ಪುಟ:Shabdamanidarpana.djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅನ್ನಾಂಗಳ. 213 ವಿಕಲ್ಪ ಎಂದೆ; ದ್ವಿತ್ವದಿಂ= ಒತ್ತಿನೊಡನೆ ; ಜನಿಯಿಸುಗುಂ = ಹುಟ್ಟುವುವು; ಅನೇಕದೊಳ್ ದ ಬಹುವಚನದಲ್ಲಿ ; ನತ್ವದ = ನಿನ್ನದೆನ್ನ ದು ತನ್ನದೆಂಬ ನಕಾರದ; ಎಡೆಗೆ = ಸ್ಥಾನಕ್ಕೆ; ಮತ್ವಂ= ನಿಮ್ಮ ದೆಮ್ಮದು ತಮ್ಮದೆಂದು ಮಕಾರಂ; ಬರೆಯು= ಒ೦ದೊಡಂ, ವಿಕಲ್ಪದಿಂದೆ, ಸಿಮುತ್ತು ಎಮತ್ತು ತಮತ್ತು ಎಂದು, ದ್ವಿತ್ವದಿಂ ಹುಟ್ಟುವುದು. ವೃತ್ತಿ. ನಿನ್ನದು ಎನ್ನದು ತನ್ನದು ಎಂಬಿವರ್ಕೆ ನಿನತು ಎನತು ತನತು ಎಂದಾದೇಶಮಕ್ಕು; ಮೇಣೆಂಬ ವಿಕಲ್ಪದಿಂದವರ್ಕೆ ದ್ವಿತ್ವವುಂಟು- ನಿನತ್ತು ಎನತ್ತು ತನತ್ತು ಎಂದು ನಿನತು ಎನತು ತನತು ಎಂಬ ನಕಾರಕ್ಕೆ ಬಹು ವಚನದೊಳ್ ಮತ್ತ ಮುಂಟು- ನಿಮತು ಎಮತು ತಮತು. ವಿಕಲ್ಪದಿಂದ ದ್ವಿರ್ಭಾವವುಂಟು- ನಿಮತ್ತು ಎಮತ್ತು ತಮತ್ತು ಎಂದು. ಪ್ರಯೋಗಂ.- ನಿನತಾದಿಗೆ ನಿನತು ಬಲವೆನತು ಶೌರ್ಯಂ | ತನತು ಮಹಾದೈರ್ಯಮವನಿಪತಿಗೆ” i1 351 || ಇವ ದ್ವಿರ್ಭಾವಕ್ಕೆ “ಮುನಿಸಿದು ನಿನತ್ತು ಸೈರಣೆ | ಯೆನತ್ತು ಕೆಳದಿಗೆ ತನತ್ತು ಸಂದಿಸುವೆಸಕಂ” | 352 || ಸೂತ್ರಂ || ೧೪೮ || Insertion of ಉತು ಇದಿರೊಳ್ಳರಾದಿಸಂಖ್ಯೆಗ- | between ನಿಮ್ಮ, ತೊರವಿತೆ ನಿಮೆಮ ತಮ್ಮೆನಿಪ್ಪಿ ವು ಹಿಂತೆNumerals with an ಣೋದವಿರೆ ನಡುವಣ್ಣುತುವ- | initial Vowel, excepting ಒಂದು ಪ್ಲದಿವ ಬಹುವಚನದಲ್ಲಿ ಪುಗಿಸದಿರೊಂದಂ. (ಒಂಬತ್ತು). || ೧೫ || ಪದಚ್ಛೇದಂ, ಇದಿರೊಳ ಸ್ವರಾದಿ ಸಂಖ್ಯೆಗಳ ಒದವಿ ಇರೆ, ನಿಮ್ಮ ಎಮ್ಮ ತಮ್ಮ ಎಸಿಪ್ಪ ಇವು ಪಿಂತಣ್ಣೆ ಒದವಿ ಇರೆ, ನಡುವಣ್ಣೆ ಉತು ಅಪ್ಪುದು. ಇವು ಬಹುವಚನದಲ್ಲಿ ಪುಗಿಸದಿರ್ ಒಂದು, ಅನ್ವಯಂ.- ಇವು ಬಹುವಚನದಲ್ಲಿ ಒಂದಂ ಪುಗಿಸದಿರ್್ರ. ಉಳಿದುದು ಯಥಾನ್ವಯಂ. d