ಪುಟ:Shabdamanidarpana.djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

242 3 ಅ, 3 Ch. ಸಮಸಪ್ರಕರಣ, ಸೂತ್ರಂ || ೧೭೧ || But there are ಸುಡುಗಾಡಿಡುಗಿಚ್ಚಡುಗೂ- || (ಮ್ || a few exceptions, ಉಡುಗೊರೆಯಂ ಮಾದಾಂಟು ಬಿಡುಗಣ್ ಬಿಡುವಾ such as 70 ಗಾಡು, ಇಡುಗಿಚು, ತುಡುಜೊಡರುಗೆಯೆಂಬಿವು || etc. * ಪಡೆಯವು ಬಿಂದುವನುದಂತವೃತ್ತಿಯನಾಳುಂ || ೧೨ || ಪದಚ್ಚದಂ.-ಸುಡುಗಾಡು, ಇಡುಗಿಚ್ಚು, ಅಡುಗೊC5, ಉಡುಗೊಜೆಯುಂ, ಮಾಡಿದಾ೦ಟು, ಬಿಡುಗಣ್, ಬಿಡುವಾಯ್, ತುಡುಜೊಡರ್, ಆಡಿಗೆರೆ ಎಂಬ ಇವು ಪಡೆಯವು ಬಿ೦ದುವ೦, ಉದಂತವೃತ್ತಿಯಂ ಆಳು. ಅನ್ವಯಂ- ಉದ೦ತವೃತ್ತಿಯ೦ ಆಳು, ಬಿಂದುವಂ ಪಡೆಯವು ಎಂಬುದನ್ವಯಂ. ಟೀಕು.- ಸುಡುಗಾಡು = ಸುಡುಗಾಡೆ೦ದು; ಇಡುಗಿಷ್ಣು = ಇಡಗಿಚೆ೦ದು; ಅಡು ಗಜ-6 - ಅಡುಗಂದು; ಉಡುಗೊಜತೆಯುಂ = ಉಡುಗೊರೆಯೆಂದು; ನಾದಾಂಟು= ಮಮಿದಾಂವೆಂದು; ಬಿಡುಗಣ್ = ಬಿಡುಗಣ್ಣೆಂದು; ಬಿಡುವಾಯ = ಬಿಡುವಾಯ್ಕೆಂದು; ತುಡುಜೇಡರ = ತುತುಜೊಡರೆಂದು; ಆಬಿಗೆ – ಅಗೆಯದು; ಎಂಬಿವು= ಎ೦ಬೀ ಸಮಾಸಪದಂಗಳ; ಉದcತವೃತ್ತಿಯಂ = ಉಕಾರಾಂತದ ವರ್ತನೆಯಂ; ಆಳು:= ತಾಳು; ಬಿಂದುವಂ = ಸೊನ್ನೆಯಂ; ಪಡೆಯವು = ಪಡೆಯವು. ವೃತ್ತಿ. ಇದರ್ಕಿದೆ ವೃತ್ತಿ, ೯ ಸೂತ್ರಂ || ೧೭೨ || Also Nouns which ಕೃತಿರದೆಯುಮುತ್ತಾತ್ವಾ - | are no Verbal noun-bases and ಯತ್ತ ಮನುಸ್ವಾರಸ್ವರದ ನಣಕತ್ವಂ || terminate in er Bus Stadt), 80 | or . receive the Bindu (cf. S. 167); ಪತ್ತಲೊಡಂ ಬಿಂದು ಬಂದು ನೆಲೆಗೊಂಡಿರ್ಕುo. ||೧೮೩ || likewise words with final to and cont when getting the augment es, and those with final $6 when getting the augment wu, receive the Bindu. ಪದಚ್ಛೇದಂ.- ಕೃತ್ತು ಇರದೆಯುಂ ಉತ್ಸಾತ್ವಾಯತ್ತc ಅನುಸ್ವಾರ; ಆಸ್ವರದ ನಣಕೆ ಅತ್ವಂ ಮತ್ತೆ ಆಕಾರಕ್ಕೆ ಉತ್ವಂ ಪಿ ಡಂ, ಬಿಂದು ಬಂದು, ನೆಲೆಗೊಂಡು ಇರ್ಕು೦. ಅನ್ವಯಂ-ಕೃತ್ತು ಇರದೆಯುಂ ಅನುಸ್ವಾರಂ ಉತ್ಸಾತ್ವಾಯತ್ತಂ; ಆಸ್ವರದ ನಣಕೆ ಆತ್ವಂ ಮತ್ತೆ ಆಕಾರಕ್ಕೆ ಉತ್ವಂ ಪಿ ಡಂ, ಬಿಂದು ಬಂದು, ನೆಲೆಗೊಂಡು ಇರ್ಕುC.