ವಿಷಯಕ್ಕೆ ಹೋಗು

ಪುಟ:Shabdamanidarpana.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

90 1 ಅ. 1 Ch. ಸಂಧಿಪ್ರಕರಣಂ. - ವೃತ್ತಿ, ಪದಂಗಳೆರಡ ಅಂತರಾಳರೇಫೆಗಳಂ, ಕೂಡಿದಂತೆ ಶ್ರುತಿಕಷ್ಟ ಮಾಗೆ, ಸಂಧಿಯಂ ಮಾಡಲಾಗದು; ಕರಡೆಯ ಗಿರ್ಗಟದ ಧ್ವನಿಯಂತಿರವು, ನೇರ್ಪಡವು. ಪ್ರಯೋಗಂ. ರೇಷದ್ವಿತೀಯಸಂಧಿದೋಷಕ್ಕೆ ಒಂದರ್ರಾಮರ್; ದೇವರ್ರಕ್ಷಿಸುಗೆ; “ಮೂವರ್ರಾಯರನೆ ಮಾಯವಂತೆಸೆದಿರ್ಕುಂ” || 99 11 ಶ್ರುತಿಕಷ್ಟಕ್ಕೆ – 'ವಿಟ್ಟಿ ಯರ್', ಎಂದು ಮಾಡಲಾಗದು. ಸೂತ್ರಂ || ೬೪ || Combination of ಅವಧಾರಣೆಯನಿಯೋಗ: || letters regarding the ಎ of strict ವ್ಯವಹೃತಿಯಿಂದಿರೆ ನಿಪಾತವಿಷಯದೊಳಲ್ಟಾ - ||| emphasis And ಅರೆ ರ್ಥವನಾಳರೆ ವಸ್ತುವಿನ- | when their meaning is modified. ರ್ಧವನುಸಿರುತ್ತಿರೆ ತಗುಳುವುದು ಸಂಹಿತೆಯಂ || ೭೪ || ಪದಚ್ಚೆದಂ.- ಅವಧಾರಣೆ ಎ ಅನಿಯೋಗವ್ಯವಹೃತಿಯಿಂದ ಇರೆ, ಸಿಪಾತವಿಷಯ ದೊ ಅಲ್ಪಾರ್ಥನಂ ಆಳ ಅರೆ ವಸ್ತುವಿನ ಅರ್ಧವ ಉಸಿರು ಇರೆ, ತಗುಳುವುದು ಸಂಹಿತೆ ಯ, ಅನ್ವಯಂ– ಸಂಹಿತೆಯು ತಗುಳ್ಳು ವುದು. ಟಿಕು.- ಅವಧಾರಣೆ = ಆವಧಾರಣೆಯ ಎಕಾರ; ಆಸಿಯೊಗವ್ಯ ವತಿಯಿಂದ = ತನ್ನ ನಿಯತಾರ್ಥವಂ ಬಿಟ್ಟು ಆನಿಯೋಗವ್ಯವಹಾರದಿಂದೆ; ಇರ= ಇರೆ; ನಿಪಾತ ವಿಷಯ ದೊಳ= ಅವ್ಯಯವಿಷಯದಲ್ಲಿ ; ಅರ್ಥ ವc = ಕಿವಿ' ದೆಂಬಲ್ಪಾರ್ಥನಂ; ಆಳೆ= ತಾಳೆ; ಆರೆ = ಅರೆಯೆಂಬ ಶಬ್ದ ; ವಸ್ತು ವಿನ= ಒಂದು ವಸ್ತುವಿನ; ಅರ್ಧವಂ= ಸ ಭಾಗವ೦; ಉಸಿರುತ್ತಿರೆ = ಹೇಳುತ್ತಿರೆ; ಸಂಹಿತೆಯಂ = ಸಂಧಿಯಂ; ತಗುಳುವುದು= ಎಯ್ದುವುದು. ವೃತ್ತಿ.- ಅವಧಾರಣೆಯು ಎಕಾರಂ ತನ್ನ ನಿಯತಾರ್ಥಮಂ ಬಿಟ್ಟು ಅನಿ ಯೋಗಮಾದಲ್ಲಿಯುಂ ಕಿಜದೆಡೆಯಂ ಸೇಲ್ಕ ನಿಪಾತಾರ್ಥದ ಅರೆಯೆಂಬ ಶಬ್ದ ಮೊಂದು ವಸ್ತುವಿನ ಭಾಗಮಂ ಪೆಲ್ಲಿಯುಂ ಸಂಧಿಯುಂಟು.