ಪುಟ:Shabdamanidarpana.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

126 ) ಆ, 2 Ch. ನಾಮಪ್ರಕರಣ, ಏವಮ್ ಆದೀನಾಂ ಶಬ್ಬಾನಾಂ ಸ್ವಂತವತ ಪ್ರಥಮೈಕವಚನವದ್ ರೂಪ ಅತಿಶ್ಯತೆ ಉಗಾಗಮ೫ ಚ ಭವತಿ || ಎಂದುದಾಗಿ, ವಾಗಾದಿಗಣಕ್ಕೆ ಸಂಸ್ಕೃತಪ್ರಥಮೈಕವಚನದ ಮೇಲೆ ದ್ವಿತ್ವವಿನುತ್ನ ಮಕ್ಕ; ವಾಕ್ಯ, ದಿಕ್ಕ, ತ್ವಕ್ಕು, ಸುಕ್ಕು, ಉಪ್ಟಿಕ್ಕು, ಕ್ಷು ತ್ತು, ಪ್ರತಿಪತ್ತು, ಪರಿಷತ್ತು ಎಂಬಂತೆ, ವಾಚ್, ತ್ವಚೆ, ಕ್ಷು ದ್, ವಿರುದ್ಧ, ಸಮಿಥ್, ಸಂಪದ್, ಪ್ರತಿಪದ್, ಪರಿಷದ್ ವಿವದ್, ಉಪ್ಲಿಷ್, ಮಚ್, ಪ್ರಜ್, ವಿ, ವಿಶ್ ಇವಾದಿಯಾದುವು ವಾಗಾದ್ಯಾಕೃತಿ ಗಣ, ಸತ್ರ: (2, 36) || ಮಹದಾದೀನಾ ಅಪಿ || ವೃತ್ತಿ 11 ಮಹದಾದೀನಾಂ ಶಬ್ದಾ ನಾ: ಸ್ವಂತವದ ರೂಪ ಅತಿದಿಶತ ಉಗಾಗಮ೫ ಚ ಭವತಿ ನಪುಂಸಕಲಿಂಗವಿಷಯೆ !! ಎಂದುದಾಗಿ, ಮಹದಾದಿಗಣಕ್ಕೆ ನಪುಂಸಕಲಿಂಗದಲ್ಲಿ ಪ್ರಥಮೈಕವಚನದ ಮೇಲೆ ದ್ವಿತ್ವದಿಂ ಉತ್ಸವಕ್ಕ. ಮಹತ್ತು, ಬೃಹತ್ತು, ಪ್ರಾಕ್ಕು, ಆವಾಕ್ಕು, ಸಮ್ಯಕ ಎಂಬಂತೆ; ಪುಲ್ಲಿಂಗದಲ್ಲಿ ಮಹಂತ, ಹಂತ, ಪ್ರಾಂಚಲ, ಸಮ್ಯಂಚ೦, ಪ್ರತ್ಯಂಚಂ ಎ೦ದಕ್ಕುಂ. ಮಹತ್, ಬೃಹತ್ ಪ್ರಾಚ್ ಆವಾಚ್, ಪ್ರಚ್, ಉದಯ್, ತಿರ್ಯಚ್, ವಿಸ್ವಚ್, ನ್ಯಚ್, ಅಮುದ್ರಚ್ ಅದಟ್ರಿಚ್, ಅನುಮುಯಚ್, ಅದಮಯಚ್, ಸಧ್ಯಚ ಸವ್ಯಚ್ ಇವಾದಿಯಾದುವು ಮಹದಾ ಮ್ಯಾಕೃತಿಗಣc. ವೃತ್ತಿ, ಸಂಸ್ಕೃತವ್ಯಂಜನಾಂತಲಿಂಗಂಗಳತ್ವಮಂ ಪಡೆದು, ದ್ವಿತ್ವಂ ಬೆರಸಿದುತ್ವ ಮಂ ಪಡೆದು, ಅಂತ್ಯಲೋಪಮಂ ಮೇಡೆದು, ಲಿಂಗಮಕ್ಕು. ಪ್ರಯೋಗಂ.- ದಿವ್, ಪ್ರಜ್, ಚತುರ್, ಮರುತ್, ಬುಧ, ಕಕುಭ್, ವೇದವಿದ್, ಪುರ್, ಮುದ್, ಸಮವಯಸ್, ಗುಣಭಾಜ್, ವಿಹಾಯಸ್, ಸಂಪದ್ ಇವು ಮೊದಲಾದ ವ್ಯಂಜನಾಂತಕ್ಕೆ ದಿವ, ಪ್ರಜ, ಚತುರ ಎಂಬಂತತ್ವಮಾದೊಡಂ- ರಜ್, ಅಪ್, ಕುತ್, ಪ್ರತಿಪತ್, ಋಕ್, ಯಜುಸ್, ವಿದ್ಯುತ್, ದ್ವಿಟ್, ಪ್ರಾವೃಟ್, ವಾಕ ಇವ್ರ ಮೊದಲಾದುವರ್ಕೆ ಉತ್ತಂ ಬೆರಸಿ ದ್ವಿರ್ಭಾವವಾಗಿ ರಜ್ಜು, ಅನ್ನು, ಕುತ್ತು ಎಂಬಂತಾದೊಡಂ ರಾಜನ್, ಮೂರ್ಧನ್, ಪೂಷನ್, ಆರ್ಯಮನ್, ಮಘವನ್, ಕರಿನ್, ಷಂಡನ್, ಧಾಮನ್, ಸೀಮನ್, ಊಹ್ಮನ್, ಕರ್ಮನ್, ಜರ್ಮನ್, ಬ್ರಹ್ಮನ್, ವರೂರವನ್, ಅಧ್ರನ್, ಯುವನ್ ಇವು ಮೊದಲಾದ ಶಬ್ದ೦ಗಳಂತಲೋಪ ಮಾಗಿ ರಾಜ, ಪೂಷ, ಮೂರ್ಧ ಎಂಬಂತಾದೊಡಂ ಲಿಂಗಮವು ವ; ಸೀಮೋ. ಸ್ಮಂಗಳದಂತತೆಗೆ, ಸೀಮೆ ಊಷ್ಮೆ ಎಂದು, ಎತ್ತಮುಮುಂಟು. ಮೇಣೆಂಬ ವಿಕಲ್ಪಾರ್ಥದಿಂ ಸಕಾರಾಂತದಲ್ಲಿ-ಯಶ, ಯಶಸ್ಸು; ತೇಜ,