ವಿಷಯಕ್ಕೆ ಹೋಗು

ಪುಟ:Shabdamanidarpana.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬೆಳಗು. 243 ಟೀಕು. - ಕೃತ್ತು = ಕೃತ್ಪದಂ; ಇರದೆಯುಂ = ಇಲ್ಲ ದೆಯುಂ; ಅನುಸ್ವಾರ= ಸೊನ್ನೆ ; ಉತ್ವ = ಉಕಾರದಲ್ಲಿ ; ಅವ್ವ = ಆಕಾರದಲ್ಲಿ ; ಆಯತ್ತ = ಸಂಬಂಧವಪ್ಪದು; ಆರದ = ವ್ಯಂಜನದ ; ನಣಕೆ = ನಕಾರ ಣಕಾರಂಗಳೆ; ಆತ್ವಂ = ಆಕಾರ೦; ಮತ್ತೆ = ಬಳಿಕ ; ಆಕಾರಕ್ಕೆ = ವ್ಯಂಜನದ ಆಕಾರಕ್ಕೆ ಉತ್ವ = ಉಕಾರ; ಪ ಲೋಡಂ= ಪಾಲೊಡನೆ; ಬಿ೦ದು = ಸೊನ್ನೆ; ಬಂದು = ಬಂದು; ನೆಲೆಗೊಂಡು = ನೆಲಸಿ; ಇರ್ಕು= ಇರ್ಪುದು. ವೃತ್ತಿ-ಕೃತಿಲ್ಲದುದಂತಕ್ಕಂ ಅದಂತಕ್ಕಂ ಬಿಂದು ಸಂದಿಸುರ್ಗು; ವ್ಯಂಜ ನದ ನಕಾರ ಣಕಾರಂಗಕ್ಕೆ ಅತ್ಯಮುಂ ಆಕಾರಕ್ಕಕಾರಮುಂ ಪಿ ಡಂ, ಸೊನ್ನೆಯವತರಿಸುಗುಂ. ಪ್ರಯೋಗಂ-ಉದಂತಕ್ಕೆ-ಕುಕ್ಕುಂದ, ದಕ್ಕುಂದಲೆ, ತಾಂಬ°. “ತಾಯಿಂಬದಿಯಲ್ಲಿ ಚಂಡು ಬೆಮರಿಂ ಕಡೆಗೆನ್ನೆಯ ಬಾನಲಾದ ಬೊಟ್ಟು " || 400 || ಅದಂತಕ್ಕೆ- ಒಂಬಯಲ್‌, ಕಳ್ಳಂಗಡಲೆ, ಜಕ್ಕಂದೊಲಿ. “ಜವನೇಯದೊಂದು ಒಕ್ಕಂದೊಲಿದಂತೆ ಕಣೆಸೆದುದೇದಿಭಂ - ಚಂದಂಕರಾಮನಾ” || 401 || ನಕಾರಕ್ಕೆ ಮೂಾನಂಬು, ಬಾನಂಗುಳಿಗೆ, ಇತ್ವಕ್ಕೆ ಕಣ್ಣಂದೊಲಿ. ಆಕಾರಕ್ಕೆ ಬೆಳ್ಳಂಬಟ್ಟಿ. ಸೂತ್ರಂ || ೧೭೩ || ಪೆಡವೆಂದಾದೇಶಂ ಬಂ- | ಪೆಜಿಗು becoines ದೆಡೆಗೊಳ್ಳುಂ ಪೆಪೀಗೆನಿಪ್ಪ ಶಬ್ದದೊಳದು ತಾಂ || ಪಡ೦ or ಫೆ. ಪಡೆಗುಂ ಬಿಂದುಮನರೆಬರ್ | ತಡಗಾಲೆಂಬಂತಬಿಂದುವಮನಾಚರಿಪರ್, || ೧೮೪ || ಪದಚ್ಛೇದಂ, ಪೆಡಂ ಎಂಬ ಆದೇಶಂ ಬಂದು ಎಡೆಗೊಳ್ಳುಂ ಪೆಜಿಗು ಎಸಿಪ್ಪ ಶಬ್ದ ದೊv6; ಅದು ತಾ೦ ಪಣಿಗುಂ ಬಿಂದುವು; ಅರೆಬರೆ ತಡಗಾಲ್ ಎಂಬ ಅ೦ತ ಆಜಿ:ದುವರ್ಮ ಹರಿವರ್