ವಿಷಯಕ್ಕೆ ಹೋಗು

ಪುಟ:Shabdamanidarpana.djvu/೨೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಸ್ಕೃತಸಮಾಸಿಂಗಳ”. 231 ಬೆಂಬಳಿವಿಡಿದು; ಲೋಪರ್ದಿ – ಲೋಪವ ಪೊರ್ದಿ; ವೋಪುವು = ಹೋಗುವವ: ಇರ್ದು ದಂ = ಮೊದಲಿರ್ದು ದಂ; ಅದು = ಲೋಪಿಸಿ; ಇರ್ಪುದು = ಇರ್ಪುದು; ಅರಿಯ ವೋ~ = ಹಗೆಯ ರಾಗ: ಆದೇಶ = ಆದೇಶವೆನಿಸುವುದು, ವೃತ್ತಿ. ಇರ್ದುದಂ ಕೆಡಿಸದೆ ಪತ್ತು ವವಾಗಮಂ; ಅವ್ರ ವಿಭಕ್ತಿಯೊಡನೆ ಲೋಪಮವು ವು. ಪಗೆಯಂತಿರ್ಪುದಂ ಕೆಡಿಸಿ ಬರ್ಪುದಾದೇಶಂ. ಪ್ರಯೋಗಂ.- ಆಗಮಕ್ಕೆ - ಮಾತಿನ (=ಮಾತು-ಇನ್+ಅ) ಬಲ್ಲ ಹಂ; ನೂಅಜ ಪತ್ತು, ತೆಂಕಣ ವಂಕಂ. ಆಗಮವಿಭಕ್ತಿಗಳ ಲೋಪಕ್ಕೆ-ಮಾತುವಲ್ಲ ಹಂ; ನೂರುಪತ್ತು; ತೆಂಕ ನಂಕಂ. “ತೆಂಕವಂಕದೊಳಸಂಖ್ಯ ಬಲಂ. . . . . " [ 369 || ಆದೇಶಕ್ಕೆ - ಕಿಂಬು; ಒರ್ಮೊದಲ್; ಇರ್ಮೆ; ಕುಡಿ. “ಕುಡಿ ಸಿಲ್ಕುರ್ಕೆ, , , , , ," || 370 || ಸೂತ್ರಂ ). || ೧೬೪ || First 3 Sanskrita ಪರಪದದೊಳರ್ಥವರ್ತನ | Compounds: ತಪ್ಪು ಮಿರೆ ತತ್ಪುರುಷ ಸಮಂತದೇಕಾಶ್ರಯವಾ- { 1) ಉತ್ತರ ಪದಾರ್ಥ ವೃತ್ತಿ ಸುರುಷಃ | ವಾ ಭೂ. 126 || (ಮುಂದಣ ಹದದಲ್ಲಿ ಅರ್ಥವಿದ್ದರೆ ತತ್ಪುರುಷ ಸಮಾಸಂ.) ಸ ಏಕೈಕಾಶ್ರಯಃ ಕರ್ಮಧಾರಯಃ | ಭಾ, ಭೂ. 127, 11 (ಆ ತತ್ಪುರುಷ ಸಮಾಸವು ವಿಕಾಶ್ರಯವಾದರೆ ಕರ್ಮಧಾರಯವೆನಿಸುವುದು.) ಸಂಖ್ಯಾ ವಿಶ್ವೇತ ದ್ವಿಗುಃ it ಭಾ, ಭೂ, 128, || (ಕರ್ಮಧಾರೆಯದಲ್ಲಿ ಸಂಖ್ಯಾಪದವು ಮೊದಲಲ್ಲಿದ್ದರೆ ದ್ವಿಗುಸಮಾಸವಾಗುವುದು.) ಉತ್ಕರ ಮದದರ್ಥಮೈ 1. ಎತ್ತಿರೆ ತತ್ಪುರುಷಮcತದೇಕಾಶ್ರಯವಾ- 11 ಗುತ್ತು ಕರ್ಮಧಾರಯ | ಮತ್ತು ದ್ವಿಗುಸಂಜ್ಞ ಮದುವೆ ಸಂಖ್ಯಾ ಪದಂ || ಶ. ಸ್ಮ, 46, ||