ಪುಟ:Shabdamanidarpana.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

102 1 . 1 Ch. ಸcಧಿಪ್ರಕರಣ ೦. “ಪೊನ್ನುಳ್ಳವನೆ ಕುಲೀನಂ | ಚೆನ್ನಂ ಕಲಿ ಸತ್ಯವಾದಿಯೆನಿಸುಗುಮದಿ೦- | ದಿನ್ನುಂ ಪೊನ್ನನೆ ಪಡೆವುದು | ಪೊನ್ನಿಂ ಸಮನಿಸುಗುಮ ಹೆಣ್ಣು ಮಣ್ಣುಂ.” | 148 || ಆಕಾರಕ್ಕೆ ಕಲ್ಲೆಲ್ಲಂ ಕಿಸುಗಲ್ ಮರ- | ನೆಲ್ಲಂ. . . .ಮಾವಿಮಾವ . . . . .” || 14 || “ನೆಲ್ಲುಂ ಕೌಂಗುಂ ಮಾವಂ | ಮಲ್ಲಿಗೆಯುಂ . . . . . . 1 ಹುಲ್ಲು ಹುಟ್ಟಿಗೆಯುಂ . . . . . . .” || 150 || ಯಕಾರಕ್ಕೆ “ಮಯ್ಯ ಮಸಿ ಕೊರಲ ಒಕ್ಕಳೆ || ವೊಮ್ಮೆ ಪಗಿಲ್ಲ ರೆವ ಕೆಯ್ಯ ಕಂಕರಿಕೆ . . . .” || 151 || ಭಕಾರಕ್ಕೆ– ಮುಳ್ಳಾಗಿ, ಕಳ್ಳಾಟಂ, “ಒಳ್ಳಾಳೆಡೆಗೋದನೊದ ಛಟ್ಟಿನೊಳೊವಜಂ” || 152 || “ . . . . ಬೇರೆಳ್ಳಂ ಕೊದಳಿವೆರಸು ತಿಂಬಂ ನಾಗ ದೇವಂ ” || 153 || ಪೂರ್ವದೀರ್ಘವಾಗೆನಕಾರಕ್ಕೆ- ತಾನೆಲ್ಲಂ, ಬಾನುದ್ದ೦. ಏನಾಯ್ತು. ಮೀನಾಗಿಯು ಮೆಸಡಿಯಾಗಿಯು ಮೇನಾಗಿಯೂಂ” || 154 | ಣಕಾರಕ್ಕೆ- ಏಣುಂಟು. “ನಾಣಂ ಪಿಂಗಿಸಿ ಮುಗ್ಗೆಗೆ | ಜಾಣಂ ಕೈಕೊಳಿಸುವಂತೆ . . . . . . .” || 15 || ಆಕಾರಕ್ಕೆ – “ಕೇಲಂ ಮಾಡುವ ಗುರಿಯ | ಕೋಲಂತೆವೊಲಿರ್ದು . . . . . . . .” 11 156 || ಯಕಾರಕ್ಕೆ ಬಾರ್ಯಾಳ್, “ಈಯಲಿ'ಯಲ್ ಶರಣ್ಣುಗೆ | ಕಾದಲ್ . . . . . . . . . . .” || 137 | “ತಾಯೋರ್ವ ಳ ತಂದೆ ಬೇ೬೨, , , , , , ” || 15 ||