ಪುಟ:Shabdamanidarpana.djvu/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಲೋ ಪೋಚಿತಾಕ್ಷರಂ, 247 “ಎಲ್ಲಂಗಮೆಲ್ಲ ಧನಮುಮ- | ನೆಲ್ಲೆಡೆಯೊಳಮೆಲ್ಲ ತೆದೊಳುಂ ಕುಡುಗೆಮಗೆ . . .” || 404 || “ಎಲ್ಲಾ ರತ್ನಂಗಳುಮನೊಳಕೊಂಡೊಳ್ಳನಂಥೋಧಿ ಲೋಕ | ಕೈಲ್ಲಂ ಬೀರಿಲ್ . . . . . .” || 405 || ಮಹಚ್ಚಬಕ್ಕೆ- ಮಾದೇವಂ; ಮಾಕಾಳಿ; ಮಾದಾನಿ; ಮಾಶೌರ್ಯ೦. ಕನ್ನಡಕ್ಕೆ- ಮಾಸಾವಂತಂ; ಮಾಲಕುಮಿ; ಮಾನಾಮಿ. ಸೂತ್ರಂ ), || ೧೭ || In ತತ್ಪುರುಷ Com- ನೆಲೆಗೊಳ್ಳುಂ ಪೂರ್ವಪದಾಂ- | pounds the final letter whe first ತೈಲೋಪಮದು ಬಹುಳದಿಂದ ತಪ್ಪುರುಷಕ- || Word is often ಗ್ಗಲಿಪುದುಚಿತಾಕ್ಷರಾಗಮ- | elided, and also a

  • ಮೊಲೆಗುಂ ಕೆಳಗಣೆ ಕಿನೆಂಬಾದೇಶಂ || ೧೮೭ || homogeneous (233) letter is often supplied with or without Elision. tfn becomes ಕವಿand (before ನ ಕಿನ್,

ಪದಚ್ಛೇದಂ. – ನೆಲೆಗೊಳ್ಳುಂ ಪೂರ್ವಪದಾಂತ್ಯಲೋಪ೦ ಅದು ಬಹುಳದಿಂದೆ ತತ್ಪುರು ಪಕ್ಕೆ: ಆಗ್ಗಲಿಪುದು ಉಚಿತಾಕ್ಷರಾಗಮಂ; ಒಲೆಗುಂ ಕೆಳಗಣ್ಣೆ ಕಿರಿಕ್ ಕಿನ್ ಎಂಬ ಆದೇಶಂ. ಅನ್ವಯಂ- ತತ್ಪುರುಷಕ್ಕೆ ಪೂರ್ವಪದಾಂತ್ಯಲೋಪಂ ಅದು ಬಹುಳದಿಂದ ನೆಲೆ ಗೊಳ್ಳು: ಉಚಿತಾಕ್ಷರಾಗಮಂ ಆಗ್ಗಲಿಪುದು; ಕೆಳಗಣೆ ಕಿಜಿತ್ ಕಿನ್ ಎಂಬಾದೇಶಂ ಒಲೆಗು, 1) ತತ್ಪುರುಷ ಪೂರ್ವಪದಾಂತ್ಯಲೋಪತಿ ಪ್ರಾಯೋ ಯಥೋಚಿತಾಗಮತ್ವ || ಭಾ, ಭೂ, 148, || (ತತ್ಪುರುಷಸಮಾಸದಲ್ಲಿ ಪೂರ್ವಪದದ ಅಂತ್ಯಕ್ಕೆ ಪ್ರಾಯಿಕವಾಗಿ ಲೋಪವುಂಟು; ಉಚಿತಾ ಗಮವು ಬರುವುದುಂಟು.) ತತ್ಪುರುಷ ಸಮಾಸದೊಳು | ದ್ಯ ರ್ವಪದಾಂತ್ಯಲೋಪಮುಕ್ಕುಂ ಪ್ರಚುರಂ || ವ್ಯತ್ಪಾದಿಸಿ ಪಡೆಗುಂ || ತತ್ಪರದೊಳಕೆ ಬಯ್ಯ ಮುಚಿತ ವರ್ಣಾಗಮ ಮುಂ || ಶ. , 54 ||