ವಿಷಯಕ್ಕೆ ಹೋಗು

ಪುಟ:Shabdamanidarpana.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

178

೬, 2 Ch

ನಾಮಪ್ರಕರಣ, ಅನ್ನಡಂ - ಅಂ ಉಂ ಎಂದು ಉಸಿರ್ವ ಸಮುಚ್ಚಯದ ಉಮವಿಧಿ ನಿರುತಂ ಪ್ರೀತಿ ಯೆಯ ಒಳ ಪೊಕ್ಕು ಇರ್ಕು; ಪ ಯೋ ಎಂದು Bc ಉಂ ಅವು ಸಮನಿಸವ; ಮಿಕ್ಕಿನ ವಿಭಕ್ತಿಗಳ ಮೇಲೆ ಇರ್ಕು, ಟೀಕು. ಆc = ೬೦ ಎ೦ದು; ಉ = ಉಂ ಎಂದು; ಉಸಿರ್ವ = ಪೇಳ್ವ; ಸಮ ಚ ಯದ = ಸಮುಚ್ಛಯಾರ್ಥದೆ; ಉಮುವಿಧಿ = ಉಂಕಾರ ವಿಧಿ; ಸಿರುತಂ = ನಿಶ್ಚಯವಾಗಿ; ದ್ವಿತೀಯೆಯ = ದ್ವಿತೀಯಾ ವಿಭಕ್ತಿ ಯ; ಒಳ ಪೊಕ್ಕು =ಒಳಗಂ ಪೊಕ್ಕು; ಇರ್ಕು=ಇರ್ಪುದು; ಷ ಯೋ೮ = ಷಷ್ಠಿ ವಿಭಕ್ತಿಯಲ್ಲಿ ; ಎಂದು= ಆವಾಗಳಂ; ೬೦ = ೬೦ ಎಂಬ; ಉc= ಉ೦ ಎ೦೬; ಅವು = ಆವ; ಸಮಸೀಸವು = ಪ್ರಾಪ್ತಿ ಸವ; ವಿಕ್ಕಿನ= ಉಳಿದ; ವಿಭಕ್ತಿಗಳ = ಪ್ರತ ಯಂಗಳ; ಮೇಲೆ = ಆಗ್ರದಲ್ಲಿ ; ಇರ್ಕುc = ಇವು ಇವ. ವ್ಯತ್ಯ.- ಅಮ್ ಉಮ್ ಎಂದು ಪೇ ಸಮುಚ ಯದ ಉc ಎಂಬುದು ದ್ವಿತೀಯೆಯ ನಡುವೆ ಪೊಕ್ಕಿರ್ಕು೦; ಪಟ್ಟ ದೊಳ್ ಸಮುಚ್ಚಯಂ ಪತ್ರದು; ಅಮ ಉಂಗಳ್ಳಿ ವಿಭಕ್ತಿಗಳ ಮೇಲೆಯನುರೂಪವಾಗಿ ಪತ್ತುಗುಂ. ಪ್ರಯೋಗಂ.- ದ್ವಿತೀಯೆಯೊಳಗಣ ಅಮುವಿಂಗೆ ಅವರುಮನಂತಕನೊರ್ಮೆಯೆ ಸವಿನೋಡಲ್ ” || 293 | ಒಂದೆಡೆಯೊಳ್ ಕಟ್ಟುವುದೆ ನುಲಿಯುಮಂ ಕವಿಲೆಯುಮಂ.” 11 294 || ಮಿಕ್ಕ ವಿಭಕ್ತಿಗಳ ಮೇಲಣ ಸಮುಚ್ಚಯಕ್ಕೆ“ನರನುಂ ನರನಂದನನುಂ ಗುರುವಂ” || 295 || “ಕಾಲಿಂದೆಯುಂ ಕೆಯಿಂದೆಯುಂ ಘಟ್ಟಿಸಿದಂ” || 296 || ಚತುರ್ಥಿಯೊಳೆರಡುಂ ಪತ್ತುಗುc“ದೋಣಂಗಂ ನಿನಗಂ ಬಿಲ್ | ಜಾಣಿಕೆಯದು ಸಕಸಮನೆ , , , , , ,” || 297 || “ವಂಚಿಸಿದವಂಗೆಯಂ ನಿನಗೆಯ ಸಹಜ ಬಿಡಿಸಿ ಬರ್ಕುಮೆ" || 298 || “ಚಾದಿಯತ್ತಣಿಂದೆಯುಂ ಕೇದಗೆಯುತ್ತಣಿಂದೆಯುಂ ಕಂಪ ಬಂದು ದು.” | 299 || ನ.