ಪುಟ:Shabdamanidarpana.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

110 2 2, 2 Ch. ನಾಮಪ್ರಕರಣ೦. - ಕೃತ್ತಾಗದವರ್ಕೆ- ನೋಡಿದನಂ, ಮಾಡಿದಪಂ ಕುಡು, ತುಡು?' ಬೇಡಿ ದಮ್, ಬೇಡಿದಿರ್3) ಪಾಡುವೆನ್, ಪಾಡುವೆವು' ಎಂಬಂತೆ. S. 73 concerns also verbal nominal bases formed from Samskrita abstract Verbal nouns (ಭಾವವಚನ೦) by means of ಇಸು. ಸೂತ್ರಂ , li ೭೪ || ವಿನುತಕ್ರಿಯಾತ್ಮಕಂಗಳು- || ಮೆನಿಸುವ ಸಂಸ್ಕೃತದ ಭಾವವಚನಂಗಳನಾ- || ಈ ನಿತರ್ಕಮಿಸುಪ್ರತ್ಯಯ- | ವನೆ ಸಲ್ಲಿಸಿ ನಿಸೆ ಬರ್ಕುಮಾ ಕೃಲ್ಲಿಂಗಂ || ೮೪ || ಪದಚ್ಛೇದ.- ಎನುತ ಕ್ರಿಯಾತ್ಮಕಂಗಳುಂ ಎನಿಸುವ ಸಂಸ್ಕೃತದ ಭಾವವಚನಗಳು ಆಯ್ತು, ಕಿಸಿತಕ೯೦ ಇಸು ಪ್ರತ್ಯಯವನೆ ಪತ್ತಿಸಿ, ನಿಜಸೆ, ಬರ್ಕುಲ ಆ ಕೃಲ್ಲಿಂಗಂ, ಅನ್ವಯಂ- ಆ ಕೃಲ್ಲಿಂಗಂ ಬರ್ಪುದು.- (ಉಳಿದುದು ಯಥಾನ್ವಯಂ). ಟೇಕು.- ಎನುತ = ಕೊಂಡಾಡಲ್ಪಟ್ಟ; ಕ್ರಿಯಾತ್ಮಕಂಗಳುಂ = ಕ್ರಿಯಾಸ್ವರೂಪಂಗ ೪ುಂ; ಎನಿಸುವ = ಎನಿಸುವ, ಸಂಸ್ಕೃತದ = ಸಕ್ಕದದ; ಭಾವವಚನಂಗಳಂ= ಭಾವನಾ ಗಳಂ; ಆಯ್ದು = ಆಯ್ದುಕೊಂಡು; ಅನಿತಕ ೯೦ = ಅಷ್ಟರ್ಕೆಯುಂ; ಇಸುಪ್ರತ್ಯಯವನೆ = ಇಸು ಎಂಬ ಪ್ರತ್ಯಯವನೆ; ಪತ್ತಿಸಿ = ಪೊರ್ದುಗೆಯಂ ಮಾಡಿ; ಸಿಆಸೆ = ನಿಮಗೆ ಮಾಡೆ; ಆ ಕೈಲ್ಲಿಂಗಂ = ಆ ಹಿಂದೆ ಹೇಳ ಕೃಲ್ಲಿಂಗ; ಒರ್ಕು೦ = ಬರ್ಪುದು– ಅದೆಂತೆಂದೊಡೆ ವಿಚಾರಂ.- ಭಾವ ಭಂಗ ಭಾಗ ಭೋಗ ಧ್ಯಾನವೆಂಬಿವಾದಿಯಾದ ಭಾವನಾಚಿಗಳ ಮೇಲೆ ಇಸುಪ್ರತ್ಯಯಂ ಪತ್ತೆ, ಭಾವಿಸು ಭಂಗಿಸು ಭಾಗಿಸು ಭೋಗಿಸು ಧ್ಯಾನಿಸು ಎಂದು, ಕನ್ನಡಕ್ಕೆ ಧಾತುವಾದಲ್ಲಿ ಆಖ್ಯಾತದಲ್ಲಿ ಕ್ರಿಯಾಪದಗಳಾಗೆ, ಭೂತಭವಿಷ್ಯೆ ಗಳುಪ್ತ ವಿಭಕ್ತಿಗಳನುಯೆ, ಕೃತ್ತಪ್ಪ ವೆಂದಲ್‌ವುದು, ವೃತ್ತಿ. ಕನ್ನಡಕ್ಕೆ ಕ್ರಿಯಾತ್ಮಕಂಗಳಪ್ಪ ಸಂಸ್ಕೃತದ ಭಾವವಚನಂಗಳ ನಾಯ್ದು ಕೊಂಡು, ಇಸುಪ್ರತ್ಯಯಮಂ ಪಸಿ, ಕೃಲ್ಲಿಂಗಮಂ ಮಾದು. 1) Present tense; 2) Imperative; 3) 2nd Persons of the Past; *) 1st Persons of the Future,