________________
216 2 ಆ, 2 Ch. ನಾಮಪ್ರಕರಣ:. ವಕಾರು= ವತ್ವಂ; ಒದಗುಂ = ಪ್ರಾಪ್ತಿಸುವುದು; ಅಲ್ಲಿ = ಈ ಶಬ್ದ ಗಳ್ಳಲ್ಲಿ೦ಗವಾಗುವಲ್ಲಿ ; ಮೇಣ್ = ವಿಕಲ್ಪದಿಂದೆ; ತಕಾರಂ = ತತ್ವಂ ಬಂದ; ಒದರೆ = ಪ್ರಾಪ್ತಿ ಸಿರೆ; ಚಚ್ಚರದೆ = ಶೀಘ್ರದಿ೦ದೆ; ಆವಿಗೆ = ಮೊದಲಕ್ಷರಕ್ಕೆ; ದೀರ್ಘ೦= ದೀಘ೯೦; ಬರ್ಫದು = ಬಪ್ರ್ರದು. - ವೃತ್ತಿ- ಅದು ಇದು ಉದು ಎಂಬಿವಲಿ ಕಡೆಯ ದುಕಾರಕೆ ವಕಾರಾ ದೇಶಮಕ್ಕುಂ; ಆ ದುಕಾರಕ್ಕೊರ್ಮೆ ಪೂರ್ವಕ್ಕೆ ದೀರ್ಘ ಬೆರಸುತಕಾರಾ ದೇಶಮಕ್ಕುಂ . ಪ್ರಯೋಗಂ. ವಕಾರಾದೇಶಕ್ಕೆ ಅವ, ಇವ, ಉವಂ. ಬಹುವಚನಕ್ಕೆ - ಅವರ್, ಇವರ್, ಉವರ್. ತಕಾರಾದೇಶಕ್ಕೆ – ಆತಂ, ಈತಂ, ಊತಂ. “ಆತಂ ದ್ರೋಣಂ ನೆಗುಂ- | ತೀತಂ ರವಿಜಾತನೂತನಶ್ವತ್ಥಾಮಂ” || 355 || ಬಹುವಚನಕ್ಕೆ- ಆತಂಗಳ್, ಈತಂಗಳ್, ಊತಂಗಳ್. ಸೂತ್ರಂ || ೧೫೧ || Derivation of the ಆವುದೆನಿಪ್ಪಿ ಶಬ್ದ - | Masculines ಆವಂ.. and its Plural ಆರ್ ಕ್ಯಾವಂ ಬಹುವಚನದೆಡೆಯೊಳಾರಲ್ಲದೆಸಿ- || from ಆವದು. From ಪ್ಲಾ ವಚನಮದೇಕಮ- | ಎಲ್ಲದು comes ಎಲ್ಲ or all the three ನಾವರಿಸಿದೊಡೆಲ್ಲಮೆಂದೆ ಆಯ್ತಾದೇಶಂ || ೧೬೨ || genders in the Singular. ಪದಚ್ಛೇದಂ. ಆವುದು ಎನಿಪ್ಪ ಈ ಶಬ್ದಕ್ಕೆ ಆವ, ಬಹುವಚನದ ಎದೆಯೊಳ್ ಆರ್. ಎಲ್ಲ ದು ಎಸಿಪ್ಪ ಆ ವಚನಂ ಅದು ಏಕತ್ವಮಂ ಆವರಿಸಿದೊಡೆ, ಎಲ್ಲ ಎಂದೆ, ಆಯ್ತು ಆದೇಶ ಅನ್ವಯಂ- ಆದೇಶಂ ಆಯ್ದೆಂಬುದನ್ವಯಂ. ಟೇಕು.- ಅನುವರ್ತನೆ - ಪ್ರಲ್ಲಿ೦ಗದೊಳ್ = ಪ್ರಲ್ಲಿಂಗದಲ್ಲಿ ; ಆವುದು= ಆವುದೆಂದು; ಎಸಿಪ್ಪ = ಎನಿಸುವ; ಈ ಶಬ್ದ ಕೈ = ಸರ್ವನಾಮಶಬ್ದಕ್ಕೆ ; ಆನಂ = ಆವಂ ಎ೦ದಾಗುವುದು; ಬಹುವಚನದ = ಬಹುತ್ವದ; ಎಡೆಯೋ೪6 = ಸ್ಥಾನದಲ್ಲಿ; ಆರ್ = ಆರೆ೦ದಾಗುವದು; ಎಲ್ಲ