ವಿಷಯಕ್ಕೆ ಹೋಗು

ಪುಟ:Shabdamanidarpana.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

158 : ಆ. 2 Ch, ನಾಮಪ್ರಕರಣc. - ವೃತ್ತಿ. - ಪ್ರಸಿದ್ದ ಮತ್ತು ವರ್ಣದೊಳಂ ಸವರ್ಣದೊಳಂ ಔಕಾರವೋ ಕಾರದೊಳಂ ಪ್ರಸ್ವಮಪ್ಪೆಕಾರದೊಳಂ ತೃತೀಯೆ ಮೊದಲಾದುವ5ಿಳಿನಾ ಗಮನಕ್ಕುಂ; ತೃತೀಯೆಯೊಳಂ ವಸಂಧಿಯೆಡೆಯೊಳಮಿನಾಗಮಂ ವಿಲ್ಲ ದಿಂದಕ್ಕುಂ. ಪ್ರಯೋಗಂ. ಉವಾದಿಗಳೆ - ತಳಿರ್ವಾಸಿನಿಂದೆ ಬೆಚ್ಚಗೇತರ್ಕೆ ಕೊಂಡುಪೊದರ್ ವಿರಹಾಕುಲೆ ಯಂ” | 241 || “ಪೂವಿನ ಬಿಲ್ಲಕೊಪ್ಪನೊದೆದೇಸಿ ತಾವರೆ ನೂಲ ನಾರಿಯಂ ಜೀವೊಡೆಗೆದ್ಲು . . . . . . . . .” 1 242 1 ಪಿತ್ತ ವಿನ, ಹೂವಿನ, ಗೌವಿನ, ಗೋವಿನ, ನಿನ, ಮೊನ್ನಿನ “ಮತ್ತಿನ ಮತ್ತಿನ ಬೇರ್ಗಳ | ಬಿತ್ತುಗಳಾವೆಡೆಯೊಳೇನೊ ಸುಜನೋತ್ಯಂಸಾ” || 243 . ವ್ಯಂಜನದೊಳುಂಟು-ಈ ಸೂ?ನ. ತೃತೀಯೆಯೊಳ್ ವಿಕಲ್ಪಕ್ಕೆ ಮಾತಿಂ, ಮಾತಿನಿಂ; ಕಡುಪಿಂ, ಕಡುಪಿನಿಂ. ವಸಂಧಿಯೊಳ್ ವಿಕಲ್ಪಕ್ಕೆ- ಮಡುವಿಂ, ಮಡುವಿನಿಂ; ಮಡುಗೆ, ಮಡುವಿಂಗೆ; ಮಡುವ, ಮಡುವಿನ; ಗುರುವಿಂ, ಗುರುವಿನಿಂ; ಗುರುಗೆ. ಗುರುವಿಂಗೆ; ಮನುವಿಂ, ಮನುವಿನಿಂ; ಗುರುವ, ಗುರುವಿನ; ಗುರುವೊಳ್. ಗುರುವಿನೊಳ.

  • ಮನುವಿನ ಮಾರ್ಗ೦ ಸುರಗುರು- | ವಿನಯವು ಪವಮಾನಸೂಸುವೊಂದಾಯತಿ ಪೆಂ- || ಪಿನೊಳೆಸೆವ ಕರ್ಣನೊಳ್ಳುಡಿ | ತನಗದು ನಿಜಮಾಗೆ ನೆಗಟ್ಟಿನಾ ವಿಭುವಿಳೆಯೊಳ್ " || 244 ||

But the insertion of ಇನ್ takes place only in a very few ಸೂತ್ರಂ || ೧೦೯ || ಹಗಲಿರುಳೆಂಬಲಿ ವಿಕ- | ಗತಿಯಿನಾ ವ್ಯಂಜನಾಂತದೊಳೆ ಪೇರ್ ಸೂ- ||