________________
ವಚನಪಲ್ಲಟಂ, 201 ಸೂತ್ರಂ ." || ೧೩೮ || But whenever a ಏಕತೆಯೆ ತನಗೆ ಬಹುತೆಯ Kåra ka-noun (790 ನಾಕರಿಸದು ಜಾತಿ ತಾಂ ವಿಶೇಷಣಮುಖದಿಂ- | to), belonging to class or race and ದಾ ಕಾರಕಮೇಕತ್ವ ಮ- | an accompanying Adjective stands ನಕುಮನಾ ಕ್ರಿಯಾಪದಂ ಪಡೆಯಲೋಡಂ. || ೧೪ || the Singular, and also whenever such a noun and its Predicate ( ata ಪದ) stand in the singular, the Substantive ( ಎಶ ಸ೦) alway8 conveys the meaning of the Singular. – For the two Pronouns ou and you the forms weon and an are often substituted, and these can be put also before nouns of class or race which stand in tie Plural or express the sense of the Plural. – ಏಕತೆಯೆ, ತನಗೆ ಬಹುತೆಯಂ ಆಕರಿಸದು, ಜಾತಿ ತಾಂ -~ ಎಶೇಷಣ ಮುಖದಿಂದೆ ಆ ಕಾರಕಂ ಏಕತ್ವ ಮಂ, ಏಕತ್ವ ಮc ಆ ಕ್ರಿಯಾಪದಂ ಪಡೆಯಲೋಡಂ. – ಏಶೇಷಣಮುಖದಿಂದೆ ಆ ಕಾರಕಂ ವಿಕತ್ವಮಂ ಆ ಕ್ರಿಯಾಪದಂ ವಿಕತ್ವ ಮ೦ ಪಡಯಲೋಡಂ ಜಾತಿ ತಾಂ ಏಕತಯೆ; ತನಗೆ ಬಹುತಯಂ ಆಕರಿಸದು. ಟಕು. – ವಿಶೇಷಣಮುಖದಿಂದ = ವಿಶೇಷಣದ ಮುಖವಿದೆ; ಆ ಕಾರಕಂ = ಆ ಪ್ರಸಿದ್ದ ವಾದ ಕಾರಕಪದಂ; ಏಕತೃಮಂ= ಏಕವಚನಮಂ ಪಡೆಯಲೊಡನೆ; ಆ ಕ್ರಿಯಾಪದಂ = ಆ ಪ್ರಸಿದ್ದವಾದ ಕ್ರಿಯಾವದಂ; ಏಕತ್ವ ಮc = ಏಕವಚನಮಂ; ಪಡೆಯಲೊಡಂ= ಪಡೆಯ ಲೊಡನೆ; ಜಾತಿ = ಎಕೇವ್ಯವಾದ ಜಾತಿ; ತಾ೦ = ತಣ; ಏಕತೆಯೆ = ಏಕವಚನವ ಆಪ್ಪದು; ತನಗೆ = ಎಶೇಷ್ಯವಾದ ಜಾತಿ ತನಗೆ; ಬಹುತೆಯ = ಬಹುವಚನಮಂ; ಆಕರಿಸದು=ಅಂಗೀ ಕಸದು. ವೃತ್ತಿ,- ವಿಶೇಷಣವಾಗಿ ಕಾರಕಮೇಕವಚನದೊಳಿರ್ದೊಡಂ ಕ್ರಿಯಾ ಪದಮೇಕವಚನದೊಳಿರ್ದೊಡಂ ವಿಶೇಷ್ಯಮಪ್ಪ ಜಾತಿಗೇಕತ್ವ ಮಲ್ಲದೆ ಬಹುತ್ತ ನಿಲ್ಲ. 1) ಜಾತಿರೇಕವದ್ದ ಸ್ವಾಖ್ಯಾಯಾಂ ಬಹುಳಂ ಭಾ ಭೂ 89 - || (ಚಾತಿಯನ್ನು ಪೇಳ್ವ ಶಬ್ದವು ಬಹುತ್ವವನ್ನು ತೋರಿಸುವಲ್ಲಿ ವಿಕಲ್ಪದಿಂದ ಏಕವಚನವೇ ಆಗುವುದು.) 4 ಜಾತಿಯೊಳಂ .... ಏಕವಚನದ ಆಕ್ಕು,” ಶ. ಸೃ, 35, ಪುಟ 202 ನೋಡಿರಿ,