________________
ಕತಪಂಗ, 93 ಬಹುಳವೆಂಬುದಂದೆ ಕಿದೆಡೆಯೊಳಿಲ್ಲ – ತಲೆಕಟ್ಟು' ಬೆಸೆಕೋಲ್' ಎದುಪಂಡಿ'. “ಒಳಕೈಯೊಳಿರ್ದು ಸಲ್ಲಿಸಿ- | ದೊಳವಾಲಂಗೊಂಡು . . . . . .” || 107 !! ಚಟವರ್ಗಕ್ಕೆ ತೃತೀಯತ್ವ ಮೆಂದುಮಿಲ್ಲದುದರ್ಕೆ – ಕಡುಚಾಗಿ; ಕಣ್ಣಲ್ಲಂ; ಕಡುಟಕ್ಕು; ಪೊಸಟೊಪ್ಪಿಗೆ; ಕಳ್ಳ ಟಿಪ್ಪಣಂ. ಸೂತ್ರಂ .) || ೬ || The foregoing ಒಂದೆರಡರ್ಕೆ ಅಕಾರ- | rule is, for in ಕೈಂದಾದಾದೇಶರೇಖೆಗಂ ಡತ್ವಕ್ಕ೦ || stance, not made use of when 5, 3, ಬಂದಾದೇಶಕ್ರಂ || ã occur after was and ಇರ್ after : ಸಂಧಿಸದು ತೃತೀಯವೃತ್ತಿ ಕತಪಕ್ಕೆಂದುಂ || ೭೬ || when substitute of mous, and after 0936 when substitute of as. ಪದಚ್ಛೇದಂ – ಒ೦ದೆರಡರ್ಕೆ, ಬಿಕಾರಕ್ಕೆ ಅಂದು ಆದ ಆದೇಶರೆಫೆಗಂ, ತತ್ವಕ್ಕೆ ಒಂದ ಆದೇಶ ಪಿಲಿಕ್ಕ೦ ಸಂಧಿಸದು ತೃತೀಯವೃತ್ತಿ ಕತನಕ್ಕೆ ಎಂದು೦. ಅನ್ವಯಂ.- ಒಂದೆರಡರ್ಕೆ, ವಿಕಾರಕ್ಕೆ ಅಂದಾ ದಾದೇಶರೇಫೆಗಂ, ತತ್ವಕ್ಕೆ ಬಂದಾ ದೇಶಬಿಕ್ಕಂ ಕತನಕ್ಕೆ ತೃತೀಯವೃತ್ತಿ ಎಂದುಂ ಸಂಧಿಸದು. - ಟೇಕು. ಇಲ್ಲಿ ಅನುವರ್ತನೆ-ಪದವಿಧಿಯೊಳ ವರ್ಗಪ್ರಥಮಂಗಳ ಸರದೊಳಿರೆ ಒಂದೆರಡರ್ಕೆ= ಒಂದೆರಡೆಂಬಿವರ್ಕೆ; ಬಿಕಾರಕ್ಕೆ = ಚಿತ್ವಕ್ಕೆ ; ಅಂದು = ಆ ಸಮಾಸ ಮಾಡು ನಂದು; ಆದಾದೇಶರೇಫೆಗಂ = ಆದ ಆದೇಶದ ರಫೆಗೆಯುಂ; ಡತ್ವಕ್ಕ= ಡಕಾರಕ್ಕೆ ಯುಂ; 1) ನಾವಿಷ್ಟರೇಫಾತ್ || ಛಾ, ಭೂ, 29, || ( ವರ್ಗಪ್ರಥಮಾಕ್ಷರಗಳು ಆದೇಶವಾಗಿ ಬಂದ ರೆಫೆಯಿಂದ ಪದವಾದರೆ ಅವಕ್ಕೆ ತಂತಮ್ಮ ತೃತೀಯಾಕ್ಷರಗಳಿಲ್ಲ.) “ಸದ ನಿಧಿಯಿಂ ನೆಬಿದುತ್ತರ” ಇತ್ಯಾದಿ ಶಬ್ದ ಸ್ಮೃತಿ ಸೂತ್ರ 11 ಪುಟ ನೋಡಿರಿ.