ಪುಟ:Shabdamanidarpana.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡಲಿಂಗಂ, 131 ವೃತ್ತಿ. ನೀನ್, ಆನ್, ತಾನ್ ಎಂಬಿವಂ ಗುಣವಚನಮುಂ ಸರ್ವನಾ ಮಮುಂ ಬಹುಹಿಯುಂ ಕೃತ್ಯುಂ ತದ್ದಿತಮುಂ ಸಂಖ್ಯೆಯುಂ ವಿಶೇಷ್ಯಾ ಧೀನಲಿಂಗಮೆಂರ್ದವದು. ಪ್ರಯೋಗ. ನೀನ್ ಆನ್ ತಾನ್ ಎಂಬಿವರ್ಕೆ - ನೀಂ ಕಾಮಂ, ನೀಂ ರತಿ, ನೀಂ ಗಿಳಿ, ಆಂ ಶಿವಂ, ಆಂ ಗೌರಿ, ಆಂ ನಂದಿ, ತಾನನಂ ತಾನವಳ್, ತಾನದು. ಗುಣವಚನಕ್ಕೆ - ಇನಿಯಂ, ಇನಿಯಳ್, ಇನಿದು. ಸರ್ವನಾಮಕ್ಕೆ - ಪೆರಿಂ, ಪೆವಿಳ್, ಪೆಟಿತು. ಬಹುವೀಹಿಗೆ - ಅವಂ ವಿಮಲಮತಿ, ಅವಳ ವಿಮಲಮತಿ, ಅದು ವಿಮಲಮತಿ, ಅವಂ ಕುಸಿಗೊರಲಂ, ಅವಳ್ ಕುಸಿಗೊರಲೆ, ಅದು ಕುಸಿ ಗೊರಲ್. ಕೃತ್ತಿಂಗೆ-ಪಾಡಿದಂ, ಪಾಡಿದಳ್, ಪಾಡಿದುದು. ತದ್ಧಿತಕ್ಕೆ- ಓದಾಳಿ ಇವಂ, ಓದಾಳಿ ಇವಳ' , ಓದಾಳಿ ಇದು. ಸಂಖ್ಯೆಗೆ- ಸಾಯಿರ ಗಂಡರ?, ಸಾಯಿರ ಪೆಂಡಿರ್, ಸಾಯಿರ ಮನೆಗಳ್. Particles (Inde- clinables), though mostly unchangeable, adjust themselves, as it were, to cases, number and gender. ಸೂತ್ರಂ || ೯೦ || ದೊರೆವಡೆದವ್ಯಯಲಿಂಗಂ | ಸರಿ ಸರ್ವವಿಧಗಂ ತ್ರಿಲಿಂಗಕ್ಕಂ ತಾಂ || ಸರಿ ವಚನಿತಯಕ್ಕಂ | ಸರಿಯೆನಿಸಿ ವಿಕಾರವಿಲ್ಲದರ್ಥಮನೀಗುಂ || ೧೦೦ || ಪದಚ್ಛೇದಂ ದೊರನಡೆದ ಅವ್ಯಯಲಿಂಗಂ ಸವಿ ಸರ್ವ ವಿಭಕ್ತಿಗಂ, ತ್ರಿಲಿಂಗಕ್ಕೆ ತಾ೦ ಸರಿ, ವಚನ ತಯಕ್ಕೆ ಸರಿ ಎನಿಸಿ, ಎಕಾರ ಇಲ್ಲದೆ, ಅರ್ಥ ಮc ಈಗಲ, ಅನ್ವಯಂ. - ದೊರೆವಡೆದವ್ಯಯಲಿಂಗಂ ಸರ್ವ ವಿಭಕ್ತಿಗಂ ಸರಿ, ತ್ರಿಲಿಂಗಂ ತಾಂ ಸರಿ, ವಚನ ತಯಕ್ಕೆ ಸರಿ ಎನಿಸಿ, ವಿಕಾರಂ ಇಲ್ಲದೆ, ಅರ್ಥಮ: ಈಗ,