________________
202 2 , 2 Ch. ನಾಮಪ್ರಕರಣ. ಪ್ರಯೋಗಂ. - ಕಾರಕಕ್ಕೆ-ಇಂತುಟಾನೆ; ಇಂತುಟು ಕುದುರೆ. ಕ್ರಿಯೆಗೆ ನಡೆದುದು ಹಂಸೆ; ಕೇಗಿದುದು ಸೋಗೆ; ಉಲಿದುದು ಕೋಗಿಲೆ; ಪಾಡಿದುದು ತುಂಬಿ. ಅದು ಇದು ಎಂಬೇಕವಚನಕ್ಕೆ ಆ ಈ ಎಂಬಾದೇಶಮಾಗಿ, ಜಾತಿಯ ಏಕವಚನಕ್ಕೆ ಬಹುಳತೆಯಿಂ ಬಹುವಚನವುಂಟು- ಆಯೆರಳೆ ಪೋದುವು; ಈ ಪುಲ್ಲೆ ಬಂದುವು. ಸೂತ್ರಂ || ೧೩೯ || When, however, ನೀನ ಸಂಖ್ಯೆಯದ ಸಂ- | nouns of a Yumnericalcharacter(ಸಂ ಖ್ಯಾನದ ದೊರೆವೆತ್ತ ಭಾವದೇಕತೆ ಬಹುತಾ- | ಬೈಯಂ), Num- ಧೀನಂ ವಿಶೇಷಣಂ ಬಹು- | rals (ಸಂಖ್ಯಾನ೦), - ತಾನತಮೆ ವಿಶೇಷ್ಯಮೇಕವಚನಮೆಯಕ್ಕುಂ || ೧೫೦ || and nounsexpressing the ratural condition of objects (830) are in the Singular, they always have the sense of the Plural. Such Substantives in the Singular may be accompai ied by Adjectives in the Plural. ಪದಚ್ಚದಂ- ನೀ3 ಅಕ್! ಸ೦ಖ್ಯೆಯದ ಸಂಖ್ಯಾನದ ದೊರವೆತ್ತ ಭಾವದ ಏಕತೆ ಬಹುತಾನಂ; ವಿಶೇಷಣ೦ ಬಹುತಾನತಿ, ವಿಶೇಷ್ಯಂ ಏಕವಚನಮೆ ಅಕ್ಕುಂ. ಅನ್ವಯಂ-ಸಂಖ್ಯೆಯದ ಸಂಖ್ಯಾನದ ದೊರವೆತ್ತ ಭಾವದ ಏಕತೆ ಬಹುತಾಧೀನಂ, ಸಿ೦ ಆಜ” ! ಏಶೇಷಣ೦ ಬಹುತಾನತಮೆ, ವಿಶೇಷ್ಯಂ ಏಕವಚನಮ ಅಕ್ಕುಂ. 1) ಸಂಖ್ಯೆಯೇ ಸಂಖಾಸು ಚ | ಭಾ, ಭೂ, 90, || (ಸಂಖ್ಯಾ ವಸ್ತುವಿನಲ್ಲಿ ಯೂ ಸ೦ಖ್ಯೆಯಲ್ಲಿ ಯ ಬಹುವಚನವು ವಿಕಲ್ಪದಿಂದ ಏಕವಚನ ವಾಗುವುದು.) ಭಾವವಚನೇ5 ಪಿ. | ಭಾ, ಭೂ, 91, | (ಭಾವವಚನದಲ್ಲಿ ಯ ಬಹುವಚನಕ್ಕೆ ಏಕ ವಚನವುಂಟು.) ಜಾತಿಯೊಳಂ ಸಂಖ್ಯಾನಾ- | ಖ್ಯಾತಿಯೊಳಂ ಕೂಡಿ ನೆಗೆಟ್ಟು ಬೀಕ ಬಹುತ್ವ' - || ದ್ಯೋತನಪರಮೇಕತ್ವಂ | ಮಾತೇಂ ಭಾವದೊಳಮೆಕವಚನ ಆಕು? ! ಶ. ಸ್ಮ, 35, 11