ವಿಷಯಕ್ಕೆ ಹೋಗು

ಪುಟ:Shabdamanidarpana.djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

214 ) , 2 Ch. ನಾಮಪ್ರಕರಣ: ಬೇಕು.- ಇದಿರೆಳೆ = ಪರದಲ್ಲಿ ; ಸ್ವರಾದಿಸಂಖ್ಯೆಗಳಿ= ಸ್ವರಾಕ್ಷರಂಗಳಾದಿಯಾದ ಸಂಖ್ಯಾವಾಚಿಗಳ; ಒದಪಿರೆ= ಪ್ರಾಪ್ತಿ ಸಿರೆ; ಸಿಮ್ಮ = ನಿಮ್ಮ ಎ೦ದು; ಎಮ್ಮ = ಎಮ್ಮ ಎಂದು; ತನ್ನ = ತಮ್ಮ ಎಂದು; ಎನಿಪ್ಪ = ಎನಿಸುವ; ಇವು = ಈ ಪದಂಗಳ; ಪಿಂತಣ್ಣೆ = ಹಿಂದು ಗಡೆಗೆ ; ಒದವರೆ = ಪ್ರಾಪ್ತಿಸಿರೆ; ನಡುವಣ್ಣ = ವೆಧ್ಯಕ್ಕೆ; ಉತು= ಉತು ಎಂದು; ಅಪ್ಪುದು = ಅಕ್ಕುಂ; ಇವು = ಈ ಪದಂಗಳ; ಬಹುವಚನದಲ್ಲಿ = ಬಹುತ್ವದಲ್ಲಿ ; ಒ೦ದ೦= ಒಂದೆಂಬುದಂ; ಪರಿಸದಿರ್ = ಪ್ರವೇಶವ ಮಾಡದಿರ್, ವೃತ್ತಿ.-ಸ್ವರಾದಿಸಂಖ್ಯೆಗಳ ಪರಮಾಗೆ, ಮೊದಲೊಳ್ ನಿಮ್ಮ ಎಮ್ಮ ತಮ್ಮ ಎಂಬಿವು ಬರೆ, ಮಧ್ಯದೊಳುತುವನ್ನು, ಒಂದೆಂಬುದೇಕವಚನ ಮಾಗದು. ಪ್ರಯೋಗಂ. - ನಿಮ್ಮುತಿರ್ವರುಂ, ಎಮ್ಮುತೈವರುಂ, ತಮ್ಮುತಲವರುಂ; ಏುರುಂ ಎಣ್ಣರುಂ ಎಂಬಿವರ್ಕನಂತೆ, ಒಂಬತ್ತೆಂಬುದರ್ಕೆ ಲಕ್ಷಣ ಮುಂದಾದೊಡಮುಚ್ಚಾರಣಶುಭಗವಾಗಿ, ಮಾಣ್ಣುದು. ಸೂತ್ರಂ || ೧೪ || ಎತ್ತಣದೆಂಬೀ ಶಬ್ದ ಮ. | For ಎತ್ತಣದು and ನಂದಿಂತು ಕೂಡಿ ನುಡಿಯಕ್ಕುಂ || ಆರದು &y be substituted ಎತ್ತಣ್ಣು ಮತ್ತಾರದೆಂಬುದಂ ವಿಬು- | ಧೋತ್ತಮರಾರ್ತೆಂದು ಕೂಡಿ ನುಡಿಯ ಕುಂ.

  • ೧೬೦ ||

and 3) . ಪದಚ್ಚದಂ- ಎತ್ತಣದು ಎ೦ಬ ಈ ಶಬ್ದ ಮಂ, ಎತ್ತಣ್ಣು ಎಂದು, ಇಂತು ಕೂಡಿ ನುಡಿಯಲ್ಲಿ ಅಕ್ಕ೦; ಮತ್ತೆ ಆರದು ಎಂಬುದಂ ವಿಬುಧೋತ್ತಮರ್, ಆರ್ತು ಎಂದು, ಕೂಡಿ ನುಡಿಯಲ್ಲಿ ಅಕ್ಕುಂ. ಟೀಕು, ಯಥಾನ್ವಯಂ- ಎತ್ತಣದು = ಎತ್ತಣದು; ಎಂಬೀ ಶಬ್ದ ಮಂ= ಎ೦ಬೀ ಶಬ್ದ ಮಂ; ಎತ್ತಣ = ಎತ್ತಣೆಂದು; ಇಂತು= ಹೀಗೆ; ಕೊಡಿ ನುಡಿಯಿ = ಕೂಡಿ ನುಡಿ ವುದಕೆ; ಆಕ್ಷ: = ಅಪ್ಪುದು; ಮತ್ತೆ = ಬಳಿಕಂ; ಆರದೆಂಬುದc = ಆರದೆಂಬ ಶಬ್ದ ಮಂ; ವಿಬುಧೋತ್ರೆವರ್ = ಎಚ್ಚೆಸ್ಟರ್; ಆರ್ತೆಂದು = ಆರ್ತು ಎ೦ದು; ಕೂಡಿ ನುಡಿಯಲೈ = ಕೂಡಿ ನಡಿವುದರ್ಕೆ: ಅಕ್ಕುಂ= ಅಪ್ಪದು,