ಪುಟ:Shabdamanidarpana.djvu/೨೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಒಂದು. 241 ಪ್ರಯೋಗಂ. ಉಕಾರಾಂತದೊಳ್ ಗಕಾರಂ ಪರಮಾದುದರ್ಕೆಎತ್ತುಂಗೋಲ್; ಕುತ್ತು೦ಗ; ಪೊತ್ತುಂಗೊಲಿಡು; ಪುಟ್ಟುಂಗುರುಡಂ; ಸುರ್ಕುಂಗುರುಳ; ಕರ್ಚು೦ಗಲ್ಲಂ; ಚುರ್ಚುಂಗೊಳ್ಳಿ; ಇರ್ಕುಂಗಾರ್; ಇಡುಕುಂಗಬ್ಬ೦. “ಇಡುಕುಂಗಬ್ಬ೦ ಮುಕ್ತಕ- | ಮೊಡಂಬಡೆ . . . . . . . . . .” || 395 || ದಕಾರಕ್ಕೆ ಕಡುಕುಂದಿ; ಉರ್ಕುಂದೆ; ತೂಗುಂದೊಟ್ಟಿಲ್; ಆಡುಂದೊಲೆ; ತೂಗುಂದಲೆ. 4 ...... ಎತ್ತುವೇತರಾಡುಂದೊಲೆಯಂತೆ ಕಣೆ ಸದುದಿಭಂ ಕದನತ್ರಿನೇತ್ರನಾ || 396 1. “ತೂಪ ತೂಗುಂದಲೆ ಬಾಿಣಂ ಪೊಡರೆ ಒಳ್ಳುವ ಸಮ್ಮನ - ಶೂಲವಾಲದೊಳ್ ” | 397 11 ಬಕಾರಕ್ಕೆ ಬತ್ತುಂಡಿಯಂ; ಬತ್ತುಂಬಿ; ಅಟ್ಟುಂಬರಿ; ಆಡುಂ ಬೋಲಂ; ಮಿಂಚುಂಬು; ಪೆರ್ಟುಂಬುರುಳ; ತೋಯಂಬೋಣೆ; ಹೆಂ ಬಳೆ; ಪಾಂಬಳೆ. “ಪಾಂಬಳೆ ನಾರಾಚಂ | ತೂಯಿನ ಸರಲ್ . . . . . . . . .” || 398 || ಜಕಾರಕ್ಕೆ - ತೂಗುಂಜೊಡರ್; ಅಟ್ಟುಂಜಗಳಂ; ಕಟ್ಟುಂಜುರಿಗೆ; ಕಟ್ಟು ಜೋಳಂ; ಏಜಿಂಜವ್ವನಂ. “ಏಂಜವ್ವನದೊಳ್ ಸೊ- 1 ಕೇ೦ದ ನೀತಿಯರ . . . . . . ” ! 399 11 ಇಕಾರಾಂತದೊಳ್ – ಸಿಡಿಯುಂದಲೆ; ಇ೦ಡುಂಬೊಮ್ಮಿ. ಇಲ್ಲಿ ಈ ಕಾರಂ ಪೊಕ್ಕುದು. ಬಹುಳದಿಂ ಕೃತಿಲ್ಲದಲ್ಲಿಯುಂ ಬಿಂದುಮುಂಟು--ಬೆಟ್ಟುಂಬೊ ಎಂದು. 16