ಪುಟ:Shabdamanidarpana.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

92 1 ಆ. 1 Ch. ಸ೦ಧಿಕರಣಂ.

  • ಟೀಕು-ಪದವಿಧಿಯೊಳ -ಸವಸ-ಧಿಯಲ್ಲಿ ; ಚಟವರ್ಗc= ಚವರ್ಗ ಟವರ್ಗ೦ n; ಉದಯ = ಹೊರತಾಗೆ; ವರ್ಗ = ವರ್ಗ೦ಗಳ; ಪ್ರಥಮಂಗಳ = ಕ ತ ಪ ಎಂಬ ಮೊದಲಕ್ಷರಗಳ; ಪರದೊಳ್ = ಪರವದದಾದಿಯಲ್ಲಿ; ಇರೆ = ಇರ; ತಮ್ಮ = ತಮ್ಮ ತಮ್ಮ; ತೃತೀಯಾಕ್ಷರ= ಗ ದ ಬ ಎಂಬ ಮೂದನೆಯಕ್ಷರಂಗಳ: ಅಕ್ಕಂ= ಅಪ್ಪನ; ಅಲ್ಲಿ = ಆ ತೃತೀಯಾಕ್ಷರವಾಗುವಲ್ಲಿ ; ಬಹುಳಸ್ಥಿತಿಯ= ಬಹುಳದ ಸ್ಥಿತಿಯಂ ; ಪರಿಹರಿಸಲ್ಬಾರದು= ಬಿಡಬಾರದು,

ವೃತ್ತಿ. ಚಟವರ್ಗದಿಂ ಪಿಂಗಿದ ಕ ತ ಪಂಗಳ ಪರಪದದಾದಿಯೊ ಳಿರ್ದು, ಸಮಾಸವಿಷಯದೊಳ್ ತಮ್ಮ ತಮ್ಮ ತೃತೀಯಾಕ್ಷರಂಗಳಂ ಬಹುಳತೆ ಯಿನೆದ್ದು ಗುಂ. ಪ್ರಯೋಗಂ.- ಕಕಾರದ ತೃತೀಯತ್ವಕ್ಕೆ – “ಪಲಿಗನ್ನಡದ ಪುಡುಂಗೊಳೆ | ಕೋಲಸಕ್ಕದಮಂ ತಗುಳಿ ಜಾಣ್ಣಿಡೆ ಮುತ್ತಂ || ಮೆಲಿಸುಂಗೋದಂತಿರೆ ಪೇ- | Cಿಗವಿಗಳ ಕವಿತೆ ಬುಧರನೆರ್ದೆಗೊಳಿಸುಗುಮೆ” !! 102 || “ಗಂಗೂಸಾಡುವರಿಂದ್ರನಂ ಗಿರಿಶನಂ ಸರ್ವಸ್ತಮಂ ಕೊಂಡು ಮುನ್ನುವ ... ... ... ” || 103 || ತಕಾರದ ತೃತೀಯ ಕ್ಕೆ - (ಕಣ್ಣೆ ಅವ್ರ' ಮೇಲುಡುಗೆ' “.... .ಮಣಿಯುಡಿದೊವಲುಂ ಪಿರಿಯ ಪಣೆಗಟ್ಟು” || 10 || “ನಿಜದಲೆ ನೀಳ್ಳುವೆ ನಗೆಗನ್ ಬೆಳರ್ಗೆ೦ಪಿನ ಸೋಂಪನಾಳ ಬ್ರಾ| ಜಿ. . .. . . . . .” || 105 | ಪಕಾರದ ತೃತೀಯತ್ವಕ್ಕೆ (ಕಣ್ಣನಿ' “, , , , , , , , , , , , , , , ಣ್ಮುಲ ತಳದೊಳ್ ರುದ್ರಂ ಕಂಡಲ್ಲಿ ಕಣೋಲನಾಗೆ ” 1 106 ||