ಪುಟ:Shabdamanidarpana.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕತಸಂಗ. ಪ್ರಯೋಗ. – ಅನಿಯೋಗಸಂಧಿಗೆ - “ಮಾಮರನಲ್ಲದಿಲ್ಲ ತನಿಗಂಪಿನ ಮಲ್ಲಿಗೆಯಲ್ಲದಿಲ್ಲ. ..”11 100 || ಅರೆಯ ಸಂಧಿಗೆ - ಕುರುಪತಿಯಂ ವಿಷ್ಣು ಬೇಡಿದಂ ಧರೆಯರೆಯಂ” || 101 || 2. Combination of Consonants. ಸೂತ್ರಂ .) || ೬೫ || In combination ಇರೆ ವರ್ಗಪ್ರಥಮಂಗಳ್ | 3 ಪ, when initials of the second ಪರದೊಳ್ ಚಟವರ್ಗಮು೨ಿಯೆ ತಮ್ಮ ತೃತೀಯಾ- || word, are often ಕರಮಕ್ಕು ಪದವಿಧಿಯೊಳ್ | changed into a ಜಿ, ಬ. ಪರಿಹರಿಸಲ್ವಾರದಲ್ಲಿ ಬಹುಳಸ್ಥಿತಿಯಂ, || ೭೫ || ಪದಚ್ಛೇದಂ, ಇರೆ ವರ್ಗಪ್ರಥಮಂಗಳ ವರದೊಳ್ - ಚಟವರ್ಗ ಉದಯ ತನ್ನ ಕೃತಿಯಾಕ್ಷರಂ ಅಕ್ಕುಂ ವದ ವಿಧಿಯೊಳ್ ; ಪರಿಹರಿಸಲೇ ಬಾರದು ಅಲ್ಲಿ ಬಹುಳೆಸ್ಥಿತಿಯಂ, ಅನ್ವಯಂ.- ಪದವಿಧಿಯೊಳ್ – ಚಟವರ್ಗ೦ ಉದ್ಯೆ- ವರ್ಗಪ್ರಥಮಂಗಳ ಪರ ದೊಳ್ ಇರೆ, ತಮ್ಮ ತೃತೀಯಾಕ್ಷರಂ ಅಕ್ಕುಂ; ಅಲ್ಲಿ ಬಹುಳಸ್ಥಿತಿಯಂ ಪರಿಹರಿಸಲೇ ಬಾರದು. 1) ವರ್ಗಪ್ರಥಮಾನಾ೦ ತೃತೀಯಾ ಸಮಾಸೋತ್ತರಪದಾದ್ 1 ಭಾ, ಭೂ, 28, (ಸಮಾಸದ ಮುದಣ ಪದದ ಪ್ರಥಮಾಕ್ಷರಗಳಾಗಿದ್ದ ವರ್ಗದ ಮೊದಲನೆಯ ಅಕ್ಷರ ಗಳು ತಂತಮ್ಮ ಮೂರನೆಯ ಅಕ್ಷರಗಳಾಗುತ್ತವೆ.) ಚಟವರ್ಗಯೋಶ್ಚ || ಭಾ, ಭೂ, 30- 1 (ಚವರ್ಗೆಟವರ್ಗಗಳ ಪ್ರಥಮಾಕ್ಷರಗಳಿಗೆ ಸಮಾಸದಲ್ಲಿ ತೃತೀಯಾಕ್ಷರಗಳು ಬರು ವುದಿಲ್ಲ :) ಪದವಿಧಿಯಿಂ ನೆಬಿದುತ್ತರ | ಪದದಾವಿಯೊಳೊ೦ದಿ ಸಿಂದ ವರ್ಗಪ್ರಥಮ- || ಕ್ಯದಲ್ಲಿ ತೃತೀಯಾಕ್ಷರವು- | ದರಕು ಬಹಳಮಳ'ಯ ಚಳವರ್ಗ೦ಗ 1 ಶ್ರೀ. . 11 ||