ಪುಟ:Shabdamanidarpana.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೆರಿನಾಗಳ್. 217 ದು= ಎಲ್ಲವೆಂದು; ಎನಿಪ್ಪ = ಎಸಿಸುವ; ಆ ವಚನಂ= ಆ ಬಹುವಚನ೦; ಅದು = ಅದು; ಏಕತ್ವಂ = ಏಕವಚನಮಂ; ಆವರಿಸಿದೊಡೆ = ಅವಗ್ರಹಿಸಿದೊಡೆ; ಎಲ್ಲ ಮೆದೆ = ಎಲ್ಲಂ ಎಂದೆ; ಆದೇಶಂ = ಆದೇಶ೦; ಆಯ್ತು = ಆಯ್ತು. ವೃತ್ತಿ - ಆವುದೆಂಬ ಶಬ್ದಕ್ಕೆ ಪುಲ್ಲಿಂಗದೇಕವಚನದೊಳಾವನೆಂದುಂ ಬಹುವಚನದೊಳಾರೆಂದುಮಾದೇಶಂ; ಎಲ್ಲದೆಂಬ ಶಬ್ದಕ್ಕೆ ಲಿಂಗತ್ರಯದಲ್ಲಿ ಯುಂ ಎಲ್ಲವೆಂದಾದೇಶಂ. ಪ್ರಯೋಗಂ. ಆವುದೆಂಬುದರ್ಕೆ (ಆವಂ ಮುರನಂ ಕೊಂದನ- | ದಾವಂ ಒಕಕಂಸಕೇಶಿಗಳನದಟಲೆದಂ?” || 356 || “ಆರ್ಮೈಟ್ಟೋರ್ಪರಾರ್ಮಲೆವರಾರ್ಪೊಣರ್ವರಾರ್ ತೂಳ್ಳುವರ್‌ ” || 357 || (ಆರವಂ ಜನಮೇನೆಂದರ್ ೨೨ || 358 || ಎಲ್ಲವೆಂಬುದರ್ಕೆ “ಎಲ್ಲಂಗಮೆಲ್ಲ ಧನಮುಮ- | ನೆಲ್ಲೆಡೆಯೊಳಮೆಲ್ಲ ತೆದೊಳಂ ಕುಡುಗುಮೆ....” | 359 | “ಎಲ್ಲರುಮಾ ಕರ್ಣನಂತಿರೇಂ ಚಾಗಿಗಳೇ || 360 || ಸೂತ್ರಂ || ೧೫೨ || Derivation of the ಪೆಜತೆಂಬಿವಲಿಂತ್ಯಾಕ್ಷರ- | Masculines ಸೆಬಿ, ಮಗುಂ ವೆದಿರ್ from ಪೆಜತ) ಗುಣವಚನದಂದುತ್ವಕ್ಕತ್ವಂ || of the Masculines ನಗುಂ ತುಕಾರಮಿರೆ ಬಂ- | ಇಸಿಯಂ , etc, from ದೆಂಗುಗುವ ತಾಣದೊಳಕಾರಾದೇಶಂ || ೧೬೩ || gas, etc., and of the Masculines ewes, ao etc. from wes 3), etc. ಪದಚ್ಚದಂ.- ಪೆಯಿತು ಎಂಬ ಇವು ಅಂತ್ಯಾಕ್ಷರಂ ಆಗುಂ; ಗುಣವಚನದ ಅಂತ್ಯ ದುತ್ವಕ್ಕೆ ಅತೈ೦ ನಿಜಗು; ತುಕಾರ ಇರೆ, ಬಂದು ಎಬಿಗುಗು: ಆ ತಾಣದೊಳ ದಕಾರವೇಶ, – ತುಕಾರಂ ಇತಿ ಆ ತಾಣದೊಳ್ ದಕಾರಾತಃ ಬಂದು ಎದೆಗುಗುಂ ಎಂಬುದನ್ವಯಂ.