ಪುಟ:Shabdamanidarpana.djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

246 3 9. 3 Ch. ಸವಾ ಸಪ್ರಕರಣc. . ಸೂತ್ರಂ .) || ೧೭೫ || In Compounds, ಸವೆನಿಸುವುದೆಲ್ಲ ಶಬ್ದ - ! ಎಲ್ಲಿ retains its form or becomes ಕೈ ವಿಕಲ್ಪದೆ ದೀರ್ಘವಿಧಿ ಮಹಚ್ಛಬ್ದ ಕು| ಎಲ್ಲಾ; ಮಹತ್ ವೈವಿಕುಂ ಮಾದೇಶಂ ದೋ- | becomes ಮಾ These forms may ಷವಿಲ್ಲ ಸಂಸ್ಕೃತಪದಂ ಪರದವಲೊಡಂ || ೧೮೬ || freely enter into compounds with Kanarese and Samskrita bages. ಪದಚ್ಛೇದಂ.-ಸವಸಿಸುವುದು ಎಲ್ಲ ಶಬ್ದಕ್ಕೆ ವಿಕಲ್ಪದ ದೀರ್ಘ ವಿಧಿ : ಮಹಚ್ಛೆ ಬಕ್ಕೆ ಉದ್ಭವಿಕುಂ ಮಾದೇಶಂ, ದೋಷಂ ಇಲ್ಲ, ಸಂಸ್ಕೃತಪದಂ ಪರಕ್ಕೆ ಒದವಲೊಡಂ. ಅನ್ವಯಂ.- ಎಲ್ಲ ಶಬ್ದಕ್ಕೆ ಎಳದೆ ದೀರ್ಘ ವಿಧಿ ಸವಸಿಸುವುದು; ಮಹಚ್ಚಬಕ್ಕೆ ಮಾದೇಶಂ ಉದ್ಬವಿಕುಂ. ಸಂಸ್ಕೃತಪದಂ ಪರಕ್ಕೆ ಒದವಲೊಡಂ ದೋಷಂ ಇಲ್ಲ. ಟೀಕು. ಎಲ್ಲ ಶಬ್ದಕ್ಕೆ = ಎಲ್ಲ ಎಂಬ ಶಬ್ದಕ್ಕೆ; ವಿಕಲ್ಪದ = ವಿಕಲ್ಪದಿಂವೆ; ದೀರ್ಘ ವಿಧಿ = ದೀರ್ಘದ ವಿಧಿ; ಸವೆನಿಸುವುದು = ಬರ್ಪುದು; ಮಹಚ್ಚಬ ಕ್ಕೆ = ಮಹತ್ ಎಂಬ ಶಬ್ದಕ್ಕೆ; ಮಾದೇಶಂ = ಮಾ ಎಂಬಾದೇಕಂ, ಉದ್ಬವಿಕುಂ= ಹುಟ್ಟುವುದು; ಸಂಸ್ಕೃತಪದಂ = ಸಂಸ್ಕೃತದ ಪದಂ; ಪರಕ್ಕೆ = ಮುಂದುಗಡೆಗೆ; ಒದವಲೊಡಂ = ಪ್ರಾಪ್ತಿ ಸಲೊಡನೆ; ದೋಷc = ಅರಿಸಮಾಸದ ದೋಷಂ; ಇಲ್ಲ = ಉಂಟಾಗದು. ವೃತ್ತಿ.- ಎಲ್ಲ ಎಂಬ ಶಬ್ದಕ್ಕೆ ವಿಕಲ್ಪದಿಂ ದೀರ್ಘಮಕ್ಕು; ಮಹಚ್ಛ ಬ್ದಕ್ಕೆ ಮಾ ಎಂಬಾದೇಶಮಕ್ಕುಂ. ಇವರ್ಕೆ ಸಂಸ್ಕೃತಪದಂ ಪರಮ ದೊಡಂ ದೋಷಮಿಲ್ಲ. ಪ್ರಯೋಗಂ.-ದೀರ್ಘವಿತಕ್ಕೆ– ಎಲ್ಲ ಕಾರ್ಯ೦, ಎಲ್ಲಾ ಕಾರ್ಯ೦; ಎಲ್ಲರತ್ನಂ, ಎಲ್ಲಾ ರತ್ನಂ; ಎಲ್ಲ ಧನಂ, ಎಲ್ಲಾ ಧನಂ; ಎಲ್ಲಾ ಪುರುಷರ್‌; ಎಲ್ಲಾ ಕಾಂತೆಯರ್‌. 1) ಆತ್ವವಿಲ್ಲ || ಭಾ ಭೂ. 149, 1 (ಸಮಾಸದಲ್ಲಿ ಪೂರ್ವಪದವಾಗಿರುವ ಎಲ್ಲ ಎಂಬುದಕ್ಕೆ ಆಕಾರಾದೇತವುಂಟು.) ಪ್ರಾಯಿಕ ಮತ್ತು ದೀರ್ಘಾ- 1 ಮ್ಯಾ ಯಮದಂತೆಲ್ಲ ಶಬ್ದ ದೊಳ್ ವೃತ್ತಿಗತಂ || ಮಾ ಯೆಂಬುದು ಮಹಿಮಾಭಿ- | ಪ್ರಾಯದೊಳೊಂದಿರ್ಕುಮೋದಿ ಮಹರೆಂಬುವು ಶ, ಸ, 55, | 21 (6