ಪುಟ:Shabdamanidarpana.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವ್ಯಂಜನದ್ವಿತ್ವಂ. 101 ಪದಚ್ಛೇದಂ,- ಮೊದಲೊಳ್ ಪ್ರಸೈಕಸ್ವರಂ ಒಡವೆ, ಪರಂ ಸ್ವರಂ ಆದು ಆಗೆ, ನಣ ಯ ಇಂಗು ಉದಯಿಸುಗುಂ ದ್ವಿತ್ವ; ಪೂರ್ವ ದೀರ್ಘಕೆ, ವ್ಯಯಕೆ, ವರ್ಣತತಿಗೆ

  • ಅನ್ವಯಂ- ಮೊದಲೆಟ್ ಪ್ರಕಸ್ವರಂ ಒಡವೆ, ಸ್ವರಂ ಅದು ಪರು ಆಗೆ, ನಣ ಯ ಳಗಳ ದ್ವಿತ್ವಂ ಉದಯಿಸುಗುಂ; ಪೂರ್ವ ದೀರ್ಘಕೆ, ಅವ್ಯಯಕೆ, ವರ್ಣತತಿಗೆ ಆದ್ವಿತ್ವ

ಟಿಕು. ಮೊದಲೊಳ= ಆದಿಯಲ್ಲಿ ; ಪ್ರಸ್ವ= ಪ್ರಸ್ವವಾದ; ಏಕ = ಒಂದು; ಸ್ವರ= ಸ್ವರಾಕ್ಷರ; ಒದವೆ = ಪ್ರಾಪ್ತಿಸೆ; ಸ್ವರ = ಸ್ವರಾಕ್ಷರ; ಅದು = ಅದು; ಪರಂ= ಮುಂದು; ಆಗೆ = ಆಗೆ; ನ ಣ ಲ ಯ ಇಂಗಳೆ = ನಕಾರ ಣಕಾರ ಆಕಾರ ಯಕಾರ ಇಕಾರಂಗಳೆ; ದ್ವಿತ್ವಂ= ದ್ವಿರ್ಭಾವೆಂ; ಉದಯಿಸುಗುಂ = ಹುಟ್ಟುವುದು; ಪೂರ್ವ ದೀರ್ಘಕೆ = ಆದಿ ದೀರ್ಘಕ್ಕೆ; ಅವ್ಯ ಯಕೆ = ಅವ್ಯಯ ಶಬ್ದಗಳೆ ; ವರ್ಣತತಿಗೆ = ಅನೇಕಾಕ್ಷರಕ್ಕೆ; ಅದ್ವಿತ್ವಂ = ದ್ವಿತ್ವವಿಲ್ಲ. * ವೃತ್ತಿ,- ಹಸ್ತಮಸ್ಸೇಕಸ್ವರಂ ಪೂರ್ವಮಾಗೆ, ಸ್ವರಂ ಪರಮಾಗೆ, ನ ಣ ಅ ಯ ಆಕಾರಗಳೆ ದ್ವಿತ್ವ ಮುಂಟು; ಪೂರ್ವದೀರ್ಘವಾದೊಡಂ, ಅವ್ಯಯ ಮಾದೊಡಂ, ಅನೇಕಾಕ್ಷರಮಾದೊಡಂ, ದ್ವಿತ್ವವಿಲ್ಲ. ಪ್ರಯೋಗಂ.-ನಕಾರದ್ವಿರ್ಭಾವಕ್ಕೆ-“... ಬಿಡುಮುಡಿ ಬೆನ್ನಪ್ಪಳಿಸಿ" 1 144 || ಣಕಾರಕ್ಕೆ ಕಣ್ಣಿಂ ಕಾಣಬ್ ಚಿತ್ರದ ಪೆಣ್ಣಂತೆವೊಲುಣ್ಣಳಾ. . . . .” | 145 || “ಮನದೊಳ್ ದಯವಿಲ್ಲದವನ ಕಣ್ಣೆಂ ಪುಣೇಂ” || 146 || “ಎಣ್ಣೆಯೊಳರನೇಜಿ ತನಿ- | ವಣ್ಣನ್ನುಣಿಸಿದನಭವಂ . . . . . . . .” || 147 || వేప (5ವಯಪದವು ಹೂವೆ ರವ ಪರವಾದರೆ ಆ ನಣಯಳ ಕಾರಗಳಿಗೆ ಪ್ರೀತಿ ಎಲ್ಲ.) ಸ್ವರವಮರ್ದಿರೆ ಮುಂದೆ ಕ- ! ಸ್ವರದೊಳ ನಣಲಯಳಕಾರಮಸಿತು: ಪ್ರಸ್ವಾ: || ಕರಪ್ಪ ರ್ವಮಾಗೆ ಪೀನಂ | ಸ್ವರೂವದಿಂ ದ್ವಿತ್ವ ವೃತ್ತಿರಂ ತಲ್ಲಿ ರ್ಕು೦ ೨. ಓ. 14. |