಆಗದು ತಾ೦, ಯಥೇಷ್ಟಂ ಎಂದು, ಆ ವರ್. ಅನ್ವಯಂ- ಆಲ್ವರ್ ತಾಂ, ಯಥೇಷ್ಟ ಮೆಂದು, ಪದಯುಗದ ಸಂಧಿಯಂ ಬೇಟೆ ಆದೊಂದು ಆಸಕ್ತಿ ಹುಟ್ಟಿ ಮಾಡುವದು ಮಾರ್ಗದೊಳುಳ್ಳ ಸಂಧಿಯಂ ಕೆಡಿಪುದುಂ ಆಗದು. ಟಿಕು. ಅಜಿಎಳ್ಳc = ಎಚಾರವುಳ್ಳ ಕವಿಗಳಿ; ತಾ= ತಾಂ; ಯಥೇಷ್ಟ ಮಂದು= ಸಂಧಿ ಯಥೇಷ್ಟವೆಂದು, (ಇಚ್ಛೆ ಬಂದ ಹಾಗೆ ಎ೦ಬಥc); ಪದಯುಗದ = ಪದವೆರಡು ; ಸಂಧಿಯಂ= ಸಂಹಿತೆಯಲ್ಲ; ಬೇಜ = ಅನ್ಯ ವಾಗಿ; ಅದೊಂದು= ಅದು ತಾನೊ೦ದು; ಅಸಹ್ಯ * = ಅಸಹ್ಯವಾದ ವಾಕ್ಯ; ಪುಟ್ಟ = ಹುಟ್ಟಿ; ಮಾಡುವುದುಂ= ಸಂಧಿ ಮಾಡುವುದು; ಮಾರ್ಗದೊಳ್ – ಕವಿಮಾರ್ಗದಲ್ಲಿ ; ಉಳ್ಳ ಸಂಧಿಯಂ = ರೂಢವಾಗಿ ಉಳ್ಳ ಸಂಧಿಯಂ; ಕೆಡಿಪ್ಪುದು = ಸ್ವರಲೋಪಸಂಧಿಯ ಮಾಡಿ ಕೆಡಿಸುವುದು; ಆಗದು = ಸಲುವಳಿಯಾಗದು. ವೃತ್ತಿ.- ಎರಡು ಪದಂಗಳ ನಡುವೆ, ಬೇಂದು ದುಃಪ್ರತೀತಿ ಪಟ್ಟು ವೊಡೆ, ಸಂಧಿಯಂ ಮಾಡಲಾಗದು; ಸಂಧಿ ಯಥೇಷ್ಟವೆಂದು, ರೂಢಮಪ್ಪ ಸಂಧಿಯಂ ಕೆಡಿಸಿ, ಸ್ವರಲೋಪಸಂಧಿಯಂ ಮಾಡಲಾಗದು. ಪ್ರಯೋಗಂ.-- ಸಂಧಿದೋಷಪರಿಹಾರದ ಲಕ್ಷ “ಬನ್ನಿದು ತರು ಡಕ್ಕೆಗೆ ಸುರ- | ಹೊನ್ನೆದು ತರು ಡಮರುಗಕ್ಕೆ ಕರುವಿಡಿದಿರ್ಪಾ || ಚೆನ್ನಂಗಿಯ ತರು ಡಾಣೆಗೆ | ಹೊನ್ನಂ ಕುಡುವೆಡೆಗೆ ಕಲ್ಪತರು ಡಾಕರಸಾ || 95 ||