________________
230 3 ಅ. 3 Ch. ಸಮಾಸಪ್ರಕರಣ. ನುಗ= ಅರ್ಥದ ಬೆಂಬಳಿವಿಡಿದೆಯು ವುದು; ಆಗಿ = ಆಗಿ; ಬದಿಗೆ = ಪೊರ್ದುಗೆಯಾಗೆ; ಸಮಾಸ = ಸಮಾಸಪದಂ; ನೆಗದ್ಗು = ಪ್ರಸಿದ್ದಿ ನಡೆವುದು; ವಬ್ = ಆ ಸಮಾಸಂ ಗಳಲ್ಲಿ; ಮಧ್ಯಗತ ವಿಭಕ್ತಿಗಳ = ನಡುವಿದ ಪ್ರತ್ಯಯಂಗಳ; ನೆ = ಚೆನ್ನಾಗಿ; ಪೋಕು೦= ಲೈವವಾಗಿ ಹೋಗುವುವು. ವೃತ್ತಿ. ತಾಯ ಬರಿಯ ಕವಿನಂತೆ ನಾಮಪದಂಗಳರ್ಥಾನುಗ ತಂಗಳಾಗೆ, ಸಮಾಸ ಘಟಿಸುಗುಂ; ಅಂತರಾಳದೊಳಿರ್ದ ವಿಭಕ್ತಿಯೆಲ್ಲಂ ಪೋಕುಂ. ಪ್ರಯೋಗಂ. ತೊಆತಿಯ ಮಾವು= ತೊಮಾವು; ತೊಡೆಯ ಸೆಕ್ಕೆತೊಡೆಸಕ್ಕೆ; ಎಡೆಯ ನುಡಿ = ಎಡೆನುಡಿ; ನೀರು ಕುಡಿದಂ= ನೀರ್ಗುಡಿದಂ; ಮರನಂ ಪಾಯ್ದಂ = ಮರವಾಯ್ದಂ; ಪುಯಲ್ ಪೋದಂ= ಪುಯದಂ ; ಮೆಲ್ಲಿತ್ತು ಅಡಿ = ಮೆಲ್ಲ ಡಿ. ಸೂತ್ರಂ || ೧೬೩ || Definition of Aug- 20uFome gobis notao i ment (ಆಗಮ) ಪೊರ್ದುವವಾಗಮವನೆಯ್ದೆ ಪೋಪುವು ಲೋಪಂ | and Substitute for ದೇಶ೦). In Com- ಬೊರ್ಗಿ ವಿಭಕ್ತಿಯ ಬ೨ವಿಡಿ- | pounils the dug - ದಿರ್ದುದನದಿರ್ಪುದರಿಯ ವೋಲಾದೇಶಂ || ೧೭೪ || ment together with the Suffixes ( 4) suffers elision; a Substitute is supplied. ಪದಚ್ಛೇದಂ.- ಇರ್ದುದ ಆಡಿಯದೆ ನಯದಿಂ ಪೊರ್ದು ವ್ಯವು ಆಗಮಂ; ಅವು ಎಯ್ದೆ ಪೋಪವ್ರ ಲೋವಂ ರ್ಬೊ, ವಿಭಕ್ತಿಯ ಒಟ್ಎಡಿದು, ಇರ್ದುದಂ ಅದು ಇರ್ಪುದು ಅರಿಯ ವೊಲ್ ಆದೇಶc. ಇರ್ದುದು ಅರಿಯದೆ ನಯದಿ: ಪೊರ್ದುವವು ಆಗದಂ: ಆವು ಎ, ಎಭಕ್ತಿಯ ಒವಿಡಿದು, ಲೋಪಂಬೋರ್ಡಿ ಪೋ ಪ್ರವ. ಇರ್ದುದೆ ಅದು ಇಪು ಇದು ಅರಿಯ ವೋಆದೇಶ೦. ಟಿಕು. - ಇರ್ದುದಂ = ಶಬ್ದಗಳಲ್ಲಿ ರ್ದುದಂ; ಅರಿಯದೆ = ಲೋಪವ ಮಾಡದೆ; ನಯದಿಂ = ಹಿತದಿಂದೆ; ಪೊರ್ದು ಇವು = ಪೊರ್ದುಗೆಯಾಗುವು; ಆಗಮಂ = ಆಗಮವೆನಿಸು ವುವು; ಅವು = ಆ ಆಗಮಂಗಲ್; ಎಮ್ಮೆ = ಚೆನ್ನಾಗಿ: ವಿಭಕ್ತಿಯ ಬದಿ ವಿಡಿದು = ವಿಭಕ್ತಿಗಳ