ವಿಷಯಕ್ಕೆ ಹೋಗು

ಪುಟ:Shabdamanidarpana.djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಮಕಸಮಾಸಿಕ. 239 ಸೂತ್ರಂ || ೧೬೯ || ಅದುವಿದುವದುಗಾಯಿಯೂ | In Consecutive Compounds ಆ, ಈ, ವೊದಗುಮಾದೇಶವಾಗಿ ಗಮಕದೊಳಾಯೆಂ- || ero are used instead of ಅದು, ಬುದು ಪೂರ್ವಪರಾಮರ್ಶಿಗಇದು, ಉದು. ಮೊದವುಗುಮಾ ರೂಢಿಗಂ ಕವೀಶ್ವರಮತದಿಂ. || ೧೮೦ || ಪದಚ್ಛೇದ.- ಅದುವಿದುವದುಗೆ ಆಯಾಯ ಒದಗುಂ ಆದ ಶಂ ಆಗಿ ಗಮಕೆ ದೊಳ; ಆಯೆಂಬುದು ಪೂರ್ವ ಪರಾಮರ್ಶಿಗಂ ಒದವುಗುಂ ಆ ರೂಢಿಗಂ ಕವೀಶ್ವರಮತದಿಂ. ಅನ್ವಯಂ.- ಗಮಕದೊಳ್ ಅದು ವಿದು ವುದುಗೆ ಆಯಾಯ ಆದೇಶಂ ಆಗಿ ಒದ ವಗುಂ; ಕವೀಶ್ವರ ಮತದಿಂ ಆಯೆಂಬುದು ಪೂರ್ವಪರಾಮರ್ಶಿಗಃ ಆ ರೂಢಿಗg ಒದವಗು. ಟೀಕು. - ಗಮಕದೊಳ್ = ಗಮಕಸಮಾಸದಲ್ಲಿ; ಆದುವಿದುವದುಗೆ = ಅದು ಇದು ಉದು ಎಂಬ ಶಬ ಂಗಳ ; ಆಯಿಾಯ = ಆ ಎ೦ಬುದು ಈ ಎಂಬುದು ಊ ಎಂಬುದು; ಆದೇಶವಾಗಿ = ಆದೇಶವಾಗಿ; ಓದುಗುಂ = ಪ್ರಾಪ್ತಿಸುವುದು; ಕವೀಶ್ವರನ ತದಿಂ= ಕವೀ ತ್ವರಮತದಿಂದೆ; ಆಯಂಬುದು = ಆ ಎಂಬ ಶಬ್ದ೦; ಪೂರ್ವಪರಾಮರ್ಶಿಗಂ - ಪೂರ್ವ ಸ್ವರ ಇಕ್ಕೆ ಯುಃ; ಆ ರೂಢಿಗ = ಆ ಪ್ರಸಿದ್ದಿಗೆಯಂ; ಓದುಗು: = ಪ್ರಾಪ್ತಿಸುವುದು, ವೃತ್ತಿ.- ಗಮಕಸಮಾಸದೊಳ್ ಅದು ಇದು ಉದು ಎಂಬ ಸರ್ವ ನಾಮಕ್ಕೆ ಆ ಈ ಊ ಎಂಬಿವಾದೇಶಮಕ್ಕುಂ; ಆ ಎಂಬುದು ಪೂರ್ವಸ್ಮರಣ ದೊಳಂ ಪ್ರಸಿದ್ದಿ ಯೊಳಮುಂಟು. ಪ್ರಯೋಗಂ.- ಆ ಈ ಊ ಎಂಬ ಆದೇಶಕ್ಕೆ “ಆ ಮನೆ ಸಿರಿಯ ತವರ್ಮನೆ ಸಲದೆವಸಕ್ಕೆ ಕಂಡೆವಣ್ಣ” || 386 || “ಈ ಮನೆಯತ್ತಲೆ ಬಾರೀಕೆಗಿನ್ನಲಿಸದಿರಕ್ಕ” | 389 || “ಕಯಿ ತಡೆದತ್ತು ಕಂದನುಣಮನೆಯೂಕೆಗಳುಝರ್” || 390 || * . . . . . . . . ಆಬನವೀಬನ ಬನವೆನ್ನದೆ ತೋಬಿಲ್ಲು ಪೂಗೊಜ್ಜು ರವರ್ ” | 391 ||