ಪುಟ:Shabdamanidarpana.djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

218 2 , 2 Ch: ನಾಮಪ್ರಕರಣಂ. ಟಿಕು. ಅನುವರ್ತನೆ -- ಪ್ರಲ್ಲಿ೦ಗದೊಳ್ ಪೆಜತಂಬಿವಲಿ = ಪೆಂತು ಪೆದು ಎಂಜೀ ಶಬ್ದ ಜಗಳ; ಅಂತ್ಯಾಕ್ಷರ=ಕಡೆಯಣಕ್ಷರಂ; ಅಲೆಗುಂ= ಲೋಪವಾಗುವುದು; ಗುಣವಚನದ= ಗುಣವಚನಂಗಳ; ಅಂತ್ಯ ದುತ್ವಕೈ = ಅಂತ್ಯದ ದುಕಾರಕ್ಕೆ; ಅತ್ವಂ= ಅಕಾರಂ; ನಗುಂ = ಬರ್ಪುದು; ತುಕಾರಂ= ತುತ್ವ; ಇರೆ = ಇರೆ; ಆ ತಾಣದೊಳ್ = ಆ ತಾವಿನಲ್ಲಿ ; ದಕಾರಾ ದೇಶ- ದಕಾರಾದೇಶc; ಬಂದು = ಬಂದು; ಎದೆಗುಗುಂ = ಪೊರ್ದುಗೆಯಾಗುವುದು, ವೃತ್ತಿ, ಪೆರಿತು ಪೆವಿದು ಎಂಬ ಶಬ್ದಂಗಳ ಕಡೆಯಕ್ಷರಕ್ಕೆ ಲೋಪಂ; ಗುಣವಚನದ ಕಡೆಯ ದುಕಾರಕ್ಕಕಾರಾದೇಶಂ; ಆ ಗುಣವಚನಂ ತುಕಾ ರಾಂತವಾಗಿರೆ, ದಕಾರಾದೇಶ. ಪ್ರಯೋಗಂ - ಅಂತಾಕ್ಷರಲೋಪಕ್ಕೆ “ನರನೆಂಬಾತಂ ಪೆನಲ್ಲೀತನಾಗಲೆವೇಂ ” || 361 || ಬಹುವಚನಕ್ಕೆ- “ಪೆರುಮೆಂದರ್‌ || 362 || ಅಕಾರಾದೇಶಕ್ಕೆ-ಕಿಯಂ , ಬಿಯಂ, ಅಸಿಯಂ, ಬಸಿಯಂ, ಕಡಿ ಯಂ, ನಿಡಿಯಂ, “ಇನಿಯನೆ ಬೆಲ್ಲದಿಂದಿನಿಯನೀವನೆ ಆ8 ಪಿರಿದೀವನಿತ್ತುದಂ | ನೆನೆವನೆ ಚಿಃ ಅದಂ ನೆನೆಯಂ . . .. . . .” | 363 || ದಕಾರಾದೇಶಕ್ಕೆ – ಒಳ್ಳಿದಂ, ತೆಳ್ಳಿ ದಂ, ಮೆಲ್ಲಿದಂ, ಬೆಟ್ಟಿದಂ, ತೋರಿದ, ನೇರಿದಂ, ಕೂರಿದಂ.. C , , , , ಕರಿದನುಂ | ಕೂಸಿಯಂತೆನಿಸಿ ಮೆರೆವನಾ ನರನಾಥಂ” || 364 || ಸೂತ್ರಂ || ೧೫೩ || Derivation of ಎಳದು ಪುದೆಂಬ ಶಬ್ದಂ- | the Masculines over ಯಂ, ಪಣಿಯಂ and ಗಳ ಮಧ್ಯಕ್ಕುಂಟಿಕಾರಮುತ್ವಂ ಬರಿದೆಂ || of the Feminines ದೊಳಯುವ ಕಾರದೊಂ | ಎಳೆಯರ್, ಪಷಿಯಲ್ from ಎಳದು, ಪವಿದು ಆರು ತಿಳಿ ಪೊಸತರಿ ಕಡೆಗೆ ಬಿಂದುವೆರಸುಬಕಾರಂ || ೧೬೪ || of ಬಲವಂ from ಬಳಿದು, and of ಫೋಸ೦ಬ೦ from ಪೊಸತು,