________________
244 3 ಅ, 3 Ch. ಸಮಾಸಪ್ರಕರಣc. - ಅನ್ವಯಂ. – ಪೆಜಿಗೆಪ್ಪ ಶಬ್ದ ದೊಳ ಪಡವೆಂಬಾದೇತಂ ಬಂದು ಎಡೆಗೊಟ್ಟು ; ಅದು ತಾಂ ಬಿಂದುಮc ಪಡೆಗುಂ; ಅರೆಬರ್ ತಡಗಾಲ್ ಎಂಬಂತೆ ಅಬಿಂದುವ್ರಮ ಆಚರಿಪರ್. ಟಿಕು.-ಪರಿಗು = ಪೆವಿಗೆಂದು; ಎಸಿಪ್ಪ ಶಬ್ದ ದೊಳ್ಯ= ಎನಿಸುವ ಶಬ್ದ ದಲ್ಲಿ ; ಪೆಡಂ= ಪೆಡಂ ಎ೦ದು; ಎಂಬಾದೇಶಂ = ಎ೦ಬಾ ದೇಶಂ: ಒಂದು = ಒ೦ದು: ಎಡೆಗೊಳ್ಳು ೦ = ಎಡೆ ಗೊಂಬುದು; ಆಮ ತಾ೦ = ತಾನದು; ಬಿಂದುಮಂ = ಸೊನ್ನೆಯಂ; ನಗು = ಪಡೆವುದು; ಅರಬಲ್ – ಕಲಬ: ತಡೆಗಾಲೆಂಬಂತೆ = ತಡಗಾಲೆ೦ಬ ಹಾಗೆ; ಅ ಬಿಂದು ವಮಂ = ಬಿಂದು ಎಲ್ಲ ದುದೆನಾಗಿಯು; ಆಚರಿಪರ್ = ಪೇಳ್ವರ್, ವೃತ್ತಿ. – ಪಗೆಂಬುದರ್ಕೆ ಪೆಡವೆಂದಾದೇಶವಾದುದರ್ಕೆ ಬಿಂದು ವಕ್ಕುಂ; ಕೆಲರ್ ತಡಗಾಲೆಂಬವೊಲ್ ಅದರ್ಕೆ ಬಿಂದುವಿಲ್ಲದೆಯುಂ ಒರ್. ಪ್ರಯೋಗಂ. – ನೆಡಮಾದೇಶಕ್ಕೆ ಪಡಂಗ, ಪೆಡಂದಲೆ; ಪೆಡಂ ಮೆಟ್ಟು;- ತಡಂಗಾಲ್ ಎಂಬಂತೆ. “ಪೆಡಂಮೆಟ್ಟದೆ ಸೂರೆವಂದಿಸಿದುದೇದಿಭಂ ಭುವನೈಕ - ರಾಮನಾ” || 402 || ಅಬಿಂದುವಿಗೆ - ಪೆಡಗ; ಪೆಡದಲೆ; ಪೆಡಮೆಟ್ಟು; – ತಡಗಾಲ್ ಎಂಬಂತೆ.
- . . ಪೆಡಮೆಟ್ಟಿ ಬರ್ಪ ದುರ್ಯೋಧನನನಿಫಘಟೆಯುಂ ” || 403 ||
ಸೂತ್ರಂ ', il ೧೭೪ || Compounds of ಪದವಿಧಿ ಕನ್ನಡಕಸ- | incongruous words (ಅರಿಸಮಾಸಂ, ಎರು ಕೃದಕ್ಕಮಿಲ್ಲಾದ್ಧರಿದೆ ಸಂದುವನಾದಿ- || 1) ಸಮಸಂಸ್ಕೃತು ದೇಶೀಯ ಪದೇನ ಸಮ ಸಮಸ್ಯತೇ || ಛಾ, ಭೂ. 132 || (ಸಮಸಂಸ್ಕೃತ ಪದಗಳು ಕನ್ನಡ ಪದಗಳೊಡನೆ ಸಮಾಸವಾಗುವವ.). ಬೆರಸಿ ಸಮಸಂಸ್ಕೃತಂಗಳ್ | ಬರೆ ಕನ್ನಡದೊಳಗೆ ಸಮತೆಯಿಂದ ಸಲ್ಲು೦ || ಸಿರವದ್ಯ ಮಾಗಿ ಪದವಿಧಿ | ವಿರುದ್ಧ ಮತ್ತು ಇದನ್ಯಾವೃತ್ತಿಗಳೆಲ್, 1 ತ ಸ್ಮ, 63, li