ವಿಷಯಕ್ಕೆ ಹೋಗು

ಪುಟ:Shabdamanidarpana.djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅನ್ನಾಂಗ, 21t ಯಂ, ತೊಡರ್ದೊಡೆ ಛಂಗಂ ಬರ್ಕುಮೆಂಬಲ್ಲಿ ಆತನತ್ತಣಿಂದೆಂಬ ಪಂಚಮಿ ಯಂ, ಸಡಗರವಿದೆಂಬಲ್ಲಿ ಆತನ ಎಂಬ ಷಷ್ಠಿಯಂ, ಜಯಮೆ ಮೇವು ದೆಂಬಲ್ಲಿ ಆತನೊಳೆಂಬ ಸಪ್ತಮಿಯಂ; ಈ ತೆರಿದಿನಧ್ಯಾರೋಪಿಸಿಕೊಳ್ಳುದು. The Declension of the Pronouns ಆc, ಸೀc, ತcin the Singular. ಸೂತ್ರಂ ', || ೧೪೬ || ಪೀನಂ ಪ್ರಥಮೆಗೆ ನೀನಾ- | ನಾನೆಂದ ನಿನಗೆಯೆನಗೆ ತನಗೆಂದು ಚತು- || ರ್ಥಿನಿರ್ದೇಶತರ | ಸ್ಥಾನಕ್ಕಸರದಿನಿರ್ಪ ನಿನ್ ಎನ್ ತಂಗಳ, ! ೧೫೭ || ರವ - ಪಿನಂ, ಪ್ರಥಮಗೆ ನಿ೦ ಅ೦ ತಾ೦ ಎಂದು, ಆದಿ*! ನಿನಗೆ ನಗೆ ತನಗೆ ಎಂದು, ಚತುರ್ಥಿ ನಿರ್ದೇಶಕ್ಕೆ; ಇತರ ಸ್ಥಾನಕ್ಕೆ ಅಸ್ವರದಿಂ ಇರ್ಪ ನಿನ್ ಎನ್ ತಂಗಳ. * ಅನ್ವಯಂ.- ಇತರ ಸ್ಥಾನಕ್ಕೆ ಆಸ್ವರದಿಂ ಇರ್ಪ ನಿನ್ನೆಂತಂಗ ಪೀನಂ ಪ್ರಥಮೆಗೆ, ನೀಂ ಅ೦ ತಾ ಎಂದು, ಅಜಿತ್ : ಚತುರ್ಥೀ ನಿರ್ದೇರಕ್ಕೆ ನಿನಗೆ ಎನಗೆ ತನಗೆ ಎಂದು. ಟೀಕು. ಇತರ ಸ್ಥಾನಕ್ಕೆ ಪ್ರಥಮ ಚತುರ್ಥಿಯಲ್ಲದುಳಿದ ವಿಭಕ್ತಿ ಸ್ಥಾನಕ್ಕೆ ; ಆಸ್ವರ S= ವ್ಯ೦ಜನರೂಪದಿಂದ; ಇರ್ಪ ನಿನ್ನೆ ತಂಗಳ್ = ಇರ್ವ ನಿನ್ ಎನ್ ತನ ಎ೦ಓವ್ರ ; ಹೀನಂ ವಿಶೇಷವಾಗಿ; ಪ್ರಥಮೆಗೆ = ಪ್ರಥಮಾ ವಿಭಕ್ತಿಗೆ; ಸೀ೦= ಸಿನೆ೦ದು; ಆc= ಆನಂದ; ತಾ೦= ತಾನೆಂದು; ಅ = ತಿಳಿ; ಚತುರ್ಥೀ ನಿರ್ದೇಶಕ್ಕೆ = ಚತುರ್ಥಿ ವಿಭಕ್ತಿಯ ನಿರ್ಣಯಕ್ಕೆ; ಸಿನಿಗೆ = ನಿನಗೆ ಎಂದು; ನಗೆ= ಎನಗೆ ಎಂದ; ತನಗೆ= ತನಗೆ ಎಂದು ತಿಳಿ, 1) ಸಿನಾನ್‌ತಾನಃ ಪ್ರಥಮಾವಿಭ, ಸಿನೆನ್ ತನಾಃ || , . 92, || (ನಿನ್ ಎನ್ ತನ್ ಎಂಬವಕ್ಕೆ ಪ್ರಥಮಾ ವಿಭಕ್ತಿ ಪರವಾಗಲು ಸೀ೦ ಆ೦ ತಾ ಎಂದು ಆದೇಶಗಳಾಗುವುವು.) ಸಿನ ಎನ ತನ್ನಾಶ್ಚತುರ್ಥ್ಯಾ೦ ತೃತೀಯತ್ವಂ ಚಾಸ್ಯಾಃ || ಭಾ, ಭೂ, 93. || - (ನಿನ್ ಎನ್ ತನ್ ಎಂಬವಕ್ಕೆ ಚತುರ್ಥಿ ವಿಭಕ್ತಿ ವರವಾಗಲು ಸಿನ ಎನ ತನ ೧೦ಪಾದಕ ಗಳಗಿ, ಆ ಹತುರ್ಥಿಗೆ ಗತ್ವವು ಬರುವುದು.) ನೀನಾಂತಾನೆಸಿಕುಪ್ರಥ- | ಮೂಸಿರ್ದೇತಕ್ಕೆ ಸಿನಗೆಯೆನಗೆ ತನಗೆಯಿ೦- | ಜೀ ನುಡಿ ಚತುರ್ಥಿ ಸಲೆ | ತಾವು ಯುವ ದದಿನಗಳೆ <* | ಶ, ಸ , 3G, |||