ಪುಟ:Shabdamanidarpana.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿದೋಷ. 89 ಸಂಧಿದೋಷದ ಅಸಹೈಕ್ತಿಗೆ - ಆಸೆಗಣಿತಾ; ಪೂಸಲೆಸೊಗಸು; ಪೊಸತುಲ್ಲಾ ರಂ; ಮೆಚ್ಚು ತುಣ್ಣ. “. .. . . . . . . ಹೇಲತಾಕೋಮಲಾಂಗೀ | 6 || “. .. . . ಪೂವಕೆಯಂ ತರವೇಲನೇ....” || 17 || ವಿಸಂಧಿದೋಷಕ್ಕೆ ಅಸಿಯ ಒcತಿ ಬೆಸೆದ ಪೆಟ್ಟಿಗೆ | ಮಿಸುಗುವ ಅರನೈದೆ ತೊಳಪ ಕನ್ನವುರಂ ಚೆ- || ಲೈಸೆದಿರೆ ಬಲವರ್ಪ ಜನಕ್ ಕುಸುಮೇಷವಮೇಳದವರ್ಗಳೆನಿಸಿದರವಳ್ || 98 || “ಪೊನ್ನ ಅಂದಳಂ” ಎಂದಿಂತು ಸಂಧಿಯಂ ಕೆಡಿಸಲಾಗದು. ಸೂತ್ರಂ || ೬೩ || Aleo sounds dis- ಎರಡು ರೇಷೆಗಳಂ ತಂ | agreeable to the ear (for instance ದುರವಣೆಯಿಂ ಕೂಡಿದಂತೆವೋಲ್ ಶ್ರುತಿಕಷ್ಟಂ || the joining of tw೦ ಬರೆ ಸಂಧಿ ಮಾಡಲಾಗದು || Rêphas) are to be avoided. ಕರಡೆಯ ಗಿರ್ರಟದ ದನಿವೊಲಮರವವೆಂದುಂ || ೭೩ || ಪದಚ್ಚದಂ.- ಎರಡು ರೇಷೆಗಳಂ ತಂದು ಉರವಣೆಯಿಂ ಕೂಡಿದಂತೆವೋಲ್ ಶ್ರುತಿ ಕಷ್ಟ ಬರೆ, ಸcಧಿ ಮೂಡಲ್ ಆಗದು; ಕರಡೆಯ ಗಿರ್ಗದ ದಸಿವೊ೯ ಅಮರವು ಅವು ಎಂದು. - ಅವ್ರ ಎಂದು ಕರಡೆಯ ಗಿರ್ಗಟದ ದನಿವೊ ಆಮರವು. ಉಳಿದುದು ಯಥಾನ್ವಯಂ. ಟೀಕು. ಎರಡು ರೇಫೆಗಳಂ= ಪೂರ್ವಪದದ ಕ ದೆಯಲ್ಲಿ ಪರಪದದ ಮೊದಲಲ್ಲಿ ಇರ್ದ ಎರಡು ರೇಫೆಗಳಂ: ತಂದು= ತಂದುಕೊಂಡು; ಉರವಣೆಯಿಂ = ಶೀಘ್ರದಿಂದೆ; ಕೂಡಿ ದಂತವೊ೯ = ಕೂಡಿದ ಹಾ೦ಗೆ; ಶ್ರುತಿಕಷ್ಟಂ = ಶ್ರುತಿಕಷ್ಟವೆಂಬ ಕರ್ಣಕಠೋರ೦; ಒರೆ = ಬರೆ . ಸಂಧಿ ಮಾಡ = ಸಂಧಿಯಂ ಮಾಡಿ; ಆಗದು = ಸಲುವಳಿಯಾಗದು; ಆವು = ಅವು; ಎಂದುಂ= ಆವಾಗಳು; ಕರಡೆಯ = ಕರಡೆಯೆಂಬ ವಾದ್ಯದ; ಗಿರ್ಗಟದ = ಗಿರ್ಗಟಿಯೆಂಬ ವಾದ್ಯದ; ದನಿವೊಲ್ = ಧ್ವನಿಯ ಹಾಂಗೆ; ಅಮರವು = ಪೊರ್ದುಗೆಯಾಗವು.