ಪುಟ:Shabdamanidarpana.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅವಳಾದಿಗಳ 219 ಪದಚೇದಂ- ಎಳದು ಪವಿದು ಎ೦ಬ ಶಬ್ದ೦ಗಳ ಮಧ್ಯಕ್ಕೆ ಉಂಟು ಎಕರ; ಉತ್ವಂ ಹಿಡಿದು ಬಂದು ಒಳಮಿವ ಬಿಕಾಂದೊಳ್; ಸೀ೦ ತಿಳಿ, ಪೊಸತು ಕಡೆಗೆ ಬಿಂದುವೆರಸುಬಕಾರಂ. ಅನ್ವಯಂ.- ಎಳದು ಪರದು ಎಂಬ ಶಬ್ದ ಗಳ ಮಧ್ಯಕ್ಕೆ ಕಾರೆಂ ಉಂಟು; ಬದು ಎಂದು ಒಳಚುವ ಅಕಾರದೊಳ್ ಉತ್ವc; ಪೊಸತು ಕಡೆಗೆ ಬಿಂದುವೆರಸುಬಕಾರ ನೀ೦ ತಿಳಿ! 4 ಟಿಕು. – ಅನುವರ್ತನೆ- ಪ್ರಲ್ಲಿ೦ಗದೊಳ್ = ಗುಣವಚನಪಲ್ಲಿ :ಗದಲ್ಲಿ ; ಎಳದು = ಎಳದುದು; ಪವಿದು = ಪಲಿದೆಂದು; ಎಂಬ ಶಬ್ದ೦ಗಳ = ಎಂಬ ಶಬ್ದ ೦ಗಳ; ಮಧ್ಯಕ್ಕೆ = ನಡು ವಣಕ್ಷರಕ್ಕೆ; ಎಕರಂ = ಎತ್ವಂ; ಉ೦ಟು = ಉಂಟಾಗುವುದು; ಬದಿ'ದೆಂದು = ಬಡಿದು ಎಂದು; ಒಳಚುವ = ವೈಸಿಗೆಯ್ಯ; ಆಕಾರದೊಳ್ = ಆಕಾರದಲ್ಲಿ ; ಉತ್ವ= ಉಕಾರ ಉಂಟಾಗು ವದು; ಪೊಸತಬಿ = ಪೊಸತೆಂಬ ಶಬ್ದದೆ; ಕಡೆಗೆ = ಅಂತ್ಯಾಕ್ಷರಕ್ಕೆ; ಬಿಂದುವೆರಸುಬಕಾರ= ಆದಿಯಲ್ಲಿ ಬಿ೦ದುಗೂಡಿದ ಬಕಾರ ಉಂಟಾಗುವುದು; ನೀಲಿ = ನೀc; ತಿಳಿ = ಆ. ವೃತ್ತಿ, ಎಳದು ಪವಿದು ಎಂಬ ಶಬ್ದಂಗಳೆ ಪುಲ್ಲಿಂಗದಕಾರಂ ಬರೆ, ಮಧ್ಯಕ್ಕೆ ಪ್ರಸ್ವಮಪ್ಪೆ ತ್ವಮಕ್ಕುಂ; ಬದೆಂಬ ಶಬ್ದದ ಆಕಾರಕ್ಕೆ ಉಕಾರಾ ದೇಶಂ; ಪೊಸತೆಂಬುದದಿ ತುಕಾರಕ್ಕೆ ಬಿಂದುವೆರಸುಬಕಾರಾದೇಶಮಕ್ಕುಂ. ಪ್ರಯೋಗಂ.- ಎಳದು ಪುದೆಂಬುವರ್ಕೆ– ಎಳೆಯಂ, ಪಿಯಂ; ಸ್ತ್ರೀಲಿಂಗದಳ್ ಪರಮಾಗೆಯುವಂತೆ – ಎಳೆಯ, ಪಣಿಯಲ್. ಬದೆಂಬುದರ್ಕೆ - ಬಲವಂ. ಪೊಸತರ್ಕೆ - ಪೊಸಂಬಂ. “ವಿಚಾರಿಸದಂತೆ ಪೊಸಂಬರೊತ್ತೆಯಂ ಕೊಳ್ಳುದು ತಕ್ಕುದಲ್ಕು”. 11 365 || ಸೂತ್ರಂ ), || ೧೫೪ || Derivation of the ಅದುವಿದುವದುವೆಂಪಿವಂ - | Feminines ಆವಶ್, ಇವಳ್ಳಿ, ಉವy and ತೃದೋಳ್ವಳಾದೇಶವಿಧಿ ಕೆಕಾರಂ ಮೇಣ್ಯ೦- || ಆಕೆ, ಈಕೆ, ಊಕೆ ದೊದವಿರೆ ಬರ್ಕುಂ ಸ್ತ್ರೀಲಿಂ- | from ಅದು, ಇದು,

  • ಗದೋಳಂ ಪುಲ್ಲಿಂಗದಂತಿರಾದಿಗೆ ದೀರ್ಘ೦ | ೧೬೫ ||

ಉದು. 1) ವಳ ಕೇಳಸ್ತಿಯಾ || ವಾ, ಭೂ, 96, || (ಅದು ಇದು ಉದು ಎಂಜಿನಕ್ಕೆ ಸ್ತ್ರೀಲಿಂಗದಲ್ಲಿ ವಳ್ ಕೆ ಎಂಭಾದೆಶಗಳು ಬರುವುವು.)